Bright Antony/WEP 2018-19
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತೀಯ
ಜನನಅಕ್ಟೋಬರ್ ೨೦, ೧೯೭೮
ಉದ್ಯೋಗಕ್ರಿಕೆಟ್ ಆಟಗಾರ
ಪತ್ನಿ(ಯರು)ಆರ್ಥಿ ಅಹ್ಲಾವತ್


 
ವಿರೇಂದ್ರ್ ಸೆಹ್ವಾಗ್

ವಿರೇಂದ್ರ ಸೆಹ್ವಾಗ್ ಅವರು ೨೦ ಅಕ್ಟೋಬರ್ ೧೯೭೮ ರಂದು ಹುಟ್ಟಿದರು. ಸೆಹ್ವಾಗ್ ಅವರು ಕ್ರಿಕೆಟ್ ಆಟದಲ್ಲಿ ಬಲಗೈ ಬ್ಯಾಟಿಂಗ್ ಆಟಗಾರ. ಇವರಿಗೆ ವಿರು ಎಂದು ಉಪನಾಮವಿದೆ . ಸೆಹ್ವಾಗ್ ಅವರು ಜನಾಫ್ಗರ್ ದೆಹಲಿಯಲ್ಲಿ ಜನಿಸಿದರು . ತಂದೆ  ಕ್ರಿಶನ್ ಮತ್ತು ತಾಯಿ ಕೃಷ್ಣ. ಸೆಹ್ವಾಗ್ಗೆ ಜನಿಸಿದ ನಾಲ್ವರು ಮಕ್ಕಳ ಪೈಕಿ ಸೆಹ್ವಾಗ್ ಮೂರನೇಯ ಮಗು. ೨೦೦೪ ರಲ್ಲಿ ಸೆರ್ವಾಗ್ ಆರತಿ ಅಹ್ಲಾವಾತ್ ಅವರನ್ನು ವಿವಾಹವಾದರು.

ತ್ರಿಶತಕ ಭಾರಿಸಿದ ಏಕೈಕ ಭಾರತೀಯ ಬ್ಯಾಟ್ಸ್ಮನ್. ಅದರಲ್ಲಿ ಪಾಕಿಸ್ತಾನದ ವಿರುದ್ಧ ೩೦೯ ರನ್ ಗಳಿಸಿದ್ದಾರೆ .ಟೆಸ್ಟ್ ಕ್ರಿಕೆಟ್ನಲ್ಲಿ ಭಾರತೀಯರು ಮಾಡಿದ ಗರಿಷ್ಠ ಸ್ಕೋರ್ ಸೇರಿದಂತೆ ಸೆಹ್ವಾಗ್ ಅನೇಕ ದಾಖಲೆಗಳನ್ನು ಹೊಂದಿದ್ದಾರೆ.ಇವರು ಸೌತ್  ಆಫ್ರಿಕಾ ಎದುರು ೩೧೯ ರನ್ಸ್ ಪಡೆದರು . ಸೆಹ್ವಾಗ್ ರಾಹುಲ್ ದ್ರಾವಿಡ್ ಅವರ ನಾಯಕತ್ವದ ತಂಡದಲ್ಲಿ ಉಪನಾಯಕನಾಗಿ ೨೦೦೫ ರಲ್ಲಿ ನೇಮಿಸಲ್ಪಟ್ಟವರು. ಆದರೆ ಆತನ ಕಳಪೆ ಆಟದ ಪ್ರದರ್ಶನದಿಂದಾಗಿ ಡಿಸೆಂಬರ್ ೨೦೦೬ ರಲ್ಲಿ ವಿ ವಿ ಎನ್ ಲಕ್ಷ್ಮನನ್ನು ತಂಡದ ಉಪನಾಯಕನಾಗಿ ನೇಮಿಸಲಾಯಿತು . ೨೦೦೭ ರ ಜನವರಿಯಲ್ಲಿ ಸೆಹ್ವಾಗರನ್ನು ಅಂತರಾಷ್ಟ್ರೀಯ ಒಂದು ದಿನದ ತಂಡದಲ್ಲಿ ಹಾಗು ಟೆಸ್ಟ್ ತಂಡದಿಂದ ಕೈ ಬಿಡಲಾಯಿತು . ದ್ರಾವಿಡ ಗಾಯಾಳುವಾದಾಗ ಅವರ ಸ್ಥಾನದಲ್ಲಿ ಸೆಹ್ವಾಗ್ ಅವರನ್ನು ಎರಡು ಅಂತಾರಾಷ್ಟ್ರೀಯ ಒಂದು ದಿನದ ಆಟದಲ್ಲಿ ಹಾಗು ಒಂದು ಟೆಸ್ಟ್ ಆಟದಲ್ಲಿ ನಾಯಕನಾಗಿ ನೇಮಿಸಲಾಯಿತು .೨೦೦೮ರಲ್ಲಿ ಅನಿಲ್ ಕುಂಬ್ಳೆ ಅವರು ನಿವೃತ್ತಿ ಹೊಂದಿದಾಗ ಸೆಹ್ವಾಗ್ ಅವರು ಎರಡು ಎಂದರೆ ಓಡಿಐಗೆ ಹಾಗು ಟೆಸ್ಟ್ ಆಟಕ್ಕೆ ನಾಯಕನಾದರು .೨೦೦೯ ರಲ್ಲಿ ಅಂತರಾಷ್ಟ್ರಿಯಒಂದು ದಿನದ ಪಂದ್ಯದಲ್ಲಿ ಸ್ವ ಪ್ರಯತ್ನದಿಂದ ಉತ್ತಮ ಆಟಗಾರನಾಗಿ ಹೊರಹೊಮ್ಮಿದರು .

ಶ್ರೀಲಂಕಾದ ೨೦೦೯  ರ ಭಾರತ ಪ್ರವಾಸದಲ್ಲಿ, ೩ -ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ೪೯೧  ರನ್ಗಳೊಂದಿಗೆ ಸರಣಿಯ ಅತ್ಯುನ್ನತ ರನ್ ವಿಜೇತರಾದರು. ಕೊನೆಯ ಟೆಸ್ಟ್ ಪಂದ್ಯದಲ್ಲಿ, ಭಾರತವು ಟೆಸ್ಟ್ ಪಂದ್ಯವನ್ನು ಗೆದ್ದ ಸಹಾಯದಿಂದ ೨೯೩  ರನ್ ಗಳಿಸಿತು.೨೦೧೫ ರ ಅಕ್ಟೋಬರ್ ೨೦ ರಂದು ಸೆಹ್ವಾಗ್ ಅವರು ಎಲ್ಲ ರೀತಿಯ ಅಂತರರಾಷ್ಟ್ರೀಯ ಕ್ರಿಕೆಟ್ ಆಟದಿಂದ ನಿವೃತಿ ಹೊಂದಿದರು .

ಪ್ರಶಸ್ತಿಗಳು  

ಬದಲಾಯಿಸಿ

ಸೆಹ್ವಾಗ್ ಅವರು ಹಲವಾರು ಪ್ರಶಸ್ತಿಗಳು ಪಡೆದಿದ್ದಾರೆ. ಸೆಹ್ವಾಗ್ಗೆ  ಅರ್ಜುನ ಪ್ರಶಸ್ತಿ ೨೦೧೨ ರಲ್ಲಿ  ದೊರಕಿತು. ವರ್ಷದ  ಟೆಸ್ಟ್ ಆಟಗಾರನ ಐಸಿಸಿ ಪ್ರಶಸ್ತಿ ೨೦೧೦ರಲ್ಲಿ ಪಡೆದರು . ದೆಹಲಿ ಜಿಲ್ಲಾ ಕ್ರಿಕೆಟ್ ತಂಡದಿಂದ ಫಿರೋಜ್  ಷಾ ಕೋಟ್ಲಾ ಸ್ಟೇಡಿಯಂನಲ್ಲಿ "ಗೇಟ್ ನಂ ೨" ಎಂಬ ಹೆಸರಿನಿಂದ ಸನ್ಮಾನಿಸಲಾಯಿತು . ವಿಸದೆಂ ಲೀಡಿಂಗ್ ಕ್ರಿಕೆಟರ್ ಅವಾರ್ಡ್ ೨೦೦೯, ೨೦೦೮ ದೊರೆಯಿತು .

ಸಮಾಜಕ್ಕೆ ಕೊಡುಗೆ

ಬದಲಾಯಿಸಿ

ಹರಿಯಾಣದ ಜಾಜರ್ನಲ್ಲಿ ೨೦೧೧ ರಲ್ಲಿ ಸೆಹ್ವಾಗ್ ಅವರು " ಸೆಹ್ವಾಗ್ ಅಂತರಾಷ್ಟ್ರಿಯ ಶಾಲೆ " ಯನ್ನು ಪ್ರಾರಂಭಿಸಿದರು . ಇದು ದೆಹಲಿಯ ಪಶ್ಚಿಮಕ್ಕೆ ೬೫ ಕಿ.ಮೀ ದೂರದಲ್ಲಿತ್ತು . ಈ ಶಾಲೆಯ ಪ್ರಾರಂಭೋತ್ಸವ ಸೆಹ್ವಾಗ್ ಅವರ ತಾಯಿಯಿಂದ ನೆರಮೇರಿಸಲಾಯಿತು. ಈ ಸಂಸ್ಥೆಯು ಅವರ ತಂದೆಯ ಕನಸಿನ ಫಲವಾಗಿತು . ಈ ಶಾಲೆಯಲ್ಲಿ ಮಕ್ಕಳಿಗೆ ಆತ ತರಬೇತಿ ಹಾಗು ವಸತಿಯ ಸೌಕರ್ಯವಿತ್ತು . ಸೆಹ್ವಾಗ್ ಅವರ ಎರಡನೇ ತ್ರಿಶತಕದ ನಂತರ ಹರಿಯಾಣ ಸರ್ಕಾರವು ಸೆಹ್ವಾಗ್ ಅವರ ವಿನಂತಿಯ ಮೇರೆಗೆ ತಂದೆಯ ಕನಸ್ಸು ಈಡೇರಿಸಲು ೨೩ ಎಕರೆ ಭೂಮಿಯನ್ನು ನೀಡಿತು .

ಈ ಕ್ರೀಡಾ ಶಾಲೆಯ ವಿದ್ಯಾರ್ಥಿಗಳು  ಸೆಹ್ವಾಗ್ ಅವರು ಅತಿಥಿಯಾಗಿ ಹೋದ ಇಂಡಿಯನ್ ಐಡಲ್ ಶೋ ನಲ್ಲಿ ರಾಜ್ಯ ಹಾಗು ರಾಷ್ಟ್ರಮಟ್ಟದ ತಂಡೆಗಳಲ್ಲಿ ವಿವಿಧ ಆಟಗಳಲ್ಲಿ ಪ್ರತಿನಿದಿಸಿದರು.

ಸೆಹ್ವಾಗ್ ಅವರು ಆಕ್ರಮಣಕಾರಿ ಬ್ಯಾಟಿಂಗ್ ನಿಂದ ಯಶಸ್ಸನ್ನು ಕೊಂಡುಕೊಂಡ ಭಾರತೀಯ ಎಂಬ ಹೆಗ್ಗಳಿಕೆಕೆ ಪಾತ್ರರಾಗಿದ್ದಾರೆ .

ಸಾಧನೆಗಳು

ಬದಲಾಯಿಸಿ
 
ಈ.ಪಿ.ಎಲ್

ಸೆಹ್ವಾಗ್ ಅವರು ಆಕ್ರಮಣಕಾರಿ ಬ್ಯಾಟಿಂಗ್ ನಿಂದ ಯಶಸ್ಸನ್ನು ಕೊಂಡುಕೊಂಡ ಭಾರತೀಯ ಎಂಬ ಹೆಗ್ಗಳಿಕೆಕೆ ಪಾತ್ರರಾಗಿದ್ದಾರೆ . ೨೨ ಹೆಚ್ಚಿನ ಕ್ರಿಕೆಟ್ ಪಂದ್ಯಗಳ್ಲಲಿ ಮತ್ತು ೧೫ ಅಂತಾರಾಷ್ಟ್ರೀಯ ದಿನದ ಪಂದ್ಯಗಳ್ಲಲಿ ಶತಕ ಭಾರಿಸಿದ್ದಾರೆ. ಬಾಂಗ್ಲಾದೇಶ ಹಾಗು ಜಿಂಬಾಬ್ವೆ ಎರಡು ದೇಶಗಳನ್ನು ಹೊರತು ಪಡಿಸಿ ಎಲ್ಲ ರ್ರಾಷ್ಟ್ರಗಳ ವಿರುದ್ದದ ಪಂದ್ಯಗಳ್ಲಲಿ   ಶತಕ ಭರಿಸಿದ್ದಾರೆ. ಎರಡನೇ ಅತಿ ವೇಗದ ೨೦೦  ಸ್ಕೋರಿಂಗ್. ಕೇವಲ ೨೦೭  ಎಸೆತಗಳಲ್ಲಿ ವೇಗವಾಗಿ ೨೫೦  ರನ್ ಗಳಿಸುವುದು. ಒಂದೇ ದಿನದಲ್ಲಿ ಮೂರನೇ ರನ್ ಗಳಿಸಿದವರು.

ಇಂಡಿಯನ್  ಪ್ರೀಮಿಯರ್ ಲೀಗ್ನ ಮೊದಲ ಎರಡು ಆವೃತ್ತಿಯಲ್ಲಿ ಸೆಹ್ವಾಗ್ ದೆಹಲಿ ಡೇರ್ಡೆವಿಲ್ಸ್ನ ನಾಯಕರಾಗಿದ್ದರು. ಇವರ ಬಗ್ಗೆ ಜಾರ್ವ್ಡ್ ಕಿಂಬರ್ ಹೇಳ್ಲಿದು "ಒಂದು ಫ್ಲಾಶ್ ಇದೆ. ಇದು ಅಪ್ ಮತ್ತು ಸ್ಲಿಪ್ಗಳ ಗುಂಪಿನ ಮೇಲೆ, ಬಹುಶಃ ಗಲ್ಲಿ, ಮತ್ತು ಮೂರನೇ ವ್ಯಕ್ತಿ. ಹಗ್ಗದ ಮೇಲೆ ಬೀಳುವ ಮುಂಚೆ ಚೆಂಡನ್ನು ಗೋಚರವಾಗುವಂತೆ ಕಣ್ಮರೆಯಾಗುತ್ತದೆ".

ಉಲ್ಲೇಖಗಳು

ಬದಲಾಯಿಸಿ

[] [] []

  1. https://www.google.com/search?ei=EZyOW_OYAZSv9QPbu534AQ&q=virender+sehwag+awards&oq=virender+sehwag+awards&gs_l=psy-ab.3...340470.345522.0.346363.29.22.0.0.0.0.241.2822.0j12j5.17.0....0...1c.1.64.psy-ab..15.7.1260...0j33i22i29i30k1j0i22i30k1j0i67k1.0.Ys-9J78NNR8
  2. http://www.espncricinfo.com/magazine/content/story/930743.html
  3. https://timesofindia.indiatimes.com/sports/Virender-Sehwag/articleshow/8205390.cms