{{Infobox person

| name = ಸುಮಲತ | image = https://commons.wikimedia.org/wiki/File:1810174sumalatha.jpg | birth_name = ಸುಮಲತ.ಎಸ್ | birth_date = {{೨೦೦೦|೦೬|೧೭}} | birth_place = [[ಬೆಂಗಳೂರು]], ಇಂಡಿಯಾ. | residence = [[ಎಸ್.ಜಿ.ಪಾಲ್ಯ, ಬೆಂಗಳೂರು]], ಇಂಡೀಯಾ.

| parents = {{Unbulleted list|[[ಸುಬ್ರಮನ್ಯಂ]]|[[ಲೀಲಾಕುಮಾರಿ]]}}


ಬಾಲ್ಯ:

ಒಬ್ಬ ವ್ಯಕ್ತಿಯು ತನ್ನ ಬಗ್ಗೆ ಹೇಳಬೇಕಾದರೆ ತನ್ನ ಅಂತರಂಗ ಮತ್ತು ಬಹಿರಂಗ ಭಾವನೆಗಳಲ್ಲಿ ವ್ಯತ್ಯಾಸ ಕಾಣುತ್ತದೆ ,ಆದರೆ ತಾನು ಹೆಳುವುದಕ್ಕಿಂತ ಬರೆಯುವಾಗ ತನ್ನ ಒಳಭಾವನೆಗಳು ಹೆಚ್ಚಾಗಿ ಕಾಣುತ್ತವೆ. ಅಮ್ಮನ ಮುದ್ದಿನ ಮಗಳೆಂದು ಕರಿಯಲ್ಪಟ್ಟ ನಾನು ಸುಮಲತ, ಚಿಕ್ಕಂದಿನಿಂದಲು ನನ್ನ ಗುರಿಗಳನ್ನು ಪೂರೈಸಲು ಶಿಸ್ತಿನಿಂದ ಪ್ರಯತ್ನಿಸುತ್ತಿದ್ದೇನೆ.ನಾನು ಕ್ರೈಸ್ಟ್ ಶಾಲೆಯಲ್ಲಿ ನನ್ನ ಶಾಲೆಯನ್ನು ಮಾಡಿದ್ದೇನೆ. ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ನನ್ನ ಪಿಯುಸಿ ಮಾಡಿದೆ. ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನನ್ನ ಪದವಿಯನ್ನು ಮಾಡುತ್ತಿದ್ದೇನೆ. ನನ್ನ ಕುಟುಂಬಕ್ಕೆ ಕ್ರೈಸ್ಟ್ ಒಂದು ಭರವಸೆ ಇನ್ಸ್ಟಿಟ್ಯೂಟ್ ಮತ್ತು ನನ್ನ ತಂದೆ ಯಾವಾಗಲೂ ಉತ್ತಮ ಶಿಕ್ಷಣವನ್ನು ಪಡೆಯಲು ತನ್ನ ಮಕ್ಕಳನ್ನು ಬಯಸುತ್ತಾರೆ. ನನ್ನ ಆರಂಭಿಕ ಶಾಲೆಯಲ್ಲಿ ನಾನು ಸರಾಸರಿ ವಿದ್ಯಾರ್ಥಿಯಾಗಿದ್ದೆ ಆದರೆ ನಂತರ ನನ್ನ ಹೆಚ್ಚಿನ ಸ್ಕೂಲ್ನಲ್ಲಿ ನಾನು ಹೆಚ್ಚು ಜ್ಞಾನ ಮತ್ತು ಏಕಾಗ್ರತೆಯನ್ನು ಗಳಿಸಿದ್ದೇವೆ ಮತ್ತು ಅಗ್ರಗಣ್ಯರಾಗಿದ್ದರು. ನನ್ನ ಸ್ಥಳೀಯ ಸ್ಥಳವೆಂದರೆ ಧರ್ಮಾವರಂ ಮತ್ತು ಪ್ರಪ್ರದೇಶ. ನಾನು ಯಾವಾಗಲೂ ಬೇಸಿಗೆಯಲ್ಲಿ ಇದನ್ನು ಭೇಟಿ ಮಾಡಿದ್ದೇನೆ. ಈ ಸ್ಥಳವು ಧರ್ಮಾವರಂ ಸೀರೆಗಳಿಗೆ ಹೆಸರುವಾಸಿಯಾಗಿದೆ.

ಬಲ ಬಲಹೀನ:

ಪ್ರತಿ ವ್ಯಕ್ತಿಗು ಅವರದೆಯಾದ ಬಲವು-ಬಲಹೀನತೆಯು ಇರುತ್ತದೆ, ಮತ್ತು ಇದರ ಬಗ್ಗೆ ಅವರಿಗೆ ಮಾತ್ರಾ ಅರಿವಿರುತ್ತದೆ. ಈ ಶಕ್ತಿ-ದೌರ್ಬಲ್ಯಗಳನ್ನು ಇತರರು ವೆಮರ್ಶಿಸಲಾಗುವುದಿಲ್ಲ. ನನ್ನ ಬಲಗಳಲ್ಲಿ ಮುಖ್ಯವಾದುದು ನನ್ನ ಎಕಾಗ್ರತೆ, ಈ ಎಕಾಗ್ರತೆಯನ್ನು ನಾನು ನನ್ನ ಎಲ್ಲಾ ಚಟುವಟಿಕೆಯಲ್ಲಿ ಉಪಯೋಗಿಸುತ್ತೇನೆ, ಮುಖ್ಯವಾಗಿ ನನ್ನ ಓದಿನಲ್ಲಿ. ಇದರಿಂದಾಗಿ ನಾನು ನನ್ನ ಶಾಲಾಪರಿಕ್ಷೆಗಳಲ್ಲಿ ೯೧.೦೪% ಹಾಗು ಕಾಲೇಜಿನಲ್ಲಿ ೯೫% ಗಳಿಸಿಕೊಂಡಿದ್ದೇನ. ನಾನು ಎಲ್ಲರೊಂದಿಗು ನಿಶ್ತೆಯಿಂದ ಅವರ ಕಾರ್ಯಗಳಲ್ಲಿ ಸಹಾಯ ಮಾಡುವುದರಿಂದ ಎಲ್ಲರು ನನ್ನೋಂದಿಗೆ ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ನನ್ನ ಮುಂದಿನ ವಿಷೇಶ ಬಲವು ನನ್ನ ಸೃಜನಶೀಲತೆ. ನನ್ನ ಸೃಜನಶೀಲತೆಯಿಂದ ನಾನು ಚಟುವಟಿಕೆಯಲ್ಲಿ ಚುರುಕಾಗಿಯು ಮತ್ತು ಕ್ರಿಯಾಶೀಲವಾಗಿಯು ಇರುತ್ತಿದ್ದೇನೆ. ಇದರಿಂದ ನನ್ನ ಪ್ರತಿ ಕೆಲಸವು ಅದ್ಭುತವಾಗಿಯು ಮತ್ತು ವಿಷೇಶವಾಗಿಯು ಹೊರಬರುತ್ತದೆ. ಎಲದಕ್ಕಿಂತ ಪ್ರಮುಖವಾದ ಬಲ ನನ್ನ ಜೀವನದಲ್ಲಿ ಮುಖ್ಯಪಾತ್ರವಹಿಸಿದ ನನ್ನ ತಂದೆ ತಾಯಿಗಳು. ಅವರ ಸಹಾಯದಿಂದ ನಾನು ಎಲ್ಲಾ ಅಡಪುಗಳನ್ನು ದಾಟಿ ಪ್ರಬಲವಾಗಿ ಮುಂದೆ ಸಾಗುತ್ತಿದ್ದೆನೆ.

ಹೇಗೆ ಬೆಳಕಿದ್ದಲ್ಲಿ ಕತ್ತಲು ಇರುವುದೋ ಹಾಗೆಯೆ ಬಲವಿದ್ದಲ್ಲಿ ಬಲಹೀನತೆಯು ಇರುತ್ತದೆ. ನನ್ನಲಿರುವ ಒಂದು ಬಲಹೀನತೆ ಹಂತ ಭಯ. ಇದರ ಕಾರಣ ನಾನು ಹಲವಾರು ವರ್ಶಗಳಕಾಲ ನನ್ನ ಭಾವನೆಗಳನ್ನು ಜನರ ಮುಂದೆ ವ್ಯಕ್ತಪಡಿಸ ಲು ಹಿಂಜರಿಯುತ್ತಿದೆ. ಕೆಲವೊಮ್ಮೆ ನನ್ನ ಬಲಹೀನತೆಯಾಗಿ ಕಾಡುವ ಸಮಸ್ಯೆ ಆಲಸ್ಯತನ. ಆಲಸ್ಯತನದಿಂದ ಕೂಡಿರುವ ಯಾವುದೇ ಕೆಲಸವು ಫಲಪೂರಕವಾಗಿರುವುದಿಲ್ಲ. ಆಲಸ್ಯತನವು ನನ್ನ ಹಲವು ಅವಕಾಶಗಳನ್ನು ನಿರಾಶೆಗೊಳಿಸಿದೆ. ಹಾಗು ಮಾಡಬೇಕಾದ ಕೆಲಸಗಳನ್ನು ಮುಂದೂಡಿಸುತ್ತಿವೆ. ಕೆಲವು ಪರಿಸ್ಥಿತಿಗಳಲ್ಲಿ ಬಲವು ಬಲಹಿನತೆಯು ವಂದಾಗಿ ಕಾಣುತ್ತವೆ. ಉದಾಹರಣೆಗೆ, ಯಾವುದಾದರು ಉದ್ಯೋಗ ಪಡೆಯಲು ಪ್ರಯತ್ನಿಸಿದಾಗ ನನಗೆ ಬೆನ್ನೆಲುಬಾಗಿ ಪ್ರೋತ್ಸಾಹ ನೀಡಿದ ತಂದೆ-ತಾಯಿಯರು ಬಲವಾಗಿರುತ್ತಾರೆ. ಆದರೆ ಅದೇ ಕೆಲಸವನ್ನು ಅವರಿಂದ ದೂರವಿದ್ದು ಮಾಡಬೇಕಾದಲ್ಲಿ ಅವರೆ ಬಲಹೀನತೆಯಾಗಿ ಕಾಣುತ್ತಾರೆ.

ಹವ್ಯಾಸಗಳು:

ನನ್ನ ಹವ್ಯಸಗಳಿಗೆ ಬಂದರೆ, ನನಗೆ ನೃತ್ಯವನ್ನು ಮಾಡಲು ಬಹಳ ಆಸಕ್ಥಿ. ನಾನು ಬಹಳ ಸಂಧರ್ಭಗಳಲ್ಲಿ ನನ್ನ ಕೆಲಸಕ್ಕಿಂತಲು ನನ್ನ ಹವ್ಯಸಗಳಿಗೇ ಹೆಚ್ಚು ಪ್ರಾಮುಕ್ಯತೆಯನ್ನು ನೀಡುತ್ತೇನೆ. ನನ್ನ ಹವ್ಯಾಸಗಳಲ್ಲಿ ನಾನು ಯಶಸ್ವಿಯಾಗದಿದ್ದರು ನಾನು ಅದನ್ನು ಮಾಡಲು ಬಯಸುತ್ತೇನೆ. ನನ್ನ ಮುಂಸಿನ ಪ್ರಿಯವಾದ ಹವ್ಯಸ ಹಾಡುವುದು. ಹಾಡುವುದಲ್ಲಿ ಹಾಸಕ್ತಿಯನ್ನು ನಾನು ಎಂ.ಎಸ್.ಸುಬ್ಬಲಕ್ಶ್ಮಿಯವರಿಂದ ಪಡೆದಿದ್ದೇನೆ. ನನಗೆ ತುಂಬಾ ಸ೦ತೋಷವನ್ನು ನೀಡುವ ಹವಸ್ಯ ಶುಭಾಶಯ ಪತ್ರಗಳನ್ನು ಮಾಡುವುದು. ಈ ಹವ್ಯಾಸದಿಂದ ನಾನು ತುಂಬಾ ಆತ್ಮಿಯರ ವಿಶೇಷ ದಿನಗಳಲ್ಲಿ ಉದಾಹರಣೆಗೆ, ಹುಟ್ಟುಹಬ್ಬ, ಮದುವೆಯ ದಿನ ಇತ್ಯಾದಿ ಸ೦ಧರ್ಭಗಳಲ್ಲಿ ಪತ್ರ ನೀಡಿದ ಕಾರಣ ಸಂತೋಷ ನೀಡಲಾಯಿತು.

ನಾನು ತುಂಬಾ ಪ್ರಾಯೋಗಿಕ ಮತ್ತು ಪ್ರತಿಬಿಂಬಿಸುವ ವ್ಯಕ್ತಿ. ನನಗೆ ನಿಲ್ಲುವ ಏನಾದರೂ ಇಲ್ಲದಿದ್ದರೆ ಪ್ರತಿ ಪರಿಸ್ಥಿತಿಯನ್ನು ಉಪಯೋಗಿಸಲು ನಾನು ಪ್ರಯತ್ನಿಸುತ್ತೇನೆ. ನನ್ನ ಪ್ರಕಾರ ಎಲ್ಲವೂ ಸಾಧ್ಯ. ಅದು ಸಾಧ್ಯವಾಗದಿದ್ದಲ್ಲಿ ನಮ್ಮ ಶೌರ್ಯ, ಶ್ರಮ, ಧೈರ್ಯ ಮುಂತಾದವುಗಳ ಕಾರಣದಿಂದಾಗಿ ನಾವು ಅದನ್ನು ಸಾಧಿಸಬಹುದು. ಇದು ನನ್ನ ಜೀವನದ ತತ್ವವಾಗಿದೆ.