Csomsekraiah
Joined ೧೭ ಡಿಸೆಂಬರ್ ೨೦೦೭
ಸರಿಯಾದ ಪುಟ ಶೀರ್ಷಿಕೆಗಳು
ಬದಲಾಯಿಸಿನೀವು ಬರೆದ ಮಾಹಿತಿಯನ್ನು ನಾನು ಬಿ.ತಿಪ್ಪೇರುದ್ರಪ್ಪ ಎಂಬಲ್ಲಿಗೆ ವರ್ಗಾಯಿಸಿ, Csomsekraiah ಎಂಬ ಲೇಖನವನ್ನು ಆಳಿಸುವಿಕೆಗೆ ಹಾಕಿರುವೆನು. ಇದಕ್ಕೆ ನಿಮ್ಮ ಅಭ್ಯಂತರವಿಲ್ಲವೆಂದು ಭಾವಿಸಿರುವೆ. ಇದರಲ್ಲಿ ಏನಾದರೂ ತಪ್ಪಿದ್ದಲ್ಲಿ, ನನ್ನ ಚರ್ಚೆ ಪುಟದಲ್ಲಿ ತಿಳಿಸಿ. ಧನ್ಯವಾದಗಳು. ಶುಶ್ರುತ \ಮಾತು \ಕತೆ ೦೮:೫೨, ೬ ಜನವರಿ ೨೦೦೮ (UTC)
ಸರಿಯಾಗಿ ಮಾಡಿದ್ದೀರಿ , ನಾನುಅಪ್ ಲೋಡ್ ಮಾಡಿರುವ ಚಿತ್ರಗಳನ್ನು ಸಂಬಂಧಿಸಿದ ಪಠ್ಯಗಳಿಗೆ ಸೇರಿಸಲು ನನಗೆ ಬರುತ್ತಿಲ್ಲ , ದಯವಿಟ್ಟು ಆ ವಿಧಾನವನ್ನು ಸರಳವಾಗಿ ತಿಳಿಸಿರಿ. ಅಥವಾ ಅಲ್ಲಿ ಸೂಚಿಸಿರುವಂತೆ ತಾವೇ ಸೇರಿಸಿರಿ . ಧನ್ಯವಾದಗಳು . ಸಿ. ಸೋಮಶೇಖರಯ್ಯ ನಾನು ಸಂಪಾದಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ ಲೇಖನ ಮುಗಿಸುವ ವೇಳೆಗೆ ನನ್ನ ಲಾಗಿನ್ ಕೊಂಡಿ ತಪ್ಪಿತ್ತು . ಒಮ್ಮೆ ಲಾಗಿನ್ ಆದ ನಂತರವೂ ಲೇಖನ ಮುಗಿಯುವ ವೇಳೆಗೆ ಏಕೆ ಲಾಗಿನ್ ಲಿಂಕ್ ತಪ್ಪುತ್ತದೆ ತಿಳಿಸಿರಿ .ಸಿ. ಸೋಮಶೇಖರಯ್ಯ .೨೩-೧-೨೦೦೮