ನಮಸ್ಕಾರ Manjunathgvt88,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

Palagiri (ಚರ್ಚೆ) ೧೦:೨೦, ೧೦ ಫೆಬ್ರುವರಿ ೨೦೧೬ (UTC)

ಜಬ್ಬಲಗುಡ್ಡದ ಗಂಡುಗಲಿ ಕುಮಾರರಾಮನ ಬೆಟ್ಟ ಬದಲಾಯಿಸಿ

 
ಜಬ್ಬಲಗುಡ್ಡದ ಗಂಡುಗಲಿ ಕುಮಾರರಾಮನ ಕೋಟೆಯ ಸ್ಥಳ

ಗಂಗಾವತಿ ತಾಲೂಕಿನಿಂದ ಕೊಪ್ಪಳಕ್ಕೆ ಹೋಗುವ ದಾರಿಯಲ್ಲಿ ಜಬ್ಬಲಗುಡ್ಡ ಎನ್ನುವ ಊರು ಇದೆ ಅಲ್ಲಿ ಇಂದು ಬೆಟ್ಟ ಇದೆ ಇದಕ್ಕೆ.ಗಂಡುಗಲಿ ಕುಮಾರರಾಮ ಬೆಟ್ಟ ಎಂದು ಪ್ರತಿಥಿ ಇದೆ ಸುಮಾರು ೧೫ನೇ ಶತಮಾನದಿಂದಲೂ ಪೂಜೆ ನೆಡೆಯುತ್ತಿದೆ ಎಂದು ತತ್ವಜ್ಞಾನಿಗಳ ವಾದ. ಈ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಾಸಿಸವ ಜನರೆಲ್ಲ ಗಂಡುಗಲಿ ಕುಮಾರರಾಮನ ಜಾತ್ರೆ ಮಾಡುತ್ತಾರೆ. ಈ ಬೆಟ್ಟದಲ್ಲಿ ಕುಮಾರರಾಮ ತನ್ನ ಕೋಟೆಯನ್ನು ಕಟ್ಟಿದಾನೆ. ಈ ಕೋಟೆಯು ೧೪ನೇಶತಮಾನದಲ್ಲಿ ಕಟ್ಟಲು ಪಟ್ಟಿದೆ ಎಂಬುದು ಅಲ್ಲಿನ ಶಿಲಾಶಾಸನಗಳನ್ನು ನೋಡಿದರೆ ತಿಳಿಯಬಹುದು . ಕೋಟೆಕಟ್ಟಲು ಹಲವಾರು ದಿನಗಳು ಆಗಿವೆ . ಬೆಟ್ಟದ ಮೇಲೆ ಕೋಟೆ ಕಟ್ಟಿದ ಮಹಾ ನಾಯಕನೆಂದರೆ ಅದು ಗಂಡುಗಲಿ ಕುಮಾರರಾಮ ಎನ್ನಬಹುದು. ಸುಮಾರು ಜನರ ಪರಿಶ್ರಮ ದಿಂದಾಗಿ ಕೋಟೆಯನ್ನು ಕಟ್ಟಲು ಸಾಧ್ಯವಾಯಿತು. ಹಲವು ರೀತಿಯ ಕಲ್ಲುಗಳನ್ನು ಬಳಸಿಕೊಂಡು ಕಂಬಗಳನ್ನು ಕಟ್ಟಲಾಗಿದೆ ಅಷ್ಟೇ ಅಲ್ಲದೇ ಕಂಬಗಳಲ್ಲಿ ಹಲವು ಚಿತ್ರಗಳನ್ನು ಚಿತ್ರಿಸಿರುವುದು ವಿಶೇಷವಾಗಿದೆ.

ಕಂಬದಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಯಾವ ದೇಶದ ಕಲಾವಿದರು ಚಿತ್ರಿಸಿದ್ದಾರೆ ಎಂಬುದು ಇನ್ನೂ ನಿಗೂಢವಾಗಿರು ವಿಷಯವಾಗಿದೆ. ಪ್ರತಿಯೊಂದು ಚಿತ್ರದಲ್ಲಿ ಒಂದೊಂದು ವ್ಯಶಿಷ್ಟತೆ ಇರುವುದನ್ನು ಕಾಣಬಹುದು. ಕಂಬಗಳಿಗೆ ಬಳಸಿರುವ ಕಲ್ಲುಗಳು ಬಹಳ ವಿಶೇಷತೆಯ ಎಲ್ಲೂ ದೊರೆಯದ ಕಲ್ಲುಗಳು ಎನ್ನಬಹದು. ಮುಖ್ಯವಾಗಿ ತಿಳಿಯಬೇಕಾದ ವಿಷಯ ಎಂದರೆ ಬೆಟ್ಟದ ಮೇಲೆ ಕಟ್ಟುವುದು ಸವಾಲಿನ ಕೆಲಸ.