ಸದಸ್ಯ:ವೈದೇಹೀ ಪಿ ಎಸ್/ನನ್ನ ಪ್ರಯೋಗಪುಟ1

ಈ ವಿಕಿಪೀಡಿಯ ಪುಟವು ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಬಗೆಗಿನದ್ದಾಗಿದೆ.

ಪ್ರೇಕ್ಷಣೀಯ ಸ್ಥಳಗಳು ಮತ್ತು ಪ್ರಸ್ತುತ ಯೋಜನೆ

ಬದಲಾಯಿಸಿ

ಕರ್ನಾಟಕ ರಾಜ್ಯದಲ್ಲಿನ ಜಿಲ್ಲೆಯಾದ ಉಡುಪಿಯಲ್ಲಿ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ಇವುಗಳಲ್ಲಿ ಕೆಲವು ಸ್ಥಳಗಳ ಬಗೆಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳಿವೆ. ಆದರೆ ಇನ್ನು ಕೆಲವು ಸ್ಥಳಗಳ ಬಗೆಗೆ ಲೇಖನಗಳನ್ನು ಸೃಷ್ಟಿಸಲಾಗಿಲ್ಲ. ಪ್ರಸ್ತುತ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ, ಅವುಗಳ ಬಗೆಗೆ ವಿಕಿಪೀಡಿಯದಲ್ಲಿ ಲೇಖನಗಳನ್ನು ಹಾಕುವುದಾಗಿದೆ. ಈಗಾಗಲೇ ಇರುವ ಲೇಖನಗಳನ್ನು ಅಭಿವೃದ್ಧಿಸುವ ಗುರಿಯನ್ನು ಸಹ ಈ ಯೋಜನೆಯು ಹೊಂದಿದೆ. ಪ್ರಸ್ತುತ ಯೋಜನೆಯು ವಿಕಿ ಇ-ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್ ಹಾಗೂ ಅರಿವಿನ ಕೌಶಲ್ಯ ಸಂಶೋಧನೆ ಯೋಜನೆಯೊಂದಿಗೆ ಕೈಜೋಡಿಸಿದೆ.

ಸಂಪನ್ಮೂಲ ವ್ಯಕ್ತಿಗಳು

ಬದಲಾಯಿಸಿ
  1. ಡಾ. ಯು. ಬಿ. ಪವನಜ, ಬೆಂಗಳೂರು
  1. ವೈದೇಹೀ ಪಿ ಎಸ್

ಪ್ರೇಕ್ಷಣೀಯ ಸ್ಥಳಗಳ ಪಟ್ಟಿ

ಬದಲಾಯಿಸಿ
ಸಂಖ್ಯೆ ಪ್ರೇಕ್ಷಣೀಯ ಸ್ಥಳಗಳ ಹೆಸರು ಲೇಖನ ಗುಣಮಟ್ಟ ಫೋಟೋ ಇಂಗ್ಲೀಷ್ ವಿಕಿಪೀಡಿಯ
1 ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಲೇಖನ ಇದೆ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ ಇದೆ Kollur Mookambika Temple
2 ಪಾಜಕ ಕ್ಷೇತ್ರ ಲೇಖನ ಇದೆ ವಿಸ್ತರಿಸಬೇಕು ಇದೆ Pajaka
3 ಜೋಮ್ಲು ತೀರ್ಥ ಜಲಪಾತ ಲೇಖನ ಇದೆ ವಿಸ್ತರಿಸಬೇಕು ಇಲ್ಲ ಲೇಖನ ಇಲ್ಲ
4 ಡೆಲ್ಟಾ ಕಡಲತೀರ ಲೇಖನ ಇದೆ ವಿಸ್ತರಿಸಬೇಕು ಇಲ್ಲ Delta Beach
5 ಕೂಡ್ಲು ತೀರ್ಥ ಜಲಪಾತ ಲೇಖನ ಇದೆ ವಿಸ್ತರಿಸಬೇಕು ಇದೆ Kudlu falls
6 ಕಾರ್ಕಳ ಬಾಹುಬಲಿ ವಿಗ್ರಹ ಲೇಖನ ಇದೆ ವಿಸ್ತರಿಸಬೇಕು ಇದೆ Gommateshwara statue, Karkala
7 ಉಡುಪಿ ಶ್ರೀಕೃಷ್ಣ ಮಠ ಲೇಖನ ಇದೆ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ ಇದೆ Udupi Sri Krishna Matha
8 ಚತುರ್ಮುಖ ಬಸದಿ, ಕಾರ್ಕಳ ಲೇಖನ ಇದೆ ವಿಸ್ತರಿಸಬೇಕು ಇದೆ Chaturmukha Basadi, Karkala
9 ಕಾಪು ದೀಪಸ್ತಂಭ ಲೇಖನ ಇದೆ ವಿಸ್ತರಿಸಬೇಕು ಇದೆ Kapu, Karnataka
10 ಮರವಂತೆ ಬೀಚ್ ಲೇಖನ ಇದೆ ವಿಸ್ತರಿಸಬೇಕು ಇದೆ Maravanthe
11 ಸೈಂಟ್ ಮೇರೀಸ್ ದ್ವೀಪ ಲೇಖನ ಇದೆ ವಿಸ್ತರಿಸಬೇಕು ಇದೆ St. Mary's Islands
12 ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಮೂಲ್ಕಿ ಲೇಖನ ಇದೆ ವಿಸ್ತರಿಸಬೇಕು ಇಲ್ಲ ಲೇಖನ ಇಲ್ಲ
13 ಹಸ್ತಶಿಲ್ಪ, ಮಣಿಪಾಲ ಲೇಖನ ಇಲ್ಲ ಸೃಷ್ಟಿಸಬೇಕು ಇಲ್ಲ ಲೇಖನ ಇಲ್ಲ
14 ಮಲ್ಪೆ ಸೀ ವಾಕ್ ಲೇಖನ ಇಲ್ಲ ಸೃಷ್ಟಿಸಬೇಕು ಇಲ್ಲ ಲೇಖನ ಇಲ್ಲ
15 ಪಡುಬಿದ್ರಿ ಬ್ಲೂ ಫ಼್ಲಾಗ್ ಬೀಚ್ ಲೇಖನ ಇಲ್ಲ ಸೃಷ್ಟಿಸಬೇಕು ಇಲ್ಲ ಲೇಖನ ಇಲ್ಲ
16 ಕ್ಷಿತಿಜ ನೇಸರ ಧಾಮ, ಬೈಂದೂರ್ ಲೇಖನ ಇಲ್ಲ ಸೃಷ್ಟಿಸಬೇಕು ಇಲ್ಲ ಲೇಖನ ಇಲ್ಲ
17 ಬೆಳ್ಕಲ್ ತೀರ್ಥ ಜಲಪಾತ ಲೇಖನ ಇಲ್ಲ ಸೃಷ್ಟಿಸಬೇಕು ಇಲ್ಲ ಲೇಖನ ಇಲ್ಲ
18 ಕೋಡಿ ಸೀ ವಾಕ್ ಲೇಖನ ಇಲ್ಲ ಸೃಷ್ಟಿಸಬೇಕು ಇಲ್ಲ ಲೇಖನ ಇಲ್ಲ
19 ಕಾಯಿನ್ ಮ್ಯೂಸಿಯಂ, ಉಡುಪಿ ಲೇಖನ ಇಲ್ಲ ಸೃಷ್ಟಿಸಬೇಕು ಇಲ್ಲ ಲೇಖನ ಇಲ್ಲ
20 ಮ್ಯೂಸಿಯಂ ಆಫ಼್ ಅನಾಟಮಿ ಅಂಡ್ ಪಾಥೋಲಾಜಿ, ಮಣಿಪಾಲ ಲೇಖನ ಇಲ್ಲ ಸೃಷ್ಟಿಸಬೇಕು ಇಲ್ಲ ಲೇಖನ ಇಲ್ಲ