Kannada CIA -1 Semister-2

{{Infobox Person

| name=Sai Krishna

| image=

}}


ನನ್ನ ಪರಿಚಯ

ನನ್ನ ಹೆಸರು- ಸಾಯಿ ಕೃಷ ನಾನೂ ಜನಿಸಿದ ೨೯/೦೪/೨೦೦೦ ಬೆಂಗಳೂರು ನಾಲಿ. ನಾನು ಈಗ ಮೊದಲ ವರುಷ ಬಿಬಿಎ ಕ್ರೈಸ್ಟ್ ವಿಶ್ವವಿದ್ಯಾಲದಲೀ ಮಾಡುತಿದೇನೆ. ನನ್ ಕುಟುಂಬ ಬಾಗೆ - ನನ್ನ ತಂದೆ ಟಿ. ಮಂಜುನಾಥ್ ರೀಯೆಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದಾರೆ. ನನ್ನ ತಾಯಿ ಲಕ್ಷ್ಮಿ ದೇವೀ ಮನೆಯ ಪತ್ನಿ. ನಾನು ನನ್ನ ಕುಟುಂಬ ಅಲ್ಲಿ ಎರಡನೆ ಮಾಗು. ನನಗೀಂಂತ ಮುಂಚೆ ನನ್ನ ಸಹೋದರಿ ಜನಿಸಿದ್ದರು. ನನಗೆಒಂದು ಅಕ್ಕ ಎದಳೆ ಅಕೆಯ ಹೆಸರು ಸುಪ್ರಿಯಾ.ಎಂಮ ಆಕ್ಕೆ ಕೊನೆಯ ವರುಷ ಬಿ.ಎ ಮಾಡುತ್ತಿದ್ದಾಳೆ. ನಮ್ಮ ಮನೆ ಅಲ್ಲಿ ಎಲ್ಲರೂ ತೆಳುಗು ಮಾತಾಡುತ್ತಾರೆ . ಮನೆಯ ವಾತಾವರಣ ಬಹಳ ಶಾಂತ ಪರಿಸರ.


ವಿಭ್ಯಾಸ-

ನನ್ನ ವಿದ್ಯಾಭ್ಯಾಸದಬಗೆ - ನಾನೂ ನನ್ನ ಪ್ರಾಥಮಿಕ ಶ್ರೀಕ್ಷಕ ವನ್ನು ಆಕ್ಸ್ಫರ್ಡ್ಪ್ಯಾ ಶಾಲೆ ಜ್. ಪಿ ನಗರ ಬೆಂಗಳೂರು ನಲ್ಲಿ ಮಾಡಿದೆ. ನಂತರ ತಂದೆ ಆಸಕ್ತಿ ಪ್ರಕಾರ ನನ್ನ ಪ್ರೌಡ ಶಾಲೆ ಬಂದು ದಿ ಪರಡೈಸ್ ಶಾಲೆ ಬೆಂಗಳೂರು ನಲ್ಲಿ ನನ್ನ ಶಾಲಾ ಶೇಕ್ಷನ ವಾನು ಮಾಡಿದೆ. ಮಾತು ಕ್ರೈಸ್ತ ಜ್ಯೂನಿಯರ್ ಕಾಲೇಜಿನಲ್ಲಿ ನನ ಪೆಯುಸಿ ಮುಗಿಸಿದೆ . ಮಾತು ಈಗ ಕ್ರೈಸ್ಟ್ ವಿಶ್ವವಿದ್ಯಾಲಯ ನಲಿ ಬಿಬಿಯೆ ಮದುತಿದೇನೆ. ಇದು ನನ್ನ ವಿಧ್ಯಾಭ್ಯಾಸದ ಪರಿಚಯ.

ನನ್ನ ವ್ಯಕ್ತಿತ್ವ ಬಾಗೆ - ನಾನೂ ಒಲೆಯ ಸ್ನೇಹಿತ, ಚಿಂತಕ, ಮಾತು ಎಲಾರ್ ಜೊತೆ ಹೊಂದಿಕೊಂಡು ಹೋಗುವ ಹುಡುಗ,ನಾನೂ ಸ್ವಭಾವದಲ್ಲಿ ತುಂಬಾ ಸರಳ ಉಲವನು. ನನ್ನ ಸ್ನೇಹಿತರ ಜೊತೆ ಏರಲು ಮತ್ತು ಆನಂದ ಇಷ್ಟ ಪಡುತ್ತೇನೆ. ನಾನು ನನ್ನ ತಂದೆ ತಾಯಿ ಹತ್ತಿರ ಬಹಾಲ ಒಳ್ಳೆಯ ಸಂಬಂಧ ವನು ಇಟ್ಟುಕೊಂಡು ಅವರ ಜಾನ ಮಗ ಆಗಬೇಕು ಎನ್ನುವ ಆಸೆ.



ನಾನಾ ಹವ್ಯಾಸಗಳು-

ನನಗೆ ಸಂಗೀತ, ಓದುವ ಕಾದಂಬರಿಗಳು, ಮಾತು ಚಲನಚಿತ್ರಗಳು ನೋಡುವುದು, ವೃತಪತ್ರಿಕೆ ಓದುವುದು, ಮತು ಅನೇಕ ವೇಶಯಗಳಲೇ ನಾನೂ ಆಸಕ್ತಿ ಹೊಂಧೀಕೊಂಡಿದೇನೆ,ನನಗೆ ಥ್ರಿಲ್ಲರ್ ಸಸ್ಪೆನ್ಸ್ ಅಂದರೆ ಬಹಳ ಎಷ್ಟ, ನನಗೆ ಆಟ ದಲಿ ವಾಲಿ ಬಾಲ್ , ಭ್ಯಟ್ಮಿಂಟನ್ ಅಂದರೆ ಬಹಳ ಎಷ್ಟ.ಚರ್ಚೆಗಳಲ್ಲಿ ಭಾಗವಹಿಸಿ ಮತ್ತು ಉದ್ಯಮ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳುವಂತಹ ಉತ್ಸವಗಳಿಗೆ ನಾನು ಇಷ್ಟಪಡುತ್ತೇನೆ.ಫೆಸ್ಟ್ ಕಾಲ್ಡ್ ಥಿವ್ನಲ್ಲಿ ಉದ್ಯಮ ಕ್ವಿಜ್ನಲ್ಲಿ ನಾನು ಗೆದ್ದಿದ್ದೇನೆ.


ನಾನಾ ಗುರಿ ಐಎಎಸ್ ಅಧಿಕಾರಿ ಆಗುವುದು, ಅದನು ಸಾಧನೆ ಮಾಡಬೇಕು ಎಂದರೆ ಆಪಾರ ಪ್ರಮಾಣದ ತಾಳ್ಮೆ ಮತು ಹಗಲು ರಾತ್ರಿ ಕಷ್ಟ ಪಡಬೇಕು

ಏನಾದರೂ ಸಂಭವಿಸದೆ ನಾನು ಈ ಗುರಿಯನ್ನು ಸಾಧಿಸುತ್ತೇನೆ. ನಾನೂ ನಾನೂ ಈ ಸವಾಲು ಗಳನು ಪೂರೈಸಲು ಸೇಧವಾಗುತಿದೆನೇ, ನಾನೂ ಈ ನನ್ನ ಕನಸನ್ನು ನನಸು ಆಗುತ್ತೆ ಎಂದು ಭಾವಿಸುತ್ತೇನೆ, ಮತು ಈ ಸಮಾಜಕ್ಕೆ ಒಂದು ಅಲೆಯ ವ್ಯಕ್ತಿ ಆಗಿ ನನ್ನ ತಂದೆ ತಾಯಿಗೆ ಒಲೆಯ ಕೆರ್ಥಿ ತರುತ್ತೇನೆ.

ಇದೀಗ ನಾನೂ ಸಂತೋಷದಿಂದ ನನ್ನ ಗಮನವನ್ನು ಕೇಂದ್ರೀಕರಿಸಿದೇನೆ, ನಾನು ಹೊಂದಿರುವ ಮೌಲ್ಯಗಳೂ ಕನಸುಗಳು ಮತು ನುರೆಗಳೊಂಧಿಗೆ ನನ್ನ ನಿಜವಾದ ಸ್ವಯಂ ನಾನೂ.

ಇದು ನನ್ನ ಪರಿಚಯ, ಧನ್ಯವಾದಗಳು Sai Krishna M Roll- 1820578 Class- BBA -E