ಅನಂತಪುರ

ಆಂಧ್ರಪ್ರದೇಶದಲ್ಲಿರುವ ನಗರ / ಪಟ್ಟಣ

ಅನಂತಪುರವು ಆಂಧ್ರಪ್ರದೇಶಅನಂತಪುರ್‌ ಜಿಲ್ಲೆಯ ಆಡಳಿತ ಕೇಂದ್ರ ಅನಂತಪುರವು ಹೈದ್ರಾಬಾದಿನಿಂದ ೩೫೫ ಕಿ.ಮೀ ಮತ್ತು ಬೆಂಗಳೂರಿನಿಂದ ೨೦೦ ಕಿ.ಮೀ ದೂರದಲ್ಲಿದೆ.

ಅನಂತಪುರ
అనంతపురం
ನಗರ
ಅನಂತಪುರದ ಗಡಿಯಾರ ಗೋಪುರ್
ಅನಂತಪುರದ ಗಡಿಯಾರ ಗೋಪುರ್
ದೇಶಭಾರತ
ರಾಜ್ಯಆಂಧ್ರ ಪ್ರದೇಶ
ಪ್ರಾಂತ್ಯರಾಯಲಸೀಮಾ
ಜಿಲ್ಲೆಅನಂತಪುರ್ ಜಿಲ್ಲೆ
Elevation
೩೩೫ m (೧,೦೯೯ ft)
Population
 (2011)
 • ನಗರ೫,೬೨,೩೪೦
 • Metro
೩,೪೧,೮೯೫
Languages
 • Officialತೆಲುಗು
Time zoneUTC+5:30 (IST)
PIN
515001
Telephone code08554
Vehicle registrationAP02

ಇತಿಹಾಸ ಬದಲಾಯಿಸಿ

ಈ ಪಟ್ಟಣವನ್ನು ೧೩೬೪ರಲ್ಲಿ ವಿಜಯನಗರ ರಾಜರ ದಿವಾನನಾದ ಚಿಕ್ಕಪ್ಪ ವಡೆಯರ್ ಎಂಬವನು ತನ್ನ ಹೆಂಡತಿಯ ಹೆಸರಿನಲ್ಲಿ ನಿರ್ಮಿಸಿದ.೧೭೫೭ರಲ್ಲಿ ಈ ಪಟ್ಟಣವನ್ನು ಗೂಟಿಯ ಮರಾಠ ಮುಖ್ಯಸ್ಥನಾದ ಮೊರಾರಿ ರಾವ್ ಎಂಬವನು ಮುತ್ತಿಗೆ ಹಾಕಿ ವಶಪಡಿಸಿಕೊಂಡ.೧೭೭೫ರಲ್ಲಿ ಇದನ್ನು ಹೈದರಾಲಿ ಗೂಟಿಯೊಂದಿಗೆ ವಶಕ್ಕೆ ಪಡೆದ.ಮುಂದೆ ೧೭೯೯ರಲ್ಲಿ ಟಿಪ್ಪು ಸುಲ್ತಾನ ಮರಣಾನಂತರ ಈ ಪಟ್ಟಣವು ನಿಜಾಮರ ಪಾಲಾಯಿತು.ನಿಜಾಮನು ಇದನ್ನು ೧೮೦೦ರಲ್ಲಿ ಬ್ರಿಟಿಷರ ವಶಕ್ಕೆ ಕೊಟ್ಟ.

ಹವಾಮಾನ ಬದಲಾಯಿಸಿ

ಇಲ್ಲಿ ಒಣಹವೆಯಿದ್ದು ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ.ಇಲ್ಲಿ ವರ್ಷಕ್ಕೆ ಕೇವಲ ೨೨ ಇಂಚಿನಷ್ಟು ಮಾತ್ರಾ ಮಳೆ ಬೀಳುತ್ತದೆ.

ಜನಜೀವನ ಬದಲಾಯಿಸಿ

೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೩,೬೨,೩೪೦.ಲಿಂಗಾನುಪಾತ;೯೯೫ ಮತ್ತು ಸಾಕ್ಷರತೆ:೮೧.೮೮% ಇದೆ.ತೆಲುಗು,ಉರ್ದು,ಕನ್ನಡ ಮತ್ತು ಇಂಗ್ಲೀಷ್ ಇಲ್ಲಿಯ ಪ್ರಮುಖ ಭಾಷೆಯಾಗಿದೆ.

ಪ್ರಮುಖ ಸ್ಥಳಗಳು ಬದಲಾಯಿಸಿ

ಇಲ್ಲಿಗೆ ಸಮೀಪವಿರುವ ಪ್ರಮುಖ ಸ್ಠಳಗಳು.

References ಬದಲಾಯಿಸಿ

"https://kn.wikipedia.org/w/index.php?title=ಅನಂತಪುರ&oldid=1016764" ಇಂದ ಪಡೆಯಲ್ಪಟ್ಟಿದೆ