bangalore the garden city

ನನ್ನ ಹೆಸರು ಬ್ರೈಟ್ ಅಂತೋನಿ . ನಾನು ಬೆಂಗಳೂರಿನಲ್ಲಿ ಬೆಳೆದದ್ದು .ನಾನ್ನು ಹುಟ್ಟಿದು ಬೆಂಗಳೂರಿನ ನಿಮ್ಹಾನ್ಸ್ ಹತ್ತಿರ ಇರುವ ಪ್ರೀತಿ ಧಾಮ್ ಕ್ಲಿನಿಕ್ನಲ್ಲಿ. ನಾನ್ನು ನನ್ನ ಚಿಕ್ಕ ವಯ್ಯಸ್ಸಿನಿಂದ ಬೆಂಗಳೂರಿನಲ್ಲೇ ವಾಸಮಾಡುತಿದ್ದೇನೆ. ಬೆಂಗಳೂರನ್ನು ಗಾರ್ಡನ್ ಸಿಟಿ ಎಂದು ಕರೆಯುತಾರೆ .ನನ್ನ ಅಮ್ಮ ಒಬ್ಬ ಶಿಕ್ಷಕಿ ಅವರು ಸಹ ಬೆಳೆದದ್ದು ಬೆಂಗಳೂರಿನಲ್ಲಿ .ನನಗೆ ಒಬ್ಬಳು ಅಕ್ಕ ಇದ್ದಾಳೆ .ಅವಳು ಪಿಜಿ ಮಾಡುತಿದ್ದಾಳೆ . ಚಿಕ್ಕ ವಯ್ಯಸ್ಸಿನಿಂದಲೇ ನಾನು ನನ್ನ ಅಕ್ಕ ನೆರೆಹೊರೆಯವರ ಜೊತೆ ತುಂಬ ಆಟ ಆಡುತಿದ್ದೆ . ನನಗೆ ಚಿಕ್ಕ ವಯಸ್ಸಿನಿಂದಲೇ ಗಿಟಾರ್ ಓದಲು ಬಹಳ ಆಸಕ್ತಿ ಇತ್ತು . ನನಗೆ ಹಾಡು ಕೇಳುವುದು ತುಂಬ ಇಷ್ಟ.ಚಿಕ್ಕ ವಯಸ್ಸಿನಿಂದಲೇ ನನಗೆ ಭಾಷಣೆಗಳು ಕೇಳುವುದು ಇಷ್ಟ .

 
rabindranath tagore

 ಸಾಹಿತ್ಯ ಪ್ರೀತಿ 

ಬದಲಾಯಿಸಿ
 
kuvempu

ನನಗೆ ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರು ಎಂದರೆ ಬಹಳ ಪ್ರೀತಿ . ರಬಿನ್ದ್ರನಾಥ್ ಟಾಗೋರ್ ಅವರ ರಚನಗಳು ಸಹ ತುಂಬ ಇಷ್ಟ . ಇವರಿಬ್ಬರು ಸಹ ನನಗೆ ಮಾದರಿ ಇದ್ದ ಹಾಗೆ. ಕುವೆಂಪು ಅವರ ಪುಸ್ತಕಗಳು ಬಹಳ ಓದಿಧಿನಿ . ಅವರ ದಿ ಹೌಸ್ ಒಫ್ ಕಾನೂರು ನನಗೆ ಬಹಳ ಇಷ್ಟ . ಟಾಗೋರ್ರವರ ಗೀಥಾಂಜಲಿ ಕೂಡ ಬಹಳ ಇಷ್ಟ .

  ಇಷ್ಟವಾದ ಸ್ಥಳ

ಬದಲಾಯಿಸಿ
 
mysore palace

ನನಗೆ ಕರ್ನಾಟಕದಲ್ಲಿ ಮೈಸೂರಿಗೆ ಹೋಗಲು ಬಹಳ ಇಷ್ಟ ,ಅಲ್ಲಿನ ಮೈಸೂರ್ ಪ್ಯಾಲೇಸ್ ಬಹಳ ಸುಂದರವಾದ ಸ್ಥಳ ,ಹಾಗು ಅಲ್ಲಿನ ಮ್ಯೂಸೀಯುಎಮ್  ,ರಂಗನತಿಟ್ಟು ಬರ್ಡ್ಸ್ ಪಾರ್ಕಿಗೆ ಭೇಟಿ ಮಾಡಿದ್ದೀನಿ. ಮೈಸೂರ್  ಪಾಕ್  ಹಾಗು ಮೈಸೂರು ಮಲ್ಲಿಗೆ ಮೈಸೂರಿನಲ್ಲಿ ಬಹಳ ಪ್ರಸಿದ್ಧ . ಅಲ್ಲಿನ ರಸ್ತೆಯು ಸ್ವಚ್ಛವಾಗಿರುತದೇ . ಮೈಸೂರು ಹೋಗುವುದು ನನಗೆ ಬಹಳ ಖುಷಿ ಕೊಡುವ ವಿಷಯ

ಈಗ ನಾನು ಬಿ ಎಸ್ ಸಿ ಕ್ರೈಸ್ಟ್ ಕಾಲೇಜಿನಲ್ಲಿ ಓಧುತಿದೀನಿ .ಮುಂದೆ ಸ್ಟ್ಯಾಟಿಸ್ಟಿಕ್ಸ್ ಕಲಿಯಬೇಕೆಂದು ಆಸೆ .ಇದು ಕಲಿತು ಬ್ಯಾಂಕ್ನಲ್ಲಿ ಕೆಲಸ ಮಾಡಬೇಕು ಎಂಬ ಆಸಕ್ತಿ ಇದೆ .ನನಗೆ ಜೀವನದಲ್ಲಿ ಬೇರೆಯವರಿಗೆ ಸಹಾಯ ಮಾಡಬೇಕೆಂಬ ಆಸೆ ಇದೆ .