ಸದಸ್ಯ:Chandana kv/ನನ್ನ ಪ್ರಯೋಗಪುಟ/1
ಜೇವನ
ಬದಲಾಯಿಸಿಆನ್ ಫ್ರಾನ್ಸಿಸ್ ಅವರು ಒಬ್ಬ ಶಾಸ್ತ್ರಿಯ ವಿದ್ವಾಂಸರು ಮತ್ತು ಕವಿ.ಅವರು ೧೭೩೮ರಲ್ಲಿ ಜನಿಸಿ, ನವಂಬರ ೭ ೧೮೦೦ರಂದು ಮರಣ. ಹೂಂದಿದರು[೧]. ಅವರು ೬೨ ವರ್ಷಗಳ ಕಾಲ ಜೇವಿಸಿದರು. ಅವರ ತಂದೆ 'ರೆವ್.ಡೇನಿಯಲ್ ಗಿಟ್ಟಿನ್ಸ್'.ಇವರು,ಸಕ್ಸೆಸ್ ನ ಅರುನ್ದೆಲ್ ಬಳಿ ಇರುವ ಸೌತ್ ಸ್ತ್ರೊಕ್ ನಲ್ಲಿ ರೆಕ್ಟರ್ ಆಗಿದ್ದರು. ಆನ್ ಫ್ರಾನ್ಸಿಸ್ ರವರು,ತಮ್ಮ ಶಿಕ್ಷಣವನ್ನು ತಂದೆಯ ಬಳಿಯಲ್ಲಿಯೇ ಪೊರೈಸಿದ್ದರು.ಅವರ ತಂದೆಯವರು ಹೀಬ್ರೂ ಶಾಸ್ತ್ರಿಯವನ್ನು ಕಲಿಸಿದರು.ಆನ್ ಫ್ರಾನ್ಸಿಸ್ ರವರು, ರಾಬರ್ಟ್ ಬ್ರಾನ್ಸ್ಬ್ಯ್ ರವರನ್ನು ೧೭೬೪ರಲ್ಲ ವಿವಾಹವಾದರು. ಆನ್ ರವರ ಪತಿಯು, ನೋರ್ ಫೊಕ್ ನ ಬಳಿ ಇರುವ ಎಡ್ಜ್ ಫೀಲ್ದ್ ನ ರೆಕ್ಟರ್ ಆಗಿದ್ದರು. ಶಾಸ್ತ್ರೀಯ ತರಬೇತಿಯ ಕೊರತೆಯಿದ್ದರೂ, ಫ್ರಾನ್ಸಿಸ್ ರವರು,ಆ ಕಾಲದ ಪ್ರಮುಖ ಹಳೆಯ ಒಡಂಬಡಿಕೆಯ ವಿದ್ವಾಂಸರೊಂದಿಗೆ ಸಂಪರ್ಕ ಹೊಂದಿದ್ದರು[೨].ಆನ್ ರವರು ಬಹಳ ಜ್ಞಾನ ಪಡೆದಿದ್ದರು. ಸಾಹಿತ್ಯ ಚಟುವಟಿಕೆಗಳಲ್ಲಿ ಪಾಲುಗೊಳ್ಳುತ್ತಿದ್ದರು.ಆನ್ ಫ್ರಾನ್ಸಿಸ್ ಅವರು ಲ್ಯಾಟಿನ್, ಗ್ರೀಕ್ ಮತ್ತು ಹೀಬ್ರೂನಲ್ಲಿ ಒಳ್ಳೆಯ ಭಾಷ್ ಜ್ಙಾನದಲ್ಲಿ ಪರಿಣಿತಿ ಹೂಂದಿದ್ದರು.ಆನ್ ಫ್ರಾನ್ಸಿಸ್ ಅವರು ಇಂಗ್ಲೆಂಡಿನಲ್ಲಿ ವಾಸವಾಗಿದ್ದಾಗ ಐದು ಕವನ ಸಂಪುಟಗಳನ್ನು ಬಿಡುಗಡೆ ಮಾಡಿದ್ದರು.
ಆನ್ ರವರು, ಹೀಬ್ರೂ ಬೈಬಲ್ ನಲ್ಲಿ ಸಾಕಷ್ಟು ಪರಿಣಿತಿ ಹೂಂದಿದ್ದರು. ಹೀಬ್ರೂ ಬೈಬಲ್ ,ಜೂದಾಸಿಯಂ ಅವರ ಪವಿತ್ರ ಗಂಥ್ರವಾಗಿತ್ತು. ಹೀಬ್ರೂ ಬೈಬಲ್ ನ ವಿದ್ವಾಂಸರಾದ ಜಾನ್ ಪಾರ್ಕರ್ಸ,ರಾಬರ್ಟ್ ಲೌತ್ ಮತ್ತು ಬೆಂಜಮಿನ್ ಕಿನ್ನಿಕೊಟ್ಟ್ಫ್ರಾನ್ಸಿಸ್ ರವರೊಂದಿಗೆ ಆನ್ ರವರು ಒಳ್ಳೆಯ ಒಡನಾಟವನ್ನಿಟ್ಟುಕೊಂಡಿದ್ದರು. ಅವರು ಹೀಬ್ರೂ ಬೈಬಲನ್ನು ಕವಿತೆಯರೀತಿಯಲ್ಲಿ ಅನುವಾದ ಮಾಡಿದರು. ಜಾನ್ ಪಾರ್ಕರ್ಸ ಅವರಿಗೆ, 'ಸಾಂಗ್ ಆಫ್ ಸಾಂಗ್ಸ' ಎಂಬ ಕೄತಿಯನ್ನು ಅರ್ಪಿಸಿದರು. ಸಾಹಿತ್ಯ ಅನುವಾದದಲ್ಲಿ ಬೈಬಲ್ ನ ಅದ್ಯಾಥ್ಮಿಕತೆಯನ್ನು ಬಿಟ್ಟು, ಧರ್ಮದ ಸನ್ನಿವೇಶವನ್ನು ಹಾಡಿನ ರೂಪಕ್ಕೆ ರೂಪಾಂತರಗೊಳಿಸಿ ಪ್ರಕಟಿಸುತ್ತಿದ್ದರು. ಇವರ ಎಲ್ಲ ಪ್ರಕಟಣೆಗಳಿಗೆ, ಥಾಮಸ್ ಹರ್ಮರ್ ಅವರು ಸಹಾಯಕರಾಗಿ ಕೆಲಸ ಮಾಡುತ್ತಿದ್ದರು .ಫ್ರಾನ್ಸಿಸ್ ಅವರ ಸಾಹಿತ್ಯ ಅನುವಾದಕ್ಕೆ ಜನ ಅಷ್ಠೆನು ಪ್ರಾಮುಖ್ಯತೆ ನೀದುತ್ತಿರಲಿಲ್ಲ. ಅದರೂ, ಅವರ ಸಾಂಗ್ ಆಫ್ ಸಾನ್ಗ್ಸ್, ಗಂಡು ಮತ್ತು ಹೆಣ್ನಿನ ಮಧ್ಯೆ ಭೇದ ಇಲ್ಲದೆ ಒಂದೇ ಸಮಾನತೆಯನ್ನು ಬಿಂಬಿಸುತ್ತದೆ. ಈಗಿನ ಪೀಳಿಗೆಯವರು,ಆ ಕವಿತೆಗಳನ್ನು ಸ್ತ್ರೀವಾದದಂತೆ ಬಳಸುತ್ತಿದ್ದಾರೆ.
ಫ್ರಾನ್ಸಿಸ್ ಅವರ ಕೄತಿಗಳು
ಬದಲಾಯಿಸಿ- ಕವಿತೆ ಅನುವಾದ ಸಾಂಗ್ ಆಫ್ ಸಾಂಗ್ಸ ಹೀಬ್ರೂ ಭಾಷೆಯಲ್ಲಿ (೧೭೮೧ರಲ್ಲಿ)
- ದಿ ಒಬ್ಸಎಕ್ಸ್ನ್ಸ್ ಆಫ್ ಡೆಮೆಟ್ರಿಸ್ ಪೊಲೀಕಾರ್ಸ್ಟ್ಸ್ ಕವನ ೧೭೮೫ರಲ್ಲಿ.
- ಕವಿತೆ ಎಪಿಸಿಸ್ಟ್ ನಿಂದ ಶಾರ್ಲೆಟ್ ಗೆ ವೆರ್ತ್ರ್ ೧೭೮೮ರಲ್ಲಿ.ಮಿಸ್ಸ್ನಲ್ಲಾನೆಔಸ್ ಕವಿತೆಗಳು ೧೭೯೦ರಲ್ಲಿ.
ಉಲ್ಲೇಖಗಳು
ಬದಲಾಯಿಸಿ