ನಾನ ಹೆಸರು  ಅಗ್ನಿಶಿಖೆ. ನಾನು ಹಟ್ಟಿದ್ದು  ನವೆಂಬರ್ ಮೂವತ್ತು ೧೯೯೯ . ನಾನು ಹುಟ್ಟಿದ್ದು ಬೆಂಗಳೂರು . ನನ್ನ ತಂದೆ  ಆಶೋಕ್ ಕುಮಾರ್ , ತಾಯಿ  ಆಶಾ. ನನ್ನ ಅಣ್ಣ ಆರ್ಯಭಟ್ಟ. ನಾವು ನಮ್ಮ ಅಜ್ಜಿಯ ಜೊತೆಯಲ್ಲೇ ಇರ್ರುತೇವೆ. ನನ್ನ ಮತ್ತ್ರು ಭಾಷೆ ತೆಲಗು. ನಮ್ಮ ಮನೆಯಲ್ಲಿ ಒಂದು ನಾಯಿ ,ಅರಿ ಇದೆ , ಅದರ ಹೆಸರು ಪಿಂಕು. ಈಗ ಇರುವುದು ಬೆಂಗಳೂರಿನ ಆನೇಕಲ್ ನಲ್ಲಿ.

 
ನನ್ನ ಊರು

ನನ್ನ ಅಸ್ಸಕ್ತಿ

ಬದಲಾಯಿಸಿ

 ನನ್ನನ್ನು ಪ್ರೇರೇಪಿಸಿದ ಇಬ್ಬರೂ ವೆಕ್ತಿ , ಪೂರ್ಣ ಚಂದ್ರ ತೇಜಸ್ವಿ ಹಾಗು ಸಲೀಮ್ ಅಲಿ. ನನಗೆ ಪೂರ್ಣಚಂದರತೇಜಸ್ವಿ ಅವರ "ಜುಗಾರಿ ಕ್ರಾಸ್" ದಿ ಹಾಗು ಸಲೀಮ್ ಅಲಿ ಅವರ ಪ್ರಮುಖ ಪುಸ್ತಕ " ದಿ ಬುಕ್ ಆಫ್ ಇಂಡಿಯನ್ ಬರ್ಡ್ಸ್" ಹೆಚ್ಚು ಮೆಚ್ಚು. ನನಗೆ ಪ್ರವಾಸಗಳೆಂದರೆ ತುಂಬಾ ಇಸ್ಟ್. ತುಂಬಾ ಪರಿಸರ ಪ್ರವಾಸಗಲ್ಲಲ್ಲಿ ಬಾಗಿ ಆಗಿದ್ದೆ. ನಾನು " ಬಟರ್ಫ್ಲೈ ಕ್ಲಬ್ ಆಫ್ ಬೆಂಗಳೂರು " ಚಿಟ್ಟೆಗಳ ಒಂದು ಕ್ಲಬ್ , ಪ್ರತಿ ವಾರ ಚಿಟ್ಟೆಗಳ ಬಗ್ಗೆ ಅದ್ಧ್ಯಯನ ಮಾಡುವುದು. ಪ್ರೊಫೆಸರ್. ಬೋಗಣ್ಣ ದೇಸಾಯಿ ರವರು ' ಬೆಂಗಳೂರು ಯೂನಿವರ್ಸಿಟಿ ಇನ್ನದ ಈ ಕಾರ್ರ್ಯಕ್ರಮ ವನ್ನು ಆಯೋಜಿಸುತ್ತರ . ಹಾಗೆ ಹಲವಾರು ಪರಿಸರ ಪ್ರವಾಸಕ್ಕೆ ಹೋಗುತ್ತೇನೆ. ಚಳಿಗಲ್ಲದಲ್ಲಿ ಮುಂಜಾನೆ ಆಕಾಶದಲ್ಲಿ ಹರಡುವ ಹಕ್ಕಿಗಳನ್ನೂ ನೋಡುವುದು ಸ್ವರ್ಗ. ಎಸ್ಸ್ಟೋ ದೇಶಗಳಿಂದ ವಲಸೆ ಬರುವ ಹಕ್ಕಿಗಳು , ಅವುಗಳ ಬಗ್ಗೆ ಅದ್ಧ್ಯಯನ ಮಾಡುವುದೇ ಒಂತರ ಖುಷಿ.

 
 

ನನ್ನ ಶಾಲೆ

ಬದಲಾಯಿಸಿ

  ನಾನು ನನ್ನ ೧೦ ನೇ ತರಗತಿ ವರೆಗೂ  ಆನೇಕಲ್ ಪಬ್ಲಿಕ್ ಶಾಲೆ ಅಲ್ಲೇ ಮುಗಿಸಿದೆ. ನಮ್ಮ ಶಾಲೆ ಅಲ್ಲಿ ಮಾಡುತಿದ್ದ ಕಾರ್ಯಕ್ರಮಗಳು , ಅದ್ರಲ್ಲಿ ನಾವು ಭಾಘವಹಿಸುತಿದ್ದ ಎಲ್ಲ ಈಗ ಒಂದು ಸುಂದರ ನೆನ್ನಪು ಅಸ್ಟ್. ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ, ಸ್ವತಂತ್ರ ದಿನಾಚರಣೆ ಹಾಗು ಇತ್ತ್ಯಾದಿ. ಹ ಡಿನ್ನಗಳ್ಳಲ್ಲಿ ಬರ್ರ್ಜರಿ ಊಟ ಸಿಗುತಿತ್ತು ಅದೇ ಖುಷಿ.

ಹೊಸ ಅನುಭವ

ಬದಲಾಯಿಸಿ

ನನ್ನ ಪಿ ಯು ಸಿ  ಗೆ ನಾನು ಕ್ರೈಸ್ಟ್ ಕೊಲಾಜ್ ಗೆ ಸೇರಿದೆ. ಸುತ್ತಲೂ ಹಸಿರಿನಿಂದ ಕುಡಿದ ಕ್ಯಾಂಪಸ್ , ಎಲ್ಲರನ್ನು ಆಕರ್ಷಿಸುತ್ತದೆ .

ಪಿ ಯು ಸಿ ಮುಗಿಸಿ , ಮತ್ತೆ ಕ್ರೈಸ್ಟ್ ಯೂನಿವರ್ಸಿಟಿ ಗೆ ಸೇರಿದೆ. ಕ್ಯಾಂಪಸ್ ಒನ್ನದೆ ಆದರೂ , ಹೊಸ ಜನ, ಹೊಸ ಸ್ನೇಹಿತರು , ಈಗ ಜೇವನ ಇನ್ನು ಚಂದ . ತಿಂಗಳಿಗೊಮ್ಮೆ ಲಾಲ್ಬಾಗ್, ಕಬ್ಬನ್ ಪಾರ್ಕ್, ಹತ್ತಿರದ ಬೆಟ್ಟ ಗುಡ್ಡ ಗಳಿಗೆ ಓದುವ ಸಲುವಾಗಿ ಹೋಗುವೆ.

ನಮ್ಮಗೆ ಇಸ್ಟ್ ಇದ್ದಿದ್ದು , ಇಸ್ಟ್ ಇರುವ ಸ್ತಳದ್ದಲಿ ಕಲಿಯುವಿದೆ ಒಂದೇ ಸಂತಸ .