ಸತ್ಯಂ ಟೆಕ್ನಾಲಜೀಸ್

ಸತ್ಯಂ ಟೆಕ್ನಾಲಜೀಸ್ - ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲೊಂದು. ಇದರ ಪ್ರಧಾನ ಕಛೇರಿ ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದಿನಲ್ಲಿದೆ.ಈಗ ಇದರ ಹೆಸರು ಮಹೀಂದ್ರ ಸತ್ಯಂ ಎಂದಾಗಿದೆ. ಇದನ್ನು ಜೂನ್ ೨೦೦೯ನಲ್ಲಿ ಸ್ಥಾಪಿಸಲಾಯಿತು. ಮಹಿಂದ್ರ ಇದಕ್ಕೆ ೨೦೧೩ನಲ್ಲಿ ೧೪ ಶತಕೋಟಿಯನ್ನು ನೀಡಿ ಖರೀದಿಸಿತು.

Mahindra Satyam
ಸಂಸ್ಥೆಯ ಪ್ರಕಾರPublic company
ವಿಧಿMerged into Tech Mahindra
ಉತ್ತರಾಧಿಕಾರಿTech Mahindra
ಸ್ಥಾಪನೆ2009
ನಿಷ್ಕ್ರಿಯ2013
ಮುಖ್ಯ ಕಾರ್ಯಾಲಯHyderabad, India
ಉದ್ಯಮIT services, IT consulting
ಸೇವೆಗಳುIT, business consulting and outsourcing services

ಬಾಹ್ಯ ಸಂಪರ್ಕಗಳುಸಂಪಾದಿಸಿ