Nithya25
ನಮಸ್ಕಾರ Nithya25,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ಪಾಲಗಿರಿ (talk) ೦೮:೪೭, ೨೫ ಜನವರಿ ೨೦೧೪ (UTC)
=ಡಿ.ಎನ್.ಎ ಡಿಎನ್ಎ ವಿಸ್ತರನ ರೂಪ ಡೀಒಕ್ಸಿ ರೈಬೊ ನ್ಯುಕ್ಲಿಕ್ ಆಸಿಡ್. ಡಿ.ಎನ್.ಎಯ ರೂಪವನ್ನು ಮೊದಲ ಬಾರಿ ಕಂಡು ಹಿಡಿದಿದ್ದ ವಿಜ್ಞಾನಿಗಳು ಜೇಂಸ್ ವಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್. ಇವರಿಗೆ ೧೯೫೬ನಲ್ಲಿ ನೊಬೇಲ್ ಪುರಸ್ಕಾರ ಪಡೆದಿದೆ. ಡಿಎನ್ಎ ಎಲ್ಲಾ ಜೀವಿಗಳ ಬೆಳವಣಿಗೆ ಹಾಗೂ ಕಾರ್ಯಕ್ಕೆ ತಕ್ಕ ಸೂಚನೆಯನ್ನು ನೀಡುತ್ತದೆ. ಡಿ.ಎನ್.ಎ ಡಬಲ್ ಸ್ಟ್ರಾನ್ಡ್ ಹೆಲಿಕ್ಸ್ ಆಕಾರವನ್ನು ಹೊಂದಿರುತ್ತದೆ. ನ್ಯೂಕ್ಳಿಯೋಟ್ತೈಡುಗಳೆಂಬ ಪುಟ್ಟ ಘಟಕಗಳಿಂದ ಮಾಡಲಾಗಿರುವ ಎರಡು ಉದ್ದ ಬಯೋಪೋಳಿಮರ್ ಸ್ಟ್ರಾನ್ಡುಗಳು ಇದರ ಬೆಂಬಲ. ಪ್ರತಿ ನ್ಯೂಕ್ಳಿಯೋಟ್ತೈಡ್ ನ್ಯೂಕ್ಲಿಯೋಬೇಸುಗಳ ಸಂಯೋಜನೆ ಪಡೆದಿದೆ. ನಾಲ್ಕು ನ್ಯೂಕ್ಲಿಯೋಬೇಸ್ ಗಳ ಹೆಸರು ಗುವಾನೈನ್, ಸೈಟೋಸಿನ್, ಆಡಿನೈನ್ ಮತ್ತು ಥ್ತೈಮಿನ್. ಡೀ-ಒಕ್ಸಿ ರೈಬೊಸ್ ಶುಗರ್ ಹಾಗು ಫೋಸ್ಫೇಟುಗಳ ಪರ್ಯಾಯದೊಂದಿಗೆ ನಾಲ್ಕು ನ್ಯೂಕ್ಲಿಯೋಬೇಸ್ ಗಳು ಸೇರಿ ಡಿಎನ್ಎಯ ಬೆನ್ನೆಲುಬಾಗಿದೆ. ಡಿಎನ್ ಪ್ರತಿ ಜೀವಿಗಳಲು ಜೀವನದ ಆನುವಂಶಿಕ ವಸ್ಥುವಾಗಿದೆ. ಡಿಎನ್ಎಯ ಎರಡು ಎಳೆಗಳು ಒಂದೇ ರೀತಿಯ ಮಾಹಿತಿಯನ್ನು ಹೊಂದಿದೆ. ಇದರ ಎರಡು ಎಳೆಗಳು ಬೇರ್ಪಡುವಾಗ ಅದರಲ್ಲಿರುವ ಜೈವಿಕ ಮಾಹಿತಿಯು ಸಹ ನಕಲುಗೊಳ್ಳುತ್ತದೆ. ಇದರ ಎರಡು ಎಳೆಗಳು ವಿರುದ್ದ ದಿಕ್ಕಿನಲ್ಲಿ ಇರುವುದರಿಂದ ಇದು ವಿರೋದಿ ಸಮಾಂತರ ಎಂದು ಕರೆಯಲಾಗಿದೆ. ಪ್ರತಿ ಎಳೆಗಳಿನ ದಿಕ್ಕಿಗೂ ೩‘ ಹಾಗು ೫‘ ಎಂಬ ಹೆಸರು ಕೊಡಲಾಗಿದೆ. ಇದರ ಹೆಚ್ಚು ಭಾಗವು ನಾನ್-ಕೋಡಿಂಗ್ ಆಗಿದೆ. ಈ ಕೋಡನ್ನು ಉಪಯೋಗಿಸಿ ಆರ್.ಎನ್.ಎ ಎಂಬ ನ್ಯೂಕ್ಲಿಕ್ ಆಸಿಡನ್ನು ನಿರ್ಮಿಸಿ ಅದರ ಮುಖಾಂತರ ಪ್ರೋಟೀನುಗಳು ನಿರ್ಮಿತಗೊಳ್ಳುವುದು. ಜೀವ ಕೋಶಗಳಲ್ಲಿ ಇವು ಉದ್ದ ಆಕಾರವನ್ನು ಹೊಂದಿದೆ. ಇದಕ್ಕೆ ಕ್ರೋಮೋಸೋಮುಗಳೆಂದು ಕರೆಯಬಹುದು. ಜೀವಕೋಶಗಳ ಭಾಗದ ನಂತರವು ಅದರಲ್ಲಿರುವ ಕ್ಕ್ರೋಮೋಸೋಮುಗಳ ಸಂಖ್ಯೆ ಸಮಾನವಾಗಿರುತ್ತದೆ. ಯೂಕಾರ್ಯೋಟುಗಳಲ್ಲಿ ಡಿ.ಎನ್.ಎ ಅದರ ನ್ಯೂಕ್ಳಿಯಸ್ ಹಾಗು ಅಂಗಕಳಾದ ಮೈಟೋಕೋಂಡ್ರಿಯ ಹಾಗು ಕ್ಳೋರೋಪ್ಳಾಸ್ಟುಗಳಲ್ಲಿ ಅಡಗಿಸಲಾಗಿದೆ. ಪ್ರೋಕಾರ್ಯೋಟುಗಳಲ್ಲಿ ಇದು ಸೈಟೋಪ್ಳಾಸಮಿನಲ್ಲಿ ಇರುವುದು. =ಗುಣಗಳು: • ಡಿ ಎನ್ ಎಯ ಎರಡು ಏಳ್ಳೆಗಳು, ನಡುವೆ ಇರುವ ಅಕ್ಷದ ಸುತ್ತು ಸುತಳಾಗಿದೆ . • ಜೀವಕೋಶಗಳಲ್ಲಿ ಇವು ಎರಡು ಎಳ್ಳೆಗಳ ಅಣುಗಳಾಗಿ ಕಂಡು ಬರುತದ್ದೆ. • ನ್ಯೂಕ್ಲಿಯೋಬೇಸ್ ಡಿ-ಓಕ್ಸಿ ರೈಬೊಸ್ ಶುಗರ್ ಒಂದಿಗೆ ಸೇರಿ ನ್ಯುಕ್ಲಿಯೋಸೈಡ್ ಆಗುತ್ತದೆ. • ಈ ನ್ಯುಕ್ಲಿಯೋಸೈಡ್ ಫಾಸ್ಫೇಟ್ ಅಣುವಿನೊಂದಿಗೆ ಸೇರಿ ನ್ಯೂಕ್ಲಿಯೋಟೈಡ್ ಆಗುತ್ತದೆ. • ಇದರಲ್ಲಿ ೨ ಡಿ-ಓಕ್ಸಿ ರೈಬೊಸ್ ನ್ಯುಕ್ಲಿಯೋಸೈಡ್ ಇರುತ್ತದೆ. ಆ ಶುಗರ್ ಪೆನ್ಟೋಸ್ ಶುಗರ್ ಆಗಿರುತ್ತದೆ. • ಈ ಡಿ-ಓಕ್ಸಿ ರೈಬೊಸ್ , ಒಂದು ಕೊನೆಯಲ್ಲಿ ೫‘ ಫಾಸ್ಫೇಟ್ ಅಣು ಹಾಗು ಮತೊಂದು ಕೊನೆಯಲ್ಲಿ ೩‘ ಓಹೆಚ್ ಮೂಖ್ಯ ಅಣುಗಳನ್ನು ಹೊಂದಿದೆ. • ಎರಡು ಶುಗರ್ ಅಣುಗಳೂ ಫಾಸ್ಫೋಡೈಎಸ್ ಟರ್ ಬಾಂಡ್ ಗಳಿಂದ ಒಗ್ಗೂಡಿದೆ. • ಡಿ ಎನ್ ಎಯಲ್ಲಿ ಮೈನರ್ ಗ್ರೂವ್ ಹಾಗು ಮೇಜರ್ ಗ್ರೂವ್ ಇರುತ್ತದೆ. • ಎರಡು ನ್ಯೂಕ್ಲಿಯೋಬೇಸುಗಳ ನಡುವಿನ ಅಂತರ ೩.೪ ಆಂಗ್-ಸ್ಟೋಂಘ್ • ಡಿ.ಎನ್.ಎಯಲಿ ಎರಡು ಪಡೆಗಳು ಪ್ರಾಥಮಿಕ ಸ್ಥಿರವಾಗಿದೆ; ೧- ನ್ಯೂಕ್ಲಿಯೋಟೈಡ್ಗಳ ನಡುವೆ ಹೈಡ್ರೋಜೆನ್ ಬಂಧವನು ಹಾಗು ,೨- ಬೇಸ್ ಪೇರಿಸಿ ಪರಸ್ಪರ ಆರೊಮ್ಯಾಟಿಕ್ ನ್ಯೂಕ್ಲಿಯೋಬೇಸ್ಗಲಲಿ ಈ ಶಕ್ತಿಯನುಕಾನ ಬಹುದು. • ನ್ಯೂಕ್ಲಿಯೋಬೇಸ್ ಗಳನ್ನು ಎರಡು ರೀತಿಯಾಗಿ ವರ್ಗೀಕರಿಸಲಾಗಿದೆ : ಪ್ಯೂರಿನ್ಗಳು - ಗುವಾನೈನ್, ಆಡಿನೈನ್ ಹಾಗು ಪಿರಮಿಡಿನ್ಗಳು – ಸೈಟೋಸಿನ್, ಥ್ತೈಮಿನ್. • ಎಳೆಗಳು ಸಮ್ಮಿತೀಯವಾಗಿ ಪರಸ್ಪರ ಸಂಬಂಧಿಸಿದಂತೆ ಇರುವ ಕಾರಣ,ಇದರ ತೋಡುಗಳು ಅಸಮಾನವಾದ ಗಾತ್ರವನು ಹೋಂದಿದೆ. ಮೇಜರ್ ಗ್ರೂವ್ ಮತ್ತು • ಮೇಜರ್ ಗ್ರೂವಿನ ಅಗಲ ೨೨ ಆಂಗ್-ಸ್ಟೋಂಘ್ ಹಾಗು ಮೈನರ್ ಗ್ರೂವಿನ ಅಗಲ ೧೨ ಆಂಗ್-ಸ್ಟೋಂಘ್. • ಸೆನ್ಸ್ ಮತ್ತು ಆಂಟಿಸೆನ್ಸ್ ಎರಡೂ ಸರಣಿಗಳು ಡಿ.ಎನ್.ಎಯ ಓಂದೇ ಎಳೆಯ ವಿವಿಧ ಭಾಗಗಳಲ್ಲಿ ಇರಬಹುದು . • ಡಿ.ಎನ್.ಎ ಸೂಪರ್ಕಾಯ್ಲ್ ಪ್ರಕ್ರಿಯೆಲಿ, ಡಿ.ಎನ್.ಎಯನು ಒಂದು ಹಗ್ಗದ ರೀತಿಯಲ್ಲಿ ತಿರುಚಿದ ಮಾಡಬಹುದು. • ಡಿ.ಎನ್.ಎನು ಹೆಲಿಕ್ಸ್ ದಿಕ್ಕಿನಲ್ಲಿ ಸುತ್ತಿದಾಗ, ಬೇಸ್ ಒಟ್ಟಿಗೆ ಹೆಚ್ಚು ಬಿಗಿಯಾಗಿ ನಡೆಸಲಾಗುತ್ತದೆ ಇದನು ಧನಾತ್ಮಕ ಸೂಪರ್ಕಾಯ್ಲ್ ಅಥವ ಪೊಸಿಟ್ವ್ ಸೂಪರ್ಕಾಯ್ಲ್ ಎಂದು ಕರಯಲಾಗಿದೆ. • ಡಿ.ಎನ್.ಎನು ಹೆಲಿಕ್ಸಯಿನ ವಿರುದ ದಿಕ್ಕಿನಲ್ಲಿ ಸುತ್ತಿದಾಗ, ನೆಗಟಿವ್ವ್ ಸೂಪರ್ಕಾಯ್ಲ್ ಎನಲಗಿದೆ.
ಪರ್ಯಾಯ ಡಿ.ಎನ್.ಎ ವಿನ್ಯಾಸಗಳನ್ನು ಡಿ.ಎನ್.ಎ ಹಲವಾರು ರಚನೆಗಳಿಗೆ ಅಸ್ತಿತ್ವದಲ್ಲಿದೆ ಅವು ಎ - ಡಿ.ಎನ್.ಎ, ಬಿ - ಡಿ.ಎನ್.ಎ ಹಾಗು ಜ಼ - ಡಿ.ಎನ್.ಎ. ಕೇವಲ ಬಿ –ಡಿ.ಎನ್.ಎ ಮತ್ತು Z-ಡಿ.ಎನ್.ಎ ನೇರವಾಗಿ ಕ್ರಿಯಾತ್ಮಕ ಜೀವಿಗಳಲ್ಲಿ ಗಮನಿಸಲಾಗಿದೆ. ಬಿ –ಡಿ.ಎನ್.ಎ ಸುಸ್ಪಷ್ಟವಾಗಿ ರಚನೆಯಾಗದಿದ್ದರು, ಡಿ.ಎನ್.ಎಯ ಕುಟುಂಬಕ್ಕೆ ಹೋಲಿಸುವಂತೆ ತನ ರಚನೆಯನು ಹೊಂದಿದೆ. ಬಿ-ಡಿಎನ್ಎ ಹೋಲಿಸಿದರೆ, ಎ-ಡಿಎನ್ಎ ರೂಪ, ವಿಶಾಲ ಬಲಗೈ ಸುರುಳಿ, ಆಳವಿಲ್ಲದ, ವಿಶಾಲ ಸಣ್ಣ ತೋಡು ಮತ್ತು ಸಂಕುಚಿತ, ಆಳವಾದ ಪ್ರಮುಖ ತೋಡುಗಳನೊಂದಿದೆ. ಎ ರೂಪವು ಅಶರೀರಶಾಸ್ತ್ರದ ಪರಿಭಾಷೆಯ ಅಡಿಯಲ್ಲಿ ಸಂಭವಿಸುತ್ತದೆ. ಉದ್ದ ಕ್ರೋಮೋಸೋಮುಗಳ ತುದಿಯಲಿ ವಿಶೇಷವಾದ ಡಿ.ಎನ್.ಎಗಳನು ಕಾಣಬಹುದು ಇವುಗಳಿಗೆ ಟೆಲೋಮಿರ್ಯ ಎಂದು ಹೆಸರು. ಇವುಗಳ ಮುಖ್ಯ ಕಾರ್ಣ ಕೋಶವನು ಕ್ರೋಮೋಸೋಮುಗಲಾಗಿ ರೆಪ್ಲೆಕ್ಕಟ್ ಮಡುವುದು. ಡಿಎನ್ಎಗಲ ಅನೇಕ ಪರಿವರ್ತನೆಗಳು, ಡಿ.ಎನ್.ಎ ಅನುಕ್ರಮ ಬದಲಾಗುವ ಎಲ್ಲಾ ಹಾನಿಗೊಳಗಾಗಬಹುದು. ಸಾಮಾನ್ಯವಾಗಿ ಯೂಕ್ಯಾರಿಯೋಟ್ಗಳಲ್ಲಿ ರೇಖಾತ್ಮಕ ಕ್ರೋಮೋಸೋಮುಗಳನು ಕಾಣಬಹುದು ಹಾಗು ಪ್ರೋಕ್ಯಾರಿಯೋಟ್ಗಳಲ್ಲಿ ವೃತ್ತಾಕಾರದ ಕ್ರೋಮೋಸೋಮುಗಳನು ಕಾಣಬಹುದು.
=ಪ್ರತಿಕೃತಿ ಅಣುಕೋಶ ವಿಭಜನೆ ಬೆಳೆಯಲು ಜೀವಿಗಲಿಗೆ ಅಗತ್ಯ. ಡಿ.ಎನ್.ಎ ಎರಡು ಎಳೆಗಲು ಸುಲಬವಾದ ಯಾಂತ್ರಿಕವನು ಡಿ.ಎನ್.ಎಯ ಪ್ರತಿಕೃತಿಗೆ ಒದಗಿಸುತ್ತದೆ. ಡಿ.ಎನ್.ಎ ಪೊಲಿಮರ್ರೈಸ್ ಎಂಬ ಕಿಣ್ವ ೩’ ರಿಂದ ೫’ ದಿಕ್ಕಿನಲಿ ಮಾತ್ರ ಸ್ಟ್ರ್ಯಾಂಡ್ ವಿಸ್ತರಿಸಬಹು. ಈ ರೀತಿಯಲ್ಲಿ, ಹಳೆಯ ಘಟಕ ಆಧಾರವು ಅಪ್ಪಣೆಯನ್ನು ಮೇಲೆ ಬೇಸ್ ಹೊಸ ಎಳೆಯನ್ನು ಮೇಲೆ ಕಾಣಿಸಿಕೊಳ್ಳುವ, ಮತ್ತು ಜೀವಕೋಶದ ಡಿಎನ್ಎ ಐಸಿಟಿ ಯ ಒಂದು ಪರಿಪೂರ್ಣ ಪ್ರತಿಯನ್ನು ಅಂತ್ಯಗೊಳ್ಳುತ್ತದೆ.
Start a discussion with Nithya25
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Nithya25. What you say here will be public for others to see.