ಸಂಸ್ಕೃತ ವ್ಯಾಕರಣವು ಕ್ರಮಬದ್ಧವಾದ ವ್ಯಾಕರಣವೆಂದು ಹೆಸರಾಗಿದೆ. ಸಂಸ್ಕೃತ ಭಾಷೆಯು ಅನೇಕ ವ್ಯಾಕರಣ ಗ್ರಂಥಗಳನ್ನು ಹೊಂದಿದ್ದರೂ ಈಗ ಪ್ರಚಲಿತವಿರುವುದು ಪಾಣಿನಿಯ ಅಷ್ಟಾಧ್ಯಾಯೀ ಎಂಬ ವ್ಯಾಕರಣ ಗ್ರಂಥ ಮಾತ್ರ. ಅನೇಕ ಭಾರತೀಯ ಭಾಷೆಗಳು ಸಂಸ್ಕೃತ ವ್ಯಾಕರಣದಿಂದ ಪ್ರೇರಿತವಾಗಿವೆ.

ವ್ಯಾಕರಣ ಸಂಪ್ರದಾಯದ

ಬದಲಾಯಿಸಿ

ಪಾಣಿನಿ (400 BCE) ಒಂದು ಶತಮಾನದ ನಂತರ, ಕಾತ್ಯಾಯನ, ಪನಿನಿಯಾನ್(Pāṇinian) ಸೂತ್ರಗಳ ಮೇಲೆ ವಾರ್ತಿಕಾರ-vārtikas(ವಿವರಣೆಗಳನ್ನು) ಸಂಯೋಜನೆ ಮಾಡಿದನು.ಪತಂಜಲಿ, ಪಾಣಿನಿಯ ಮೂರು ಶತಮಾನಗಳ ನಂತರ, ಮಹಾಭಾಷ್ಯ (Mahābhāṣya)ವನ್ನು ಅಷ್ಟಾಧ್ಯಾಯೀ(Aṣṭādhyāyī) ಮತ್ತು ವರ್ತಿಕಾಸ್(Vārtikas) ಮೇಲೆ ಬರೆದಿದ್ದಾನೆ. ಈ ಮೂರು ಪ್ರಾಚೀನ ಸಂಸ್ಕೃತ ವ್ಯಾಕರಣಜ್ಞರಿಂದ ಈ ವ್ಯಾಕರಣವನ್ನು ತ್ರಿಮುನಿ ವ್ಯಾಕರಣವೆಂದು ಕರೆಯಲಾಗುತ್ತದೆ

ಬಾಹ್ಯ ಸಂಪರ್ಕಗಳು

ಬದಲಾಯಿಸಿ