ನಮಸ್ಕಾರ Greenprashanth,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

~ ಹರೀಶ / ಚರ್ಚೆ / ಕಾಣಿಕೆಗಳು ೧೩:೪೫, ೧೨ ಡಿಸೆಂಬರ್ ೨೦೧೨ (UTC)

ಲೇಖನದ ಶೀರ್ಷಿಕೆ ಕನ್ನಡದಲ್ಲೇ ಇರಲಿ ಬದಲಾಯಿಸಿ

ನೀವು ಕನ್ನಡ ವಿಕಿಪೀಡಿಯದಲ್ಲಿ ಸೇರಿಸುವ ಲೇಖನಗಳ ಶಿರ್ಷಿಕೆ ಕನ್ನಡದಲ್ಲೇ ಇರಲಿ. ಹಾಗೆಯೇ ಒಂದೇ ವಿಷಯದ ಬಗ್ಗೆ ಎರಡು ಲೇಖನಗಳನ್ನು ಸೃಷ್ಟಿಸುವುದು ಬೇಡ.--Pavanaja (talk) ೧೦:೫೭, ೧೧ ಮಾರ್ಚ್ ೨೦೧೫ (UTC)

ಹುತ್ರಿದುರ್ಗ ಲೇಖನ ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ಇದೆ. ನೀವು ಅದನ್ನೇ ಮತ್ತೆ ಮತ್ತೆ ಇಂಗ್ಲಿಶ್ ಶೀರ್ಷಿಕೆಯಲ್ಲಿ ಸೇರಿಸುತ್ತಿರುವುದು ಸರಿಯಲ್ಲ. ಅದನ್ನು ಅಳಿಸಲಾಗಿದೆ. ಈ ವಿಷಯದಲ್ಲಿ ನಿಮ್ಮಲ್ಲಿ ಹೆಚ್ಚಿನೆ ಮಾಹಿತಿಗಳಿದ್ದಲ್ಲಿ ಹುತ್ರಿದುರ್ಗ ಲೇಖನಕ್ಕೇ ಸೇರಿಸಿ. --Pavanaja (ಚರ್ಚೆ) ೦೫:೪೭, ೧೨ ಮಾರ್ಚ್ ೨೦೧೫ (UTC)