ನಮಸ್ಕಾರ Veeresh Handigi,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.


-- ತೇಜಸ್ / ಚರ್ಚೆ/ ೦೮:೧೪, ೫ ಡಿಸೆಂಬರ್ ೨೦೧೩ (UTC)


arsid12811696

ಕಚ್ಚಿ ಹೌಸ್‌ನಲ್ಲಿಅಚ್ಚಿ ತಿನಿಸು
ವೀರೇಶಹಂಡಿಗಿ
ಮಹಿಳೆಯರಿಗೆಉದ್ಯೋಗಕೊಡುವುದರಜತೆಗೆಗುಜರಾತ್ರಾಜ್ಯದಕಚ್ಚಿ ಪ್ರದೇಶದಜೆನಸಮಾಜದವರತಿನಿಸುಗಳನ್ನುಪರಿಚಯಿಸುವಕಾರ್ಯವನ್ನುಕ್ಮಹಿಳಾಗಹಉದ್ಯೋಗಮಾಡುತ್ತಿದೆ.
ಹುಬ್ಬಳ್ಳಿಸರ್ವಜನಾಂಗದಶಾಂತಿಯತೋಟಂತಿದೆ. ಇಲ್ಲಿಎಲ್ಲರಾಜ್ಯಗಳನಾನಾಧಮದರ್ಜನರುವಾಸವಾಗಿದ್ದಾರೆ.ತಮ್ಮಪ್ರದೇಶಬಿಟು್ಟ ಬಂದವರುಇಲ್ಲಿನವಾತಾವರಣಕೆ್ಕ ಒಗ್ಗಿಕೊಂಡಿದ್ದರೂಸಹಆಗಾಗತಮ್ಮಭಾಗದತಿನಿಸುಗಳನ್ನುತಿನ್ನಲುಇಷ್ಟ ಪಡುತ್ತಾರೆ. ಆದರೆಮನೆಯಲ್ಲಿಮಾಡಿಕೊಳ್ಳಲುಆಗುತ್ತಿರುವುದಿಲ್ಲಅಂತವರನ್ನುಗಮನದಲ್ಲಿಟು್ಟಕೊಂಡುಇದನ್ನುಆರಂಭಿಸಲಾಯಿತು.ಕಷ್ಟದಲ್ಲಿರುವಮಹಿಳೆಯರನ್ನುಸೇರಿಸಿಅವರಿಗೆಉದ್ಯೋಗನೀಡಲುಇದೋದುದಾರಿಯಾಯಿತು.ಇಂದೂಬಾಯಿಧರ್ಮಸಿಇದನ್ನುಆರಂಬಿಸಿದರು.ಇದೀಗ21 ನೇವರ್ಷದಲ್ಲಿಪದಾರ್ಪಣೆಾಡುತ್ತಿದೆ.
ಜೆನ್ಆಹಾರಪದ್ಧತಿಯಲ್ಲಿಬೆಳ್ಳುಳ್ಳಿಹಾಗೂಈರುಳ್ಳಿಬಳಸುವುದಿಲ್ಲ.ಇವುಇಲ್ಲದಿದ್ದರೆತಿನಿಸುಹೇಗೆಮಾಡಲುಸಾಧ್ಯಎಂದಾದರೆನೀವೊಮ್ಮೆಇಲ್ಲಿಗೆಭೇಟಿ ನೀಡಿ.ರುಚಿಕರತಿನಿಸುಹಾಗೂಸಿಹಿಪದಾಥರ್ಗಳನ್ನುತಿಂದಾಗಭಾರಿರುಚಿ ಐತಲ್ರಿಎಂಬಮಾತನ್ನುನೀವೆಹೇಳುತ್ತಿರಿ.
ಶುದ್ಧ, ಪರಿಶುದ್ಧ: ಇಲ್ಲಿತಯಾರಿಸುವಎಲ್ಲವಸ್ತುಗಳನ್ನುಸಂಪೂರ್ಣಸ್ವಚ್ಛಗೊಳಿಸಿಬಳಸಲಾಗುತ್ತದೆ. ಶುದ್ಧತುಪ್ಪಹಾಗೂಬಳಸುವನೀರುಸಹಫಿಲ್ಟರ್ಆಗಿರುವಂತಹದ್ದು.ಹೀಗಾಗಿ ಇಲ್ಲಿಯಎಲ್ಲತಿಂಡಿಗಳುತಾಜಾತನದಿಂದಕೂಡಿರುತ್ತದೆ. ಎಲ್ಲವನ್ನುಬಹಳದಿನದಿಂದಮಾಡಿ ಇಡುವುದಿಲ್ಲ. ದಿನಕೆ್ಕ ಎಷು್ಟ ಬೇಕೊಅಷ್ಟನ್ನೆಾಡಲಾಗುತ್ತದೆ. ಮತ್ತೆಆರ್ಡರ್ಬಂದಾಗಬೇಗನೇಮಾಡಿ ಕೊಡುತ್ತಾರೆ.
ಟ್ರಸಿ್ಟಗಳು: ಕಚ್ಮಹಿಳಾಗಹಉದ್ಯೋಗವನ್ನುಗೀತಾಛೇಡಾ, ಪೂರ್ಣಿಮಾವಿಕಮ್‌ಸಿ, ಹಂಸಾಧರ್ಮಸಿಹಾಗೂರೀಟಾಮೆಸೇರಿಮುನ್ನಡೆಸಿಕೊಂಡುಹೋಗುತ್ತಿದ್ದಾರೆ.
ತಿನಿಸುಗಳು: ಖಾಕರಾದಲ್ಲಿ21 ಪ್ರಕಾರಗಳಿವೆ.ಸೇವುಮಸಾಲಾಸೇವು,ಮಸಾಲಾಬುಂದಿ, ಸಹಿಪುರಿಪಾನಿಪುರಿ,ಕಾರದ ಶಂಕರಪಾಳಿ,ಕಚೋರಿಮಸಾಲಾಪುರಿಯಂತಹ21 ಪ್ರಕಾರಗಳಿವೆ. ಬುಂದಿಲಾಡು, ಬೇಸನ್ಲಾಡು,ಮೆಸೂರಪಾಕ್,ಶಂಕರಪಾಳಿ,ಮಗದಡಿ ಲಾಡು,ಎಲ್ಲತರದಉಪ್ಪಿನಕಾಯಿ,ಮಸಾಲೆವಸ್ತುಗಳು, ಎಲ್ಲತರದಹಪ್ಪಳ,ಚಿಕ್ಕಿಇಲ್ಲಿಪಭ್ಯ.
ವಿಂಟ್ನಲ್ಲಿಸೀಜನ್‌ದಲ್ಲಿಅಂಟಿನಲಾಡು,ಮೆಥಿಲಡು್ಡ,ಆದಾಧಿಯಾಪಾಕ್ಹಾಗೂಲಡು್ಡ ಅಷೆ್ಟ ಅಲ್ಲದೀಪಾವಳಿಯಲ್ಲಿ ಇನ್ನೂ12 ತರದತಿನಿಸುಗಳನ್ನುತಯಾರಿಸಲಾಗುತ್ತದೆ. ದಿನಂಪ್ರತಿನೂರುರುಪ್ರಕಾರದತಿನಿಸುಗಳುಇಲ್ಲಿಸಿದ್ದವಾಗಿರುತ್ತವೆ. 
ಇಲ್ಲಿಯಸ್ಪೇಷಲ್ನೀವೂಮಾಡಿ:
ಮುಂಗ್ರಿಖಾಕರಾ:ಹೆಸರುಬೆಳೆಯನು್ನ2 ತಾಸುಗಳವರೆಗೆನೆನಸಿಡಬೇಕುನಂತರಅದನ್ನುರುಬ್ಬಬೇಕು(ಸಣ್ಣಗೆಬೇಡಹಳಕುಹಳಕುಇರಲಿ) ಅದಕೆ್ಕ ಹಸಿರುಮೆಣಸಿನಕಾಯಿಹಾಗೂಉಪ್ಪುಸೇರಿಸಬೇಕು.ಗೋಧಿಹಿಟ್ಟಿನೋದಿಗೆಸೇರಿಸಿನಾದಬೆೀಕು.ಚಪಾತಿಯಂತೆಲಟ್ಟಿಸಿತೆವೆಯಲ್ಲಿಬೇಯಿಸಬೇಕು. ಇದುಆರೋಗ್ಯಕೆ್ಕ ತಂಪುಹಾಗೂದೇಹಕೆ್ಕ ಶಕ್ತಿನೀಡುತ್ತದೆ. ಮಕ್ಕಳಂತೂಬಹಳಇಷ್ಟಪಡುತ್ತಾರೆ.
ಸಾಧಾಖಾರಾ:ಇದನ್ನುಕೇವಲಗೋಧಿಹಿಟು್ಟ ಬಳಸಿಮಾಡಲಾಗುತ್ತದೆ.ಚಪಾತಿಯಂತೆಲಟ್ಟಿಸಿಬೇಯಿಸಬೇಕು. ಇದಕೆ್ಕ ತುಪ್ಪ,ಶೇಂಗಾಚಟ್ನಿಇಲ್ಲವೆಯಾವಚಟ್ನಿಯನ್ನಾದರೂಹಚ್ಚಿಕೊಂಡುತಿನ್ನಬಹುದು.
ಚೋರಾಫರಿ: ಉದ್ದಿನಬೇಳೆ,ಕಡಲೆಹಿಟು್ಟ, ಬಳಸಿಮಾಡಲಾಗುತ್ತದೆ.ಹಪ್ಪಳದಹಿಟ್ಟಿನಂತೆಗಟ್ಟಿಯಾಗಿ ನಾದಬೇಕು.ಸಾಧ್ಯವಾದರೆಕುಟ್ಟಬೇಕುಇನ್ನೂಗಟ್ಟಿಯಾಗುತ್ತದೆ. ಚಪಾತಿಯಂತೆಲಟ್ಟಿಸಿನೇರವಾಗಿ ಇಲ್ಲವೇನಮಗೆಯಾವರೀತಿಬೇಕೋಆ ರೀತಿಕಟ್ಮಾಡಿಎಣ್ಣೆಯಲ್ಲಿಕರಿಯಬೇಕು. ನಂತರಅದಕೆ್ಕ ಕಾರಪುಡಿಯನ್ನುಉದುರಿಸಬೇಕು. ಇದು ನಮ್ಮಲ್ಲಿಮಾಡುವಪಾಪಡಿಯಂತೆಇರುತ್ತದೆ. ರುಚಿ ಒಂದಿಷು್ಟ ಡಿಫರಂಟಾಗಿರುತ್ತದೆ.
ಮೋಹನ್ಥಾಲ್: ಕಟಲೆಹಿಟು್ಟ,ಖವಾ,ಸಕ್ಕರೆಯನ್ನುಸೇರಿಸಿಮಾಡಲಾಗುತ್ತದೆ. ಇದರಲ್ಲಿತುಪ್ಪದಬಳಕೆಹೆಚು್ಚ.
ಕಡಲೆಹಿಟ್ಟನ್ನುತುಪ್ಪದಲ್ಲಿಹುರಿಯಬೇಕು.ನಂತರಖವಾಹಾಕಬೇಕು.ನಂತರಇದುತಣ್ಣಗಾದವೆುೀಲೆಸಕ್ಕರೆಪಾಕದಲ್ಲಿಹಾಕಿ ಚೌಕಆಕಾರದಲ್ಲಿಕಟ್ಮಾಡಬೇಕು. ಇದರಲ್ಲಿಗೋಡಂಬಿ,ಬದಾವು,ಯಾಲಕ್ಕಿ ದ್ರಾಕ್ಷಿಹಾಕಬೇಕು. ಸ್ವಲ್ಪುತಣ್ಣಗಾದತಿನ್ನಲುಘಮಘಮಿಸುವಮೋಹನ್ಥಾಲ್ರೆಡಿ.ಒಮ್ಮೆತಿಂದರೆಮತ್ತೊಮ್ಮೆತಿನ್ನಬೇಕುಎನಿಸುತ್ತದೆ.ಮಕ್ಕಳಂತೂಬಾಯಿಚಪ್ಪರಿಸಿತಿನ್ನುತ್ತಾರೆ.
ತೇಪ್ಲಾ(ೆುಂತೆಚಪಾತಿ): ಗೋಧಿಹಿಟ್ಟಿನಲ್ಲಿಮೆಂತೆಸೊಪ್ಪನ್ನುಚಿಕ್ಕದಾಗಿ ಕತ್ತರಿಸಿಹಾಕಿ ಮಜ್ಜಗಿಯಲ್ಲಿನಾದಬೇಕು.ನಂತರಲಟ್ಟಿಸಿಬೇುಸಬೇಕು. ಇದು2-3 ದಿನಗಳವರೆಗೆಇಟು್ಟ ತಿನ್ನಬಹುದು. ಪ್ರವಾಸಕೆ್ಕ ಹೋಗುವರುಇದನ್ನುಹೆಚು್ಚ ಬಳಸುತ್ತಾರೆ. ತಂಾದವಾತಾವರಣದಲ್ಲಿ7-8 ದಿನಗಳವರೆಗೆಇದ್ನುಬಳಸಬಹುದು.

...ಕೋಟ್...
ಪಾನಿಪುರಿ,ಸೇವುಮಿಕ್ಸ್‌ನ್ನುನಾವಿಲಿ್ಲಹಲವಾರುವರ್ಷಗಳಿಂದತೆಗೆದುಕೊಂಡುಹೋಗುತ್ತೇನೆ.ಕಂಡಕಂಡಲ್ಲಿತಿಂದುಹೊಟೆ್ಟ ಕೆಡಿಸಿಕೊಳ್ಳುವುದಕಿಂತಶುದ್ಧವಾದಪರಿಸರದಲ್ಲಿತಯಾರಾದತಿನಿಸುಗಳನ್ನುತಿನ್ನುವುದುಒಳ್ಳೆಯದು.ಹೀಗಾಗಿ ಶುಚಿ ರುಚಿ  ಎರಡೂಇಲ್ಲಿಯವಿಶೇಷತೆ.ಮನೆಯಎಲ್ಲಚಿಕ್ಕಮಕ್ಕಳುಇಲ್ಲಿಯಎಲ್ಲತರದತಿನಿಸುಗಳನ್ನುಬಹಳಇಷ್ಟ ಪಟು್ಟ ತಿನ್ನುತ್ತಾರೆ.
-ಡಾ. ಎಸ್.ಬಿ. ಕುಲಕರ್ಣಿ, ಹುಬ್ಬಳ್ಳಿ
...ಕೋಟ್...
ಇಲ್ಲಿತಯಾರಾದಎಲ್ಲತಿಂಡಿಗಳನ್ನುಮನೆಯಲ್ಲಿಎಲ್ಲರೂಇಷ್ಟ ಪಡುತ್ತಾರೆ. ಹಬ್ಬಹರಿದಿನಗಳಲ್ಲಿನಾವುಇಲ್ಲಿಲಾಡುಮೋಹನ್ಥಾಲ್ಸಿಹಿಬಹಳರುಚಿಯಾಗಿರುತ್ತದೆ. ಇದನ್ನುಮಕ್ಕಳುಹೆಚು್ಚ ಇಷ್ಟ ಪಡುತ್ತಾರೆ.ಚೋರಾಫರಿಸಹಚನ್ನಾಗಿರುತ್ತದೆ. ಇಲ್ಲಿನಶುಚಿಯಾದವಾತಾವರಣದಲ್ಲಿತಯಾರಿಸುತ್ತಾರೆ.ಇದನ್ನುನೋಡಿ ಬಹಳಖುಷಿಯಾಗುತ್ತದೆ.
-ಪ್ರೊ.ವದಾ.ಬಿ. ಅಂಗಡಿ,ಹುಬ್ಬಳ್ಳಿ

...ಕೋಟ್...
ಇಲ್ಲಿಬಂದವರುಎಲ್ಲರೂಖುಷಿಯಾಗಿ ತಿಂಡಿಗಳನ್ನುೆಗೆದುಕೊಂಡುಹೋಗುತ್ತಾರೆ. ಹಲವರುಆರ್ಡರ್ಕೊಟು್ಟ ತಿನಿಸುಗಳನ್ನುಪಡೆಯುತ್ತಾರೆ. ಹಿಟ್ಟನ್ನುಗಿರಣಿಗೆಹಾಕಿಸುವುದರಿಂದಹಿಡಿದುಎಲ್ಲವನ್ನುನಾವೇಮಾಡಿಕೊಳ್ಳುತ್ತೇವೆ. ಇಲ್ಲಿನಎಲ್ಲಕೆಲಸಗಾರರುಸಹತಮ್ಮಮನೆಯಕೆಲಸದಂತೆನಿರ್ವಹಣೆಮಾಡುತ್ತಾರೆ.4 ಜನಟ್ರಸಿ್ಟಗಳಿದ್ದಾರೆಎಲ್ಲವನ್ನುರಿಯಾಗಿ ನಿಭಾಯಿಸಿಕೋಡುಹೋಗುತ್ತಾರೆ. ಗ್ರಾಹಕರಸಂತಪ್ತಿಯೇನಮ್ಮತಪ್ತಿ.
ದೀಪ್ತಿಕೋನಾ,ಮ್ಯಾನೇಜರ್
ಸ್ಥಳ:ಎಸ್ಜೆಎಂವಿಮಹಿಳಾಕಾಲೇಜುಹತ್ತಿರ, ಜೆಸಿನಗರಹುಬ್ಬಳ್ಳಿ.
ವೇಳೆ:ಬೆಳಗೆ್ಗ 11 ರಿಂದಸಂಜೆ7 ರವರೆಗೆ. ಭಾನುವಾರರಜೆ


arsid12811696 ಬೆಬಲ್,ಪಾಂಜಾ,ಸೀದಗೆಇಲ್ಲಿನಿತ್ಯಪೂಜೆ

ಡಾ.ವೀರೇಶಹಂಡಿಗಿ
ಬೆಬಲ್ಇದೆಚರ್ಚ್ಅಲ್ಲ.ಪಂಜಾಗಳಿವೆಮಸೀದೆಯಲ್ಲ,ಸಿದಿಗೆಇದೆಸ್ಮಶಾನವಲ್ಲ. ಇವೆಲ್ಲವೂಒಂದುಮಠದಲ್ಲಿವೆ. ಮತ್ತುನಿತ್ಯಪೂಜೆಗೊಳ್ಳುತ್ತವೆಎಂದರೆಅಚ್ಚರಿಯಸಂಗತಿ.
ಇಂತಹಪೂಜೆಯನ್ನುಕಣ್ಮುಂಬಿಕೊಳ್ಳಬೇಕೆಂದರೆಧಾರವಾಡಜಿಲ್ಲೆಯನವಲಗುಂದದಅಜಾತನಾಗಲಿಂಗಸ್ವಾಮಿಮಠಕೆ್ಕ ಭೇಟಿ ನೀಡಬೇಕು.
ಪವಾಡಪುರುಷಅಜಾತನಾಗಲಿಂಗಸ್ವಾಮಿಗಳುಊರುರುಅಲೆಯುತ್ತಪವಾಡಗಳಮೂಲಕಜನಮನದಲ್ಲಿಉಳಿದವರು.
ಬೆಬಲ್ಪೂಜೆ:
ಬದಾಮಿತಾಲೂಕುಮುಷಿ್ಟಗೇರಿಯಲ್ಲಿಗ್ರಾಮದೇವತೆ ಪೂಜಾರಿಕಾಳಪ್ಪನುಒಮ್ಮೆಕ್ರಿಶಿ್ಚಯನ್ನರಬೆಬಲ್ಗ್ರಂಥವನ್ನುಓದುತ್ತಕುಳಿತಾಗನಾಗಲಿಂಗಸ್ವಾಮಿಗಳುಅಲ್ಲಿಗೆಬಂದರು.ಸ್ವಾಮಿಯನ್ನುಕಂಡಕಾಳಪ್ಪನುಪುಸ್ತಕವನ್ನುಮುಚ್ಚಲಯತ್ನಿಸಿದರು.ಇದನ್ನುಕಂಡನಾಗಲಿಂಗಸ್ವಾಮಿಪುಸ್ತಕಕಸಿದುಕೊಂಡುತೆಮಗಿನಕಾಯಿಸುಲಿಯುವಕಬ್ಬಿಣದಚೂಪಾದದೊಡ್ಡ ಮೊಳೆಯನ್ನುಗ್ರಂಥದಲ್ಲಿಜಡಿದುಹೊರತೆಗೆದರು. ಈ ರಂರಯಾವಾಗಮುಚ್ಚಿಕೊಳ್ಳತ್ತವೆಯೊಅಂದುನಾನುಜನಿಸಿಬರುವುದಾಗಿ ಹೇಳಿಹೋದರು.
ಈ ಪುಸ್ತಕದಲ್ಲಿಯರಂದ್ರಗಳುಒಂದಿಷು್ಟ ಮುಚ್ಚಿವೆ. ಅದರಮೇಲೆಹಲವುಜನರಸಹಿಹಾಕಿದ್ದಾರೆ. ಪ್ರತಿದಿನಇದನ್ನುಪೂಜೆಮಾಡಿ ನಂತರಪೆಟ್ಟಿಗೆಯಲ್ಲಿಇಡುತ್ತಾರೆ.
ಪಂಜಾಪೂಜೆ:
ನಾಗಲಿಂಗಸ್ವಾಮಿಗಳುಒಂದುದಿನಅಣ್ಣಿಗೇರಿಗೆಹೋಗಿದ್ದರು. ಮಸೀದೆಯಲ್ಲಿಪಂಜಾಗಳನ್ನುಇಟ್ಟಿದ್ದನ್ನುನೋಡಿದರು.ಲಗುಬಗೆಯಿಂದಅವುಗಳನ್ನುಕಿತ್ತುಕೊಂಡುಓಡಲಿಕೆ್ಕ ಪ್ರಾರಂಬಿಸಿದನು.ಜನರುಅವರನ್ನುಬೆನ್ನಟ್ಟಿದರು. ನಿಮ್ಮದೇವರಾದರೆನಿಮಗೆಸಿಗುತ್ತಾನೆನಮ್ಮದೇವರಾದರೆನಮ್ಮಲ್ಲಿಇರುತ್ತಾನೆ. ಅಲ್ಲಾದೇವರುಎಲ್ಲಾದೇವರುಒಬ್ಬನೆಎಂದವರೇತಮ್ಮಮಠಕೆ್ಕ ಬಂದುಇರಿಸಿದರು. ಅಂದಿನಿಂದಮೊಹರಂದಲ್ಲಿಪಂಜಾಗಳಪ್ರತಿಷಾ್ಠಪನೆಸಾಗಿ ಬಂದಿದೆ.
ಸಿದಿಗೆಪೂಜೆ:
ನಾಗಲಿಂಗಸ್ವಾಮಿಗಳುರಗುಂದದಿಂದನವಲಗುಂದಕೆ್ಕ ಬರುವಾಗಸ್ಮಶಾನದಲ್ಲಿಒಬ್ಬಮುದಕಿಯಸಿದಗೆಯನ್ನುಕಂಡರು. ತನ್ನಜತೆಯಲ್ಲಿದ್ದವರಿಗೆಆ ಸಿದಗೆಯನ್ನುತರಲುಹೇಳಿಅದರಮೇಲೆಕುಳಿತುಇದುಅಡ್ಡಪಲ್ಲಕ್ಕಿ ಎಂದುಹೊರಲುಹೇಳಿಪುರಪ್ರವೇಶಮಾಡಿದರು. ಕೆಲವರುಅದಕೆ್ಕ ಅಡ್ಡಿಯನ್ನುಂಟುಮಾಡಿದರು. ಆಗಅದನ್ನುಅಲ್ಲಿಯೇಇಟು್ಟ ಹೋದರು. ಅಂದಿನಿಂದಆ ಓಣಿಯಲ್ಲಿಮಾರಿಬೇನೆಬಂದುನಿತ್ಯವೂಅನೇಕಸಿದಗೆಗಳುಹೊರಬೀಳಲಿಕೆ್ಕ ಆರಂಭಿಸಿದವು. ಆ ಓಣಿಯಜನಪಶಾ್ಚತ್ತಾಪದಿಂದಸ್ವಾಮಿಗಳನ್ನುಕ್ಷಮೆಕೋರಿಅಡ್ಡ ಪಲ್ಲಕ್ಕಿಯನ್ನುಅಡ್ಡಿ ಇಲ್ಲದೆಹೋಗಗೊಟ್ಟ ನಂತರಮಾರಿಉಪದ್ರವನಿಂತಿತು. ಆ ಪಲ್ಲಕ್ಕಿಯಲ್ಲಿಹಸಿರುಬಳೆಹಾಗೂಹಸಿರುಕುಪ್ಪಸಇಟು್ಟ ಇಂದಿಗೂಪೂಜೆಮಾಡಲಾಗುತ್ತಿದೆ.
ಸ್ವಾಮಿಗಳಹಿನ್ನೆಲೆ:
ರಾಯಚೂರಜಿಲ್ಲೆಜಾವಳಗೇರಿಹಳ್ಳಿಯಕಮ್ಮಾರಕಾಯಕದವೌನೇಶ್ವರಹಾಗೂನಾಗಮ್ಮದಂಪತಿಯ4 ನೇಮಗನಾಗಿ ನಾಗಲಿಂಗಜನಿಸಿದನು. ನಾಗಲಿಂಗನು8 ನೇವಯಸ್ಸಿನಲ್ಲಿದ್ದಾಗತಾಯಿಯಬಿರುಮಾತಿಗೆಕೋಪಗೊಂಡುಮನೆಬಿಟು್ಟ ಊರೂರುಅಲೆಯತೊಡಗಿದನು.12ನೇವಯಸ್ಸಿಗೆಮರಳಿತನ್ನೂರಿಗೆಬಂದನುಆದರೆಸ್ಮಶಾನದಲ್ಲಿಇರತೊಡಗಿದನು. ಇವನಲೀಲೆನೋಡಿದಆ ಊರಿನದೊರೆಕೆರೆಯದಂಡೆಯಲ್ಲಿಪರ್ಣಕುಟಿರಕಟ್ಟಿಸಿಕೊಟ್ಟನು. ಹಬ್ಬದಒಂದುದಿನಊಟಕೆ್ಕ ಮನಗೆಬರಲುತಾಯಿಕೇಳಿಕೊಂಡು. ತಾಯಿಮಾತಿಗೆಒಪ್ಪಿದನು.ವೇದಾಂತಪಂಡಿತರೊಂದಿಗೆಚರ್ಚಿಸುತ್ತಕುಳಿತ ನಾಗಲಿಂಗನಿಗೆಊಟಕೆ್ಕ ಹೋಗುವುದರಕಡೆಗೆಗಮನನೀಡಲಿಲ್ಲ.ಸಹೋದರರುಬಂದುಹೋದರು. ಜಾ್ಞನಾರ್ಜನೆಯನಂತರತಡವಾಗಿ ಮನೆಗೆನಾಗಲಿಂಗಹೋದನು.ಂತಾಯಿಕೋಪಗೊಂಡಿದ್ದಳು. ಸಿಟ್ಟಿನಿಂದಬೆದುಸನ್ಯಾಸಿಯಾಗಿಊರುಬಿಟು್ಟ ಹೋಗಬಾರದೆಎಂದಳು. ತಾನುಟ್ಟ ದೋತರಹರಿದುಕೌಪೀನಹಾಗೂಜೋಳಿಗೆಮಾಡಿ ತಾಯಿಹತ್ತಿರವೇಭಿಕ್ಷಾಂದೇಹಿಎಂದನು.ತಂದೆಯುಹಾಳಾಗಿ ಹೋಗುಎಂದುಹಿಡಿ ಅಕ್ಕಿಯನ್ನುಜೋಳಿಗೆಯಲ್ಲಿಹಾಕಿದನು. ತಂದೆಯಹರಕೆಹೊತ್ತುನಾಗಲಿಂಗಸಂಚಾರಕೆ್ಕ ಹೊರಟನು.
ಚಾಮರಸನಪ್ರಭುಲಿಂಗಲೀಲೆನಾಗಲಿಂಗನಅಚು್ಚಮೆಚ್ಚಿನಕತಿಯಾಗಿತ್ತು. 
ಸಂಚರಿಸುತ್ತನವಲಗುಂದಕೆ್ಕ ಬಂದುನೆಲೆನಿಂತನು.ಮಠದಕಸಗುಡಿಸುವಸಮಗಾರಭೀಮವ್ವಳನ್ನುಶಿಷ್ಯಳನ್ನಾಗಿ ಅಂಗಿಕರಿಸಿದರೂತಾಯಿಎಂದೇಕರೆಯುತ್ತಿದ್ದನು.
ಹಗಲೆಲ್ಲಪವಾಡಗಳನ್ನುಮಾಡುತ್ತರಾತ್ರಿಗವಿಯಲ್ಲಿಧ್ಯಾನಮಾಡುತ್ತಿದ್ದನು.
ಹುರಿದಕಡಲೆಬಿತ್ತಿದ:
ಬರಗಾಲದಲ್ಲಿಬುತ್ತುವಬೀಜವಿಲ್ಲದೆತೋಳಲಾಡುತ್ತಿದ್ದಇಬ್ರಾಹಿಮಪುರದಸುಂಕದಫಕೀರಪ್ಪನೆಂಬಶಿಷ್ಯನಿಗೆಹುರಿದಕಡಲೆಯನ್ನುನಿಡಿ ಬಿತ್ತಲುಹೇಳಿದನು. ಈ ಮನೆತನಕೆ್ಕ ಇಂದಿಗೂಹುರಕಡ್ಲಿಎಂದುಹೆಸರವಾಸಿಯಾಯಿತು.
ಹುಬ್ಬಳ್ಳಿಸಿದ್ಧಾರೂಢರು, ಶಿಶುನಾಳಶರೀಫರು, ಹೊಸಳ್ಳಿಬೂದಿಸಾಮಿಗಳು,ಗರಗದಮಡಿವಾಳಸ್ವಾಮಿಗಳುಹಾಗೂಲಚ್ಯಾಣದಸಿದ್ದಲಿಂಗಮಹಾರಾಜರುನಾಗಲಿಂಗಸ್ವಾಮಿಗಳಸಮಕಾಲಿನರು.
ನಾಗಲಿಂಗಯತಿಗಳು1803 ವಷನಾಮಸಂವತ್ಸರಆಷಾಢಶುದ್ಧಚತುರ್ಥಿಗುರುವಾರಐಕ್ಯಹೊಂದಿದರು.
ಸಧ್ಯದಪೀಠಾಧೀಶರಾದಶ್ರೀವೀರಯ್ಯಸ್ವಾಮಿಗಳುಮದಭವ್ಯಪರಂಪರೆಯನ್ನುಮುಂದುವರಿಸಿಕೊಂಡುಹೊರಟಿದ್ದಾರೆ. ಅನ್ನದಾಸೋಹದೊಂದಿಗೆನಾಗಲಿಂಗಾನುಭವಗೋಷಿ್ಠಯನ್ನುಪ್ರತಿತಿಂಗಳುನಡೆಸಿಕೊಂಡುಹೋಗಲಾಗುತ್ತಿದೆ.
ಹೋಗೋದುಹೇಗೆ?:
ಹುಬ್ಬಳ್ಳಿಯಿಂದನವಲಗುಂದ36 ಕಿಮೀದೂರದಲ್ಲಿದೆ.
ಫೊಟೊಬೈಬಲ್,ನಾಗಲಿಂಗಸ್ವಾಮಿಮಠ,ಪಾಂಾ,ಸಿದಗಿ


..........................