ನಿಮ್ಮ ಬಗ್ಗೆ ನೀವೇ ಬರೆಯಬೇಡಿ ಬದಲಾಯಿಸಿ

ವಿಕಿಪೀಡಿಯ ಒಂದು ವಿಶ್ವಕೋಶ. ಇದರಲ್ಲಿ ಪ್ರಪಂಚಕ್ಕೆಲ್ಲ ಉಪಯುಕ್ತವಾದ ಗಮನಾರ್ಹವಾದ ವಿಷಯಗಳ ಬಗ್ಗೆ ಮಾತ್ರ ಬರೆಯಬೇಕು. ನಿಮ್ಮ ಬಗ್ಗೆ ನೀವೇ ಬರೆಯುವಂತಿಲ್ಲ. ನಿಮ್ಮ ಬಗ್ಗೆ ನೀವೇ ಬರೆದ ಲೇಖನವನ್ನು ಅಳಿಸಲಾಗಿದೆ.--ಪವನಜ ಯು. ಬಿ. (ಚರ್ಚೆ) ೧೦:೦೭, ೧೪ ಡಿಸೆಂಬರ್ ೨೦೨೨ (IST)Reply

ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕ ಸ್ಪರ್ದೆ ಆಹ್ವಾನ ಬದಲಾಯಿಸಿ

ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕವಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಕಿಪೀಡಿಯಾದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಬರವಣಿಗೆ ಸ್ಪರ್ಧೆ ನಡೆಯುತ್ತದೆ, ಇದು ಪ್ರಪಂಚದಾದ್ಯಂತದ ಜಾನಪದ ಸಂಪ್ರದಾಯಗಳನ್ನು ದಾಖಲಿಸಲುವ ವಿಕಿಮೀಡಿಯಾ ಕಾಮನ್ಸ್‌ನ ವಿಕಿ ಲವ್ಸ್ ಫೋಕ್ಲೋರ್ (WLF) ಛಾಯಾಗ್ರಹಣ ಅಭಿಯಾನದ ವಿಕಿಪೀಡಿಯ ಆವೃತ್ತಿಯಾಗಿದೆ. ಸ್ಪರ್ದೆ 1 ಫೆಬ್ರವರಿ 2023ರಿಂದ 31 ಮಾರ್ಚ್ 2023 ವರೆಗೆ ನಡೆಯುತ್ತದೆ.

ಬಾಗವಹಿಸಲು ಈ ಪುಟಕ್ಕೆ ಭೇಟಿ ಕೊಡಿ..

~aanzx ©