Manasagn
ನಮಸ್ಕಾರ Manasagn,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
-- ತೇಜಸ್ / ಚರ್ಚೆ/ ೦೩:೩೦, ೧೬ ಜುಲೈ ೨೦೧೨ (UTC)
ನೀವು ಸಂಪಾದಿಸಿರುವ 'ಕುಪ್ಪಳ್ಳಿ' ಪುಟದ ಹೆಸರು 'ಕುಪ್ಪಳಿ' ಎಂದಾಗಬೇಕು. ಆ ಊರಿನ ಸರಿಯಾದ ಹೆಸರು 'ಕುಪ್ಪಳಿ'. ---Vikashegde (talk) ೧೦:೫೩, ೨೩ ಆಗಸ್ಟ್ ೨೦೧೩ (UTC)
ಚಲನಚಿತ್ರ ಮತ್ತು ನಟನಟಿಯರ ಬಗ್ಗೆ
ಬದಲಾಯಿಸಿನೀವು ಚಲನಚಿತ್ರ ಬಗ್ಗೆ ಬರೆಯುವಾಗ ಶೀರ್ಷಿಕೆಗೆ (ಚಲನಚಿತ್ರ) ಎಂದು ಸೇರಿಸಿ. ಅದೇ ರೀತಿ ನಟರ ಹೆಸರಿಗೆ (ನಟ) ಎಂದೂ ನಟಿಯ ಹೆಸರಿಗೆ (ನಟಿ) ಎಂದೂ ಸೇರಿಸಿ. ಇದರಿಂದ ಹುಡುಕುವಾಗ ಸುಲಭವಾಗುತ್ತದೆ. ಉದಾಹರಣೆಗೆ ಸಂಸ್ಕಾರ. ಈ ಹೆಸರಿನ ಪುಸ್ತಕ ಮತ್ತು ಚಲನಚಿತ್ರ ಎರಡೂ ಇವೆ.--Pavanaja (talk) ೧೧:೧೨, ೧೮ ನವೆಂಬರ್ ೨೦೧೩ (UTC)
2021 Wikimedia Foundation Board elections: Eligibility requirements for voters
ಬದಲಾಯಿಸಿGreetings,
The eligibility requirements for voters to participate in the 2021 Board of Trustees elections have been published. You can check the requirements on this page.
You can also verify your eligibility using the AccountEligiblity tool.
MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)
Note: You are receiving this message as part of outreach efforts to create awareness among the voters.