Nageshkumarcs
Joined ೧೯ ಜೂನ್ ೨೦೧೭
Latest comment: ೧ ವರ್ಷದ ಹಿಂದೆ by ~aanzx in topic ಉತ್ತಮ ಲೇಖನ
ಹಕ್ಕುಸ್ವಾಮ್ಯದ ಉಲ್ಲಂಘನೆ
ಬದಲಾಯಿಸಿದಯವಿಟ್ಟು ಇತರೆ ಜಾಲತಾಣಗಳಿಂದ ಮಾಹಿತಿಯನ್ನು ಹಾಗೆಯೇ ಕಾಪಿ ಪೇಸ್ಟ್ ಮಾಡಬೇಡಿ. ಅದು ಹಕ್ಕುಸ್ವಾಮ್ಯದ ಉಲ್ಲಂಘನೆಯಾಗುತ್ತದೆ.--ಪವನಜ ಯು. ಬಿ. (ಚರ್ಚೆ) ೧೬:೧೮, ೨೬ ಜೂನ್ ೨೦೨೩ (IST)
- ಸರಿ ಸರ್. ಆದರೆ ಅದರ ಆಧಾರ ಎಂದೆನೆಲ್ಲ?. ಓಕೆ. ಅದನ್ನು ಬದಲಿಸಿ ಬರೆಯಬಹುದೆ ಸ್ವಂತವಾಗಿ ಎಡಿಟ್ ಮಾಡಿ Nagesh Kumar CS Nageshkumarcs (ಚರ್ಚೆ). ೧೯:೦೪, ೨೬ ಜೂನ್ ೨೦೨೩ (IST)
- ಹೌದು. ನಿಮ್ಮದೇ ವಾಕ್ಯಗಳಲ್ಲಿ ಬರೆಯಬೇಕು. ತಟಸ್ಥ ಭಾಷೆ ಬಳಸಬೇಕು. ಕವಿಗಳು, ಸಾಹಿತಿಗಳು ಬಳಸುವ ಹೊಗಳಿಕೆಯ ಭಾಷೆ ಇರಬಾರದು. ಮಾಹಿತಿ ಮಾತ್ರ ಇರತಕ್ಕದ್ದು.--ಪವನಜ ಯು. ಬಿ. (ಚರ್ಚೆ) ೧೯:೨೦, ೨೬ ಜೂನ್ ೨೦೨೩ (IST)
- ಸರಿ ಸರ್, ಮಾರ್ಗದರ್ಶನಕ್ಕೆ ಧನ್ಯವಾದಗಳು.. ಮೊದಲಿಗೆ ನಾನು ಈ Infobox, Templates ಕಾಪಿ ಮತ್ತು ಎಡೀಟ್ ಮಾಡುವ ಬಗ್ಗೆ ಕಲಿಯಬೇಕಲ್ಲ, ಯಾವುದಾದರು beginners training video for kannada wikipedia ಇದೆಯೆ? ಲಿಂಕ್ ಕೊಡುವಿರಾ? Nagesh Kumar CS Nageshkumarcs (ಚರ್ಚೆ). ೧೯:೩೧, ೨೬ ಜೂನ್ ೨೦೨೩ (IST)
- ಇವುಗಳನ್ನು ನೋಡಿ.--ಪವನಜ ಯು. ಬಿ. (ಚರ್ಚೆ) ೧೯:೪೫, ೨೬ ಜೂನ್ ೨೦೨೩ (IST)
- ಧನ್ಯವಾದಗಳು, ನೋಡುತ್ತಿದ್ದೇನೆ Nagesh Kumar CS Nageshkumarcs (ಚರ್ಚೆ). ೨೧:೨೯, ೨೬ ಜೂನ್ ೨೦೨೩ (IST)
- ಇವುಗಳನ್ನು ನೋಡಿ.--ಪವನಜ ಯು. ಬಿ. (ಚರ್ಚೆ) ೧೯:೪೫, ೨೬ ಜೂನ್ ೨೦೨೩ (IST)
- ಸರಿ ಸರ್, ಮಾರ್ಗದರ್ಶನಕ್ಕೆ ಧನ್ಯವಾದಗಳು.. ಮೊದಲಿಗೆ ನಾನು ಈ Infobox, Templates ಕಾಪಿ ಮತ್ತು ಎಡೀಟ್ ಮಾಡುವ ಬಗ್ಗೆ ಕಲಿಯಬೇಕಲ್ಲ, ಯಾವುದಾದರು beginners training video for kannada wikipedia ಇದೆಯೆ? ಲಿಂಕ್ ಕೊಡುವಿರಾ? Nagesh Kumar CS Nageshkumarcs (ಚರ್ಚೆ). ೧೯:೩೧, ೨೬ ಜೂನ್ ೨೦೨೩ (IST)
- ಹೌದು. ನಿಮ್ಮದೇ ವಾಕ್ಯಗಳಲ್ಲಿ ಬರೆಯಬೇಕು. ತಟಸ್ಥ ಭಾಷೆ ಬಳಸಬೇಕು. ಕವಿಗಳು, ಸಾಹಿತಿಗಳು ಬಳಸುವ ಹೊಗಳಿಕೆಯ ಭಾಷೆ ಇರಬಾರದು. ಮಾಹಿತಿ ಮಾತ್ರ ಇರತಕ್ಕದ್ದು.--ಪವನಜ ಯು. ಬಿ. (ಚರ್ಚೆ) ೧೯:೨೦, ೨೬ ಜೂನ್ ೨೦೨೩ (IST)
ಉತ್ತಮ ಲೇಖನ
ಬದಲಾಯಿಸಿಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ಉತ್ತಮ ಲೇಖನ ಹೇಗಿರಬೇಕು ಎಂಬುದಕ್ಕೆ ಈ ಪುಟವನ್ನು ನೋಡಿ.-ಪವನಜ ಯು. ಬಿ. (ಚರ್ಚೆ) ೦೭:೫೨, ೨೮ ಜೂನ್ ೨೦೨೩ (IST)
- ಸರ್, ಒಂದು ಸಹಾಯ.. ನನ್ನ ವೈಯಕ್ತಿಕ ಪ್ರೊಫೈಲ್ ಚಿತ್ರವನ್ನು ಹಾಕಲು ಬಿಡುತ್ತಿಲ್ಲ. ವಿಕಿಮೀಡಿಯಾ ಕಾಮನ್ಸ್ ಮೀದಿಯಾ ದಲ್ಲಿ ಸ್ವಂತ/ fair use ಎಂದು ಡಿಕ್ಲೇರ್ ಮಾಡಿದ ಮೇಲೂ ಅದನ್ನು ತೆಗೆದುಹಾಕಿದ್ದಾರೆ. ಏನು ಮಾಡುವುದು? ನನ್ನ ಹಲವು ವಿಕಿ ಪುಟಗಳ (ಚಲನ ಚಿತ್ರ ಪೋಸ್ಟರ್, ವ್ಯಕ್ತಿಗಳ ಚಿತ್ರ) ಹೀಗೆ ಅಳಿಸಿದ್ದಾರೆ. ನಿಮ್ಮ ಸಲಹೆ ಸಹಾಯ ಕೋರಿದ್ದೇನೆ. Nagesh Kumar CS Nageshkumarcs (ಚರ್ಚೆ). ೧೦:೦೭, ೧೦ ಅಕ್ಟೋಬರ್ ೨೦೨೩ (IST)
- @Nageshkumarcs , ಕಾಮನ್ಸ್‌ನಲ್ಲಿ ಉಚಿತ ಮಾಧ್ಯಮ ಅಪ್‌ಲೋಡ್ ಅನ್ನು ಮಾತ್ರ ಅನುಮತಿಸಲಾಗಿರುವುದರಿಂದ, ನೀವು ಸ್ಥಳೀಯವಾಗಿ ವಿಶೇಷ:upload ಮೂಲಕ fair-use ಫೈಲ್‌ಗಳನ್ನು ಅಪ್‌ಲೋಡ್ ಮಾಡಬಹುದು , ಅನ್ವಯವಾಗುವಲ್ಲಿ ಕಡತದ ಮೂಲ ಮತ್ತು ಪರವಾನಗಿ ವಿವರಗಳನ್ನು ನೀಡಲು ದಯವಿಟ್ಟು ನೆನಪಿನಲ್ಲಿಡಿ. ~aanzx ✉ © ೧೦:೩೮, ೧೦ ಅಕ್ಟೋಬರ್ ೨೦೨೩ (IST)