ಡೇವಿಡ್ ಕುಮಾರ್ ಆರ್
ಜನನ15-09-1999
ರಾಷ್ಟ್ರೀಯತೆಇಂಡಿಯನ್
ವಿದ್ಯಾಭ್ಯಾಸSt Philomena's English school, ಕ್ರೈಸ್ಟ್ ಯೂನಿವರ್ಸಿಟಿ

ಪ್ರಾರಂಭಿಕ ಜೀವನ

ಬದಲಾಯಿಸಿ

ನಮಸ್ಕಾರ ನನ್ನ ಹೆಸರು ಡೇವಿಡ್ ಕುಮಾರ್ ಆರ್. ನಾನು ಸೆಪ್ಟೆಂಬರ್ 15,1999 ರಲ್ಲಿ ತಮಿಳುನಾಡುನಲ್ಲಿ ಚೆಂಗಂ[] ಎಂಬ ನಗರದ ಬಲಿ ಇರುವ ಒಂದು ಚಿಕ್ಕ ಗ್ರಾಮದಲ್ಲಿ ಮನೆಯಲ್ಲೇ ಜನಿಸಿದೆ.ನಂತರ ನಾನು ಹಾಗು ನನ್ನ ಮನೆಯವರು ಬೆಂಗಳೂರಿಗೆ ಬಂದೆವು.

ವಿದ್ಯಾಭ್ಯಾಸ

ಬದಲಾಯಿಸಿ

ನನ್ನ ಕಿಂಡರ್ ಗಾರ್ಡನ್ ಇಂದ 2ನೇ ತರಗತಿವರೆಗೆ ಅರಕೆರೆಯಲ್ಲಿ ಇರುವ ನ್ಯೂ ಒಕ್ಸಫೋರ್ಡ್ ಆಂಗ್ಲ ಶಾಲೆಯಲ್ಲಿ ಅಧ್ಯಯನ ಮಾಡಿದೆ, ನಂತರ 3ನೇ ತರಗತಿ ರಿಂದ 10ನೇ ತರಗತಿ ರವರೆಗೂ ಸರ್ಜಪುರದ ಸೆಂಟ್ ಫಿಲೂಮೀನಾಸ್ ಆಂಗ್ಲ ಶಾಲೆಯಲ್ಲಿ ನನ್ನ ಶಾಲಾ ತರಬೇತಿಯನ್ನು ಮುಗಿಸಿದೆನು. ನಾನು ಬೆಂಗಳೂರುಗೆ ವಿಶೇಷ ಬಂಧವನ್ನು ಹೊಂದಿದ್ದೇನೆ.ಇದು ನನ್ನ ನೆಚ್ಚಿನ ಶಾಲೆಯಾಗಿತ್ತು ಮತ್ತು ನನ್ನ ಶಾಲೆಯ ದಿನಗಳನ್ನು ಬಹಳ ಸಂತೋಷದಿಂದ ಕಳೆದಿದ್ದೇನೆ.ನಾನು ಇದೆ ಶಾಲೆಇಂದ ಬಹಳಷ್ಟು ಪ್ರೀತಿಯ ಸ್ನೇಹಿತರನ್ನು ಹೊಂದಿದ್ದೇನೆ. ನಾನು ಗಣಿತಶಾಸ್ತ್ರವನ್ನು ಶಾಲೆಗಳಲ್ಲಿ ಬಹಳಷ್ಟು ಇಷ್ಟಪಡುತ್ತಿದ್ದೆ ಮತ್ತು ಭೌತಶಾಸ್ತ್ರದ ಬಗ್ಗೆಯೂ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದೆ. ನನಗೆ ಶಾಲೆಯಲ್ಲಿ ಉತ್ತಮವಾದ ಶಿಕ್ಷಕರು ದೊರಕಿದ್ದರು.ನಾನು ನನ್ನ ಶಾಲಾ ದಿನಗಳನ್ನು ನನ್ನ ಜೀವನದ ಅತ್ಯಂತ ಉನ್ನತ ದಿನಗಳೆಂದು ಭಾವಿಸುತ್ತೇನೆ. ನಂತರ ನಾನು ನನ್ನ ಪಿಯುಸಿಯನ್ನು ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಮಡಿದೆನು.ನನ್ನ ಕಾಲೇಜು ದಿನಗಳಲ್ಲಿಸಹ ಬಹಳ ಸ್ನೇಹಿತರು ಸಿಕ್ಕಿದರು.ನನಗೆ ಕ್ರಿಕೆಟ್ ಆಡುವುದೆಂದರೆ ಬಹಳ ಎಷ್ಟ,ಶನಿವಾರ ಹಾಗು ಭಾನುವಾರ ಎರಡೂ ದಿನಗಳು ಸಹ ನನ್ನ ಸ್ನೇಹಿತರೊಡನೆ ಕ್ರಿಕೆಟ್ ಆಡುತ್ತೇನೆ.


ಹವ್ಯಾಸಗಳು

ಬದಲಾಯಿಸಿ

ನನ್ನ ಹವ್ಯಾಸಗಳು ಹಾಡುಗಳನ್ನು ಕೇಳುವುದು, ಶಾಲೆಯಲ್ಲಿ ಕಬ್ಬಡಿ[],ಕ್ರಿಕೆಟ್ ಹಾಗು ಥ್ರೋಬಾಲ್ ಆಟವಾಡಲು ನಾನು ಬಹಳ ಆಸಕ್ತಿ ಹೊಂದಿದ್ದೆ. ನನ್ನ ಶಾಲೆಯಲ್ಲಿ ನಾನು ಹಲವಾರು ಬಹುಮಾನಗಳನ್ನು ಗೆದ್ದಿದ್ದೇನೆ. ನನಗೆ ಇಷ್ಟವಾದ ತಿಂಡಿಗಳು ಬಿಸಿಬೇಳೆಬಾತ್ []ಮತ್ತು ಚಿಕನ್ ಬಿರಿಯಾನಿ, ನನಗೆ ಇತರ ತಿಂಡಿಗಳು ಬಹಳ ಇಷ್ಟ ಪಟ್ಟು ತಿನ್ನುತ್ತೆನೆ. ನಾನು ಜವಾಬ್ದಾರಿ ಮತ್ತು ಕಷ್ಟಪಟ್ಟು ದುಡಿಯುವ ವಿದ್ಯಾರ್ಥಿ ಎಂದು ಹೇಳಬಹುದು. ಇದಲ್ಲದೆ, ಒಂದು ಬೆರೆಯುವ ವ್ಯಕ್ತಿಯೆಂದರೆ, ನಾನು ಜನರೊಂದಿಗೆ ಸಂವಹನ ಮಾಡಲು ಮತ್ತು ಹೊಸ ಆಸಕ್ತಿದಾಯಕ ವ್ಯಕ್ತಿಗಳನ್ನು ತಿಳಿದುಕೊಳ್ಳಲು ಇಷ್ಟಪಡುತ್ತೇನೆ ಏಕೆಂದರೆ ನಾನು ಅನೇಕ ಸ್ನೇಹಿತರನ್ನು ಹೊಂದಿದ್ದೇನೆ, ಅವರೊಡನೆ ಸಮಯ ಕಳೆಯುವುದೆಂದರೆ ಬಹಳ ಎಷ್ಟ.ನನಗೆ ಪಯಣ ಮಾಡುವಾಗ ಹಾಡುಗಳನ್ನು ಕೇಳುವುದು ಬಹಳ ಎಷ್ಟ. ನನಗೆ ನನ್ನ ತಂದೆ ತಾಯಿಯರು ಮುಖ್ಯರಾಗಿದ್ದಾರೆ. ಜೀವನದಲ್ಲಿ ನಮ್ಮ ತಂದೆ ತಾಯಿಯರು ಎಷ್ಟು ಮುಖ್ಯವೋ ಸ್ನೇಹಿತರು ಸಹ ಅಷ್ಟೇ ಮುಖ್ಯರಾಗಿರುತ್ತಾರೆ. ಅದೇ ಸಮಯದಲ್ಲಿ ದುಷ್ಟಜನರಿಂದ ನಾವೆ ದೂರವಿರಬೇಕು. ನಾವು ಒಂದೇ ಬಾರಿ ಜೀವಿಸುವುದರಿಂದ ನಮ್ಮ ಜೀವನವನ್ನು ನಮಗೆ ಎಷ್ಟವಾದ ರೀತಿಯಲ್ಲಿ ಬಾಳಬೇಕು ಎಂದು ಹೇಳುತ್ತೇನೆ,ಹಾಗು ಆದಷ್ಟು ಜನರನ್ನು ಸಂಪಾದನೆ ಮಾಡಬೇಕು.

ಉಲ್ಲೇಖಗಳು

ಬದಲಾಯಿಸಿ