Dear Shushrut, I have carried most of the Geobox templates into kn-wiki. When you find time, pl. scan through them and affect any corrections required. I have added geobox to ಅಮೆಜಾನ್, ಗಂಗಾ, ಹಿಮಾಲಯ. As of now I find one problem - In en-wiki, the various groups of elements are separated by a horizontal line. The same is not seen after adaptation into kn-wiki. I will be away from wiki for 2 weeks. Regards ಶೇಷಾದ್ರಿ ೧೬:೦೬, ೬ ಅಕ್ಟೋಬರ್ ೨೦೦೮ (UTC)

೬೦೦೦ಗಡಿ

ಬದಲಾಯಿಸಿ

ಶುಶ್ರುತರಿಗೆ ನಮಸ್ಕಾರ, ದಸರೆಯ ಮುಂಚೆ ಹೇಗಾದರೂ ಮಾಡಿ ೬೦೦೦ರ ಗಡಿಯನ್ನು ಪಾರು ಮಾಡೋಣ. ಸಂಜೀವ -೦೯:೫೨, ೭ ಅಕ್ಟೋಬರ್ ೨೦೦೮ (UTC)

    1. ಧನ್ಯವಾದಗಳು##

ಶುಶ್ರುತ ರವರಿಗೆ ಧನ್ಯವಾದಗಳು,ನಿಮ್ಮ ಮಾಹಿತಿ ತುಂಬ ಉಪಯುಕ್ತವಾಗಿತ್ತು Nag97 ೦೫:೨೮, ೧೧ ನವೆಂಬರ್ ೨೦೦೮ (UTC)

ಶುಶ್ರುತರಿಗೆ ನಮಸ್ಕಾರಗಳು. ದಯವಿಟ್ಟು ಪುಟಗಳ ಮೇಲ್ಭಾಗದಲ್ಲಿ ಕಾಣಿಸುವ ಸಂದೇಶವನ್ನು ಸರಿಪಡಿಸಿ: "ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಯಗಳು" ಎಂದಿರಬೇಕಾಗಿದೆ, "ಶುಭಾಷಯಗಳು" ಎಂದಾಗಿದೆ.


ಹಿಇ ಸುಶ್ರುಥ್ ನಿಇಸ್ ಜೊಬ್ ಕೆಎಪ್ ಇಟ್ಟ್ಟ ಉಪ್ !ಪ್ರ್ ಥಿ

೯೮ನೇ ಸ್ಥಾನ

ಬದಲಾಯಿಸಿ

ಶುಶ್ರುತರಿಗೆ ನಮಸ್ಕಾರ, ಇವತ್ತು ೬೧೬೦ ಲೇಖನ ಸಂಖ್ಯೆಯನ್ನು ದಾಟಿದ್ದೇವೆ, ಇದರೊಂದಿಗೆ ನಾವು ಎಲ್ಲ ವಿಕಿಗಳಲ್ಲಿ ೯೮ನೇ ಸ್ಥಾನಕ್ಕೆ ಏರಿದ್ದೇವೆ. ಹೊಸ ಸದಸ್ಯರ ಉತ್ಸಾಹ ಹೀಗೇ ಇದ್ದರೆ ಬೇಗನೇ ಇನ್ನೊಂದು ಸ್ಥಾನ ಏರಬಹುದು. ಶುಭಾಶಯಗಳೊಂದಿಗೆ - --ಸಂಜೀವ(Sahkul) ೧೪:೦೫, ೧೨ ಡಿಸೆಂಬರ್ ೨೦೦೮ (UTC)

Adding code for collapsible tables in ಮೀಡಿಯವಿಕಿ:common.js

ಬದಲಾಯಿಸಿ

Dear Shushruth, I would like to add the code for collapsible tables for using in Navboxes similar to the english wikipedia. But since ಮೀಡಿಯವಿಕಿ:common.js is a protected file i am not able to edit. Do you have any suggestions ವಿನಯ್ ೧೧:೦೦, ೧೩ ಡಿಸೆಂಬರ್ ೨೦೦೮ (UTC)

ಧನ್ಯವಾದಗಳು. I have copied the code in the talk pages of common.js and common.css ವಿನಯ್ ೦೩:೨೧, ೧೪ ಡಿಸೆಂಬರ್ ೨೦೦೮ (UTC)


-Thanks. But i had forgot to add another function which now i have updated in the talk page. Please do the needful. ವಿನಯ್ ೦೪:೫೭, ೧೬ ಡಿಸೆಂಬರ್ ೨೦೦೮ (UTC)

ಲೇಖನಗಳ ಪಟ್ಟಿ

ಬದಲಾಯಿಸಿ

ಕ-ವಿಕಿ ಯಲ್ಲಿ ೫೦೦೦ ಲೇಖನಗಳನ್ನು ಮುಟ್ಟುವ ಹಂತದಲ್ಲಿ ಯಾವ ಲೇಖನಗಳನ್ನು ಬರೆಯಬೇಕು ಎನ್ನುವ ಬಗ್ಗೆ ಒಂದು ದೊಡ್ಡ ಪಟ್ಟಿ ತಯಾರಿಸಲಾಗಿತ್ತು. ಆ ಪಟ್ಟಿಯೆಲ್ಲಿದೆ? ಇಲ್ಲದಿದ್ದರೆ ಅಂಥಾ ಇನ್ನೊಂದು ಪಟ್ಟಿಯನ್ನು ತಯಾರಿಸೋಣವೆ? ಕ-ವಿಕಿಯಲ್ಲಿ ಕೆಲವು ಮಹಾನ್ ವ್ಯಕ್ತಿಗಳ ಬಗ್ಗೆ ಲೇಖನಗಳನ್ನು ಇನ್ನೂ ಬರೆಯಲಾಗಿಲ್ಲ, ವಿಶೇಷವಾಗಿ ಕೆಲ ಸಂತ ಮಹಂತರು, ವಿಶಿಷ್ಟ ಸರ್ಕಾರಿ ಅಧಿಕಾರಿಗಳು(ಉ: ಸುಕುಮಾರ್ ಸೇನ್ - ಮೊದಲ ಚುನಾವಣಾ ಕಮಿಷನರ್), ಈ ರೀತಿ ಪಟ್ಟಿ ಮಾಡಿ ಇವುಗಳನ್ನೆಲ್ಲಾ ಸೇರಿಸಿದರೆ ಚೆನ್ನಾಗಿರುವದಿಲ್ಲವೆ?

ನಾನು ಬರೆದ "ಶ್ರೀಧರಸ್ವಾಮಿ"ಗಳ ಬಗೆಗಿನ ಲೇಖನ ಕಾಣುತ್ತಿಲ್ಲ ಏಕಿರಬಹುದು? ದಯವಿಟ್ಟು ನಿಮ್ಮ ಈ-ಅಂಚೆ ವಿಳಾಸ ತಿಳಿಸುವಿರಾ? --ಸಂಜೀವ(Sahkul) ೦೯:೦೫, ೨೬ ಡಿಸೆಂಬರ್ ೨೦೦೮ (UTC)

ಸಂಜೀವರವರೆ, ನೀವು ಬರೆದ ಲೇಖನ ಭಗವಾನ್ ಶ್ರೀಧರಸ್ವಾಮಿಗಳು, ಇದೇನಾ ? --ವಿನಯ್ ೧೨:೩೯, ೨೬ ಡಿಸೆಂಬರ್ ೨೦೦೮ (UTC)

ಮುಖ್ಯಪುಟದ ಪರಿವಿಡಿ

ಬದಲಾಯಿಸಿ

ಶುಶುತ್ರರವರೆ, usersಗೆ ಕ-ವಿಕಿಯನ್ನು browse ಮಾಡುವುದಕ್ಕೆ ಸಹಾಯಕ್ಕಾಗಿ ಮುಖ್ಯಪುಟದ ಪರಿವಿಡಿಯನ್ನು ಬೇರೆ ಭಾಷಾ ವಿಕಿಗಳಲ್ಲಿ ಇರುವಂತೆ(ಹಿಂದಿ,ತೆಲುಗು) Expand ಮಾಡಿದರೆ ಹೇಗೆ? --ವಿನಯ್\ಚರ್ಚೆ ೧೫:೧೩, ೬ ಜನವರಿ ೨೦೦೯ (UTC)

Hello Shushruth, i have created the browser box for main page. Please have a look at it and make any necessary changes or let me know if you have any suggestions.--ವಿನಯ್\ಚರ್ಚೆ ೧೪:೨೩, ೧೨ ಜನವರಿ ೨೦೦೯ (UTC)

Thanks. Yes, the links at the top do seem to be redundant now. --ವಿನಯ್\ಚರ್ಚೆ ೧೨:೨೮, ೨೦ ಜನವರಿ ೨೦೦೯ (UTC)

ಸುದ್ದಿ ವಿಭಾಗ

ಬದಲಾಯಿಸಿ

We need to format this section a bit, as the pic is consuming all the place and news is coming after the pic. This problem was not there earlier. Same is the problem with another section on main page. We should try to have one 'vishesha lekhana' every month. --ಸಂಜೀವ(Sahkul) ೦೮:೫೫, ೧೭ ಫೆಬ್ರುವರಿ ೨೦೦೯ (UTC)

Re:ದೇಶಗಳ ವರ್ಗಗಳು

ಬದಲಾಯಿಸಿ

ಶುಶ್ರುತ್, ನೀವು ಹೇಳಿರುವುದು ಸರಿಯಾಗಿದೆ. ಇನ್ನು ಮುಂದೆ ವರ್ಗಗಳನ್ನು ಸೃಷ್ಟಿಸುವಾಗ Multiple ವರ್ಗಗಳಲ್ಲಿ ಸೇರಿಸಲು ಪ್ರಯತ್ನಿಸುತ್ತೇನೆ. --ವಿನಯ್\ಚರ್ಚೆ ೧೭:೧೫, ೨೫ ಮಾರ್ಚ್ ೨೦೦೯ (UTC)

what is kannada for square meter

ಬದಲಾಯಿಸಿ

Dear Shushrut, I think the kannada word for 'square' as used in area measurements is ಚದರ and not ಚದುರ as has been translated in many templates. Pl. have a relook. Regards ಶೇಷಾದ್ರಿ ೧೨:೫೮, ೭ ಏಪ್ರಿಲ್ ೨೦೦೯ (UTC)

Yes! I also think it should be ಚದರ. --ವಿನಯ್\ಚರ್ಚೆ ೦೬:೫೧, ೮ ಏಪ್ರಿಲ್ ೨೦೦೯ (UTC)

Really! I did not know that. I am probably to blame for this. I used ಚದುರ when I first created the {{Infobox ದೇಶ}} years ago. Thank you for catching this - let us change them all then. ಶುಶ್ರುತ \ಮಾತು \ಕತೆ ೧೬:೧೩, ೮ ಏಪ್ರಿಲ್ ೨೦೦೯ (UTC)

ಸಿಂಗಳೀಕ ಯಾವುದು?

ಬದಲಾಯಿಸಿ

Dear Shushruth, what exactly is ಸಿಂಗಳೀಕ ? Is it the Horn Bill as shown in the article by that name or is it the Lion Tailed Macaque ( a species of monkey)? I have used the name for the latter one in my article ಪಶ್ಚಿಮ ಘಟ್ಟಗಳು. Pl. throw some light on this. Regards ಶೇಷಾದ್ರಿ ೧೩:೦೨, ೨೦ ಏಪ್ರಿಲ್ ೨೦೦೯ (UTC)

Yes, it does look like ಸಿಂಗಳೀಕ is Lion Tailed Macaque according to this. What is horn bill called in kannada then ?? --ವಿನಯ್\ಚರ್ಚೆ ೧೨:೩೩, ೨೩ ಏಪ್ರಿಲ್ ೨೦೦೯ (UTC)

That was a good reference Vinay. I have transferred the horn bill article to ಹಾರ್ನ್‌ಬಿಲ್ for now till we figure out its Kannada name. ಶುಶ್ರುತ \ಮಾತು \ಕತೆ ೧೮:೪೯, ೨೩ ಏಪ್ರಿಲ್ ೨೦೦೯ (UTC)

I think Horn Bill is called ಮಂಗಟ್ಟೆ in Kannada. Look at these links. Prajavani. In this article the author refers to the great hornbill as ದೊಡ್ಡ ಮಂಗಟ್ಟೆ. Also this. Thanks. -- 59.92.142.255 ೨೧:೩೦, ೨೩ ಏಪ್ರಿಲ್ ೨೦೦೯ (UTC)

ರಾಷ್ಟ್ರೀಯ ಉದ್ಯಾನಗಳು, ಮತ್ತು ನಿರ್ವಾಹಕತನ..

ಬದಲಾಯಿಸಿ

Hello Shushruth, Regarding the articles abt national parks and wildlife sanctuaries, i think the problem is only with ಬಂಡಿಪುರ ಅಭಯಾರಣ್ಯ which should actually be ಬಂಡೀಪುರ ರಾಷ್ಟ್ರೀಯ ಉದ್ಯಾನವನ. I will take care about it :-) Regarding the adminship, yes it will be better to have admin tools to contribute to wikipedia. Regards, --ವಿನಯ್\ಚರ್ಚೆ ೧೮:೩೩, ೨೫ ಏಪ್ರಿಲ್ ೨೦೦೯ (UTC)

ಲಾಗ್ ಇನ್ ದೋಷ

ಬದಲಾಯಿಸಿ

ನಾನು ಇತ್ತೀಚೆಗೆ ಏಕೀಕೃತ ಲಾಗ್ ಇನ್ ವ್ಯವಸ್ಠೆಗೆ ಬದಲಾಯಿಸಿಕೊಂಡಿರುವೆ. ಈಗ ನಾನು ಕನ್ನಡ ವಿಕಿಗೆ ಲಾಗ್ ಇನ್ ಆಗಿ ಸಂಪಾದಸಲು ಪ್ರಯತ್ನಿಸಿದಾಗ Save page window ಬರುತ್ತದೆ.ಆಂಗ್ಲ ವಿಕಿಯಲ್ಲಿ edit ಮಾಡುವಾಗ ಈ ಸಮಸ್ಯೆ ಇಲ್ಲ. ದಯವಿಟ್ಟು ಪರಿಹಾರ ಸೂಚಿಸಬೇಕಾಗಿ ಆಪೇಕ್ಷೆ.ಸದಸ್ಯ: VASANTH S.N.--117.198.100.169 ೧೨:೩೬, ೨೮ ಮೇ ೨೦೦೯ (UTC)


Translation Request

ಬದಲಾಯಿಸಿ

Hi! Could you translate and add this article into your wonderful wikipedia? You can reach me here. Thanks. With Kind Regards --Warayupay ೨೨:೩೬, ೨೨ ಜೂನ್ ೨೦೦೯ (UTC)

Tacloban

 

Tacloban is a port city in the Philippines. It is approximately 360 miles southeast of Manila. It is the capital of the province of Leyte. It is also the regional center of Eastern Visayas.

Return to the user page of "ಶುಶ್ರುತ/archive06".