ಸತುವು

ಪರಮಾಣು ಸಂಖ್ಯೆ 30 ರ ರಾಸಾಯನಿಕ ಅಂಶ


30 ತಾಮ್ರಸತುವುಗ್ಯಾಲಿಯಮ್
-

Zn

Cd
Zn-TableImage.svg
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಸತುವು, Zn, 30
ರಾಸಾಯನಿಕ ಸರಣಿಪರಿವರ್ತನಾ ಲೋಹ
ಗುಂಪು, ಆವರ್ತ, ಖಂಡ 12, 4, d
ಸ್ವರೂಪನೀಲಿ-ತಿಳಿ ಕಂದು
Zinc-sample.jpg
ಅಣುವಿನ ತೂಕ 65.409(4) g·mol−1
ಋಣವಿದ್ಯುತ್ಕಣ ಜೋಡಣೆ [Ar] 3d10 4s2
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 2
ಭೌತಿಕ ಗುಣಗಳು
ಹಂತಘನ
ಸಾಂದ್ರತೆ (ಕೋ.ತಾ. ಹತ್ತಿರ)7.14 g·cm−3
ದ್ರವಸಾಂದ್ರತೆ at ಕ.ಬಿ.6.57 g·cm−3
ಕರಗುವ ತಾಪಮಾನ692.68 K
(419.53 °C, 787.15 °ಎಫ್)
ಕುದಿಯುವ ತಾಪಮಾನ1180 K
(907 °C, 1665 °F)
ಸಮ್ಮಿಲನದ ಉಷ್ಣಾಂಶ7.32 kJ·mol−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 610 670 750 852 990 (1185)
ಅಣುವಿನ ಗುಣಗಳು
ಸ್ಪಟಿಕ ಸ್ವರೂಪಷಡ್ಭುಜೀಯ
ಆಕ್ಸಿಡೀಕರಣ ಸ್ಥಿತಿಗಳು+1(rare) +2
(ಉಭಯಧರ್ಮಿ ಆಕ್ಸೈಡ್)
ವಿದ್ಯುದೃಣತ್ವ1.65 (Pauling scale)
ಅಣುವಿನ ತ್ರಿಜ್ಯ135 pm
ಅಣುವಿನ ತ್ರಿಜ್ಯ (ಲೆಖ್ಕಿತ)142 pm
ತ್ರಿಜ್ಯ ಸಹಾಂಕ131 pm
ವಾನ್ ಡೆರ್ ವಾಲ್ಸ್ ತ್ರಿಜ್ಯ139 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆಪಾರಕಾಂತೀಯ
ವಿದ್ಯುತ್ ರೋಧಶೀಲತೆ(20 °C) 59.0 nΩ·m
ಉಷ್ಣ ವಾಹಕತೆ(300 K) 116 W·m−1·K−1
ಉಷ್ಣ ವ್ಯಾಕೋಚನ(25 °C) 30.2 µm·m−1·K−1
ಶಬ್ದದ ವೇಗ (ತೆಳು ಸರಳು)(r.t.) (rolled) 3850 m·s−1
ಯಂಗ್‍ನ ಮಾಪನಾಂಕ108 GPa
ವಿರೋಧಬಲ ಮಾಪನಾಂಕ43 GPa
ಸಗಟು ಮಾಪನಾಂಕ70 GPa
ವಿಷ ನಿಷ್ಪತ್ತಿ 0.25
ಮೋಸ್ ಗಡಸುತನ2.5
ಬ್ರಿನೆಲ್ ಗಡಸುತನ412 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-66-6
ಉಲ್ಲೇಖನೆಗಳು

ಸತುವು (Zinc) ಒಂದು ಲೋಹ. ಹೊಳೆಯುವ ತಿಳಿ ನೀಲಿ ಬಣ್ಣದ ಮೂಲಧಾತು. ಮಿಶ್ರಧಾತುಗಳ ತಯಾರಿಕೆಯಲ್ಲಿ ಬಹಳ ಮುಖ್ಯವಾದ ಲೋಹವಾಗಿದೆ. ಹಿತ್ತಾಳೆ, ಕಂಚು ಮುಂತಾದ ಮಿಶ್ರಧಾತುಗಳನ್ನು ತಾಮ್ರ, ಸೀಸ ಮುಂತಾದವುಗಳನ್ನು ಬೇರೆ ಬೇರೆ ಪ್ರಮಾಣದಲ್ಲಿ ಬೆರೆಸಿ ತಯಾರಿಸುತ್ತಾರೆ. ಬೇರೆ ಬೇರೆ ಲೋಹಗಳನ್ನು ಜೋಡಿಸಲು, ಅಚ್ಚುಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಸತುವು ಪ್ರಾಚೀನ ಕಾಲದಲ್ಲಿಯೇ ಉಪಯೋಗದಲ್ಲಿದ್ದರೂ ಇದರ ಬಗ್ಗೆ ೧೭೪೬ರಲ್ಲಿ ಜರ್ಮನಿಅಂಡ್ರಿಯಸ್ ಸಿಗಿಸ್ಮಂಡ್ ಮಾರ್ಗ್ರಫ್ ಎಂಬ ವಿಜ್ಞಾನಿ ಸಂಪೂರ್ಣ ಸಂಶೋಧನೆ ಮಾಡಿದರು.

"https://kn.wikipedia.org/w/index.php?title=ಸತುವು&oldid=318335" ಇಂದ ಪಡೆಯಲ್ಪಟ್ಟಿದೆ