ಸಂಪರ್ಕ ಅಂದರೆ ಒಬ್ಬ ವ್ಯಕ್ತಿಯು ತಿಳಿದ ವಿಚಾರಗಳನ್ನು ಮತ್ತೊಬ್ಬ ವ್ಯಕ್ತಿಗೆ ವರ್ಗಾಯಿಸುವುದು. ಸಂಪರ್ಕ ಪ್ರಕಿಯೆಯು ಪೂರ್ಣವಾಗಬೇಕಾದರೆ ಹೊರಹಾಕಲ್ಪಟ್ಟ ವಿಚಾರವನ್ನು ಸ್ವೀಕರಿಸುವವನು ಇರಬೇಕಾಗುತ್ತದೆ. ಇದನ್ನು ಈ ಕೆಳಗಿನಂತೆ ವಿಸ್ತರಿಸಬುದಾಗಿದೆ. ಸಂವಹನ = ಕಳುಹಿಸುವಿಕೆ = ಸ್ವೀಕರಿಸುವಿಕೆ = ಒಪ್ಪಿ ಕೊಳ್ಳುವಿಕೆ.

ಸಂಪರ್ಕ ವಿನ್ಯಾಸಗಳ ವರ್ಗೀಕರಣ ಬದಲಾಯಿಸಿ

  1. ಏಕಮುಖೀಯ ಸಂಪರ್ಕ
  2. ದ್ವಿಮುಖೀಯ ಸಂಪರ್ಕ

ಸಂಪರ್ಕದ ಉಪಕ್ರಮ ಬದಲಾಯಿಸಿ

  1. ಕೆಳಮುಖಿ :- ಜ್ಞಾಪನೆ ಮತ್ತು ನಿರ್ದೇಶನ, ಪ್ರಕಟಣಾಪತ್ರ ಮತ್ತು ಸೂಚನಾ ಫಲಕಗಳು, ವಾರ್ಷಿಕ ವರದಿಗಳು, ಉದ್ಯೋಗಿಯ ಕೈಪಿಡಿ, ಸಹಪತ್ರವೇತನ.
  2. ಮೇಲ್ಮುಖಿ :- ಕುಂದು ಕೊರತೆಗಳ ಪ್ರಕ್ರಿಯೆ, ಸೂಚನಾ ಪೆಟ್ಟಿಗೆ, ನೈತಿಕತೆ ಮತ್ತು ನಡತೆಯ ಸಮೀಕ್ಷೆ, ಬಿಡುಗಡೆ ಮಾತುಕತೆಗಳು, ತೆರೆದ ದ್ವಾರ ನೀತಿ.

ಸಂಪರ್ಕಜಾಲಗಳು ಬದಲಾಯಿಸಿ

  1. ಸರಪಳಿ
  2. ಚಕ್ರ
  3. ವೃತ್ತ

ಸಂಪರ್ಕ ವೈಫಲ್ಯಗಳು ಮತ್ತು ತಡೆಗಳು ಬದಲಾಯಿಸಿ

  1. ಸಾಂಘಿಕ ತಡೆಗಳು
  2. ಪ್ರತಿಷ್ಠೆ ಯ ತಡೆಗಳು
  3. ಉದ್ದೇಶಪೂರ್ವಕವಾದ ತಡೆಗಳು
  4. ದೋಷಪೂರಿತ ಅಭಿವ್ಯ ಕ್ತಿ
  5. ಸಂಪರ್ಕ ಅಂತರ

ಪರಿಣಾಮಕಾರಿ ಸಂಪರ್ಕದ ಮೂಲಭೂತ ಅವಶ್ಯ ಕತೆಗಳು ಬದಲಾಯಿಸಿ

  • ಸಂಪರ್ಕ ಉದ್ದೇಶಗಳು
  • ಭಾಷೆಯ ಅಡೆತಡೆಗಳನ್ನು ವನಿವಾರಿಸಿಕೊಳ್ಳಬೇಕು
  • ಸಂಪರ್ಕದ ಪರಿಧಿ ಗಮನದಲ್ಲಿರಬೇಕು
  • ಸೂಕ್ತ ಮಾಧ್ಯ ಮಬನ್ನು ನಿರ್ಧರಿಸಿಕೊಳ್ಳಬೇಕು
  • ಸೂಕ್ತ ಪರಿಸರ
  • ಗಮನವಿಟ್ಟು ಕೇಳಬೇಕು
  • ಅನಗತ್ಯ ಸಂಪರ್ಕಗಳನ್ನ್ನು ದೂರವಿರಿಸಬೇಕು
  • ಸಂಪರ್ಕವು ದ್ವಿಮುಖ ಕ್ರಿಯೆಯಾಗಿರುತ್ತದೆ
  • ವರ್ತನೆ ಸಂಪರ್ಕದಲ್ಲಿ ವೈರುಧ್ಯಗಳನ್ನು ಉಂಟುಮಾಡಬಾರದು
  • ಸಂಪರ್ಕ ತರಬೇತಿ
  • ಸಿಬ್ಬಂದಿ ನಿರ್ವಹಣೆ ಮತ್ತು ಕೈಗಾರಿಕಾ ಸಂಬಂಧಗಳು

ಉಲ್ಲೇಖ ಬದಲಾಯಿಸಿ

"https://kn.wikipedia.org/w/index.php?title=ಸಂಪರ್ಕ&oldid=1028037" ಇಂದ ಪಡೆಯಲ್ಪಟ್ಟಿದೆ