ಸಂಬಂಧಗಳು
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ. ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಪ್ರಬಂಧ ಮಾದರಿಯ ಲೇಖನ. ವಿಶ್ವಕೋಶಕ್ಕೆ ಸರಿಹೊಂದುವುದಿಲ್ಲ. ತನ್ನದೇ ಜಾಲತಾಣಕ್ಕೆ ಜಾಹೀರಾತು |
ಸಂಬಂಧ ಎಂದರೇನು?
ಬದಲಾಯಿಸಿಸಂಬಂಧವು ಒಂದಕ್ಕಿಂತ ಹೆಚ್ಚು ವಸ್ತುಗಳು ಅಥವಾ ಜೀವಿಗಳ ನಡುವಿನ ಸಂಪರ್ಕವನ್ನು ಸೂಚಿಸುವ ಸೇತುವೆಯಾಗಿದೆ. ಇದನ್ನು ನೀವು ಕಾರಣ ಮತ್ತು ಪರಿಣಾಮದ ನಡುವೆ ಲಿಂಕ್ ಮಾಡುವ ಅಂಶವೆಂದೂ ಪರಿಗಣಿಸಬಹುದು.
ಸಂಬಂಧಗಳ ಸಂಕ್ಷಿಪ್ತ ಹಿನ್ನಲೆ
ಬದಲಾಯಿಸಿಮೊದಲಿಗೆ ತಾಯಿ-ಮಗುವಿನ ಸಂಬಂಧವೊಂದೇ ಮೂಡಿತ್ತು. ಕುಟುಂಬದ ಪರಿಕಲ್ಪನೆ ಬರುವವರೆಗೂ ಬೇರೆ ಯಾವ ಸಂಬಂಧಗಳೂ ಇರಲಿಲ್ಲ. ಲೈಂಗಿಕ ಕ್ರಿಯೆ ಸಹಜವಾಗಿದ್ದರಿಂದ ತಂದೆ ಅಪ್ರಸ್ತುತನಾಗಿದ್ದ.
ಕುಟುಂಬದ ನಿರ್ಮಾಣದೊಂದಿಗೆ ಗಂಡ-ಹೆಂಡತಿ ಸಂಬಂಧ ತಂದೆ, ತಾಯಿ, ಮಕ್ಕಳ ಸಂಬಂಧವಾಯಿತು. ಮುಂದೆ ಸಹೋದರ ಸಂಬಂಧ ಬಲವಾಯಿತು.
ಈ ತಂದೆ-ತಾಯಿ, ಸಹೋದರ-ಸಹೋದರಿ ಸಂಬಂಧವೇ ಮೂಲ ಸಂಬಂಧ. ಉಳಿದ ಎಲ್ಲಾ ಸಂಬಂಧಗಳು ಈ ಮೂಲ ಸಂಬಂಧಗಳ ಮೇಲೆಯೇ ಟಿಸಿಲೊಡೆದವು. ವಿವಾಹ ಸಂಸ್ಥೆಯ ಉಗಮದೊಂದಿಗೆ ಸಂಬಂಧಗಳು ಸಂಕೀರ್ಣವಾಗತೊಡಗಿದವು..
ಸರಳ ವಿಧಗಳು
ಬದಲಾಯಿಸಿ- ವೈಯಕ್ತಿಕ ಸಂಬಂಧಗಳು
- ವ್ಯಾವಹಾರಿಕ ಸಂಬಂಧಗಳು
- ಸಾಮಾಜಿಕ ಸಂಬಂಧಗಳು
ಸಂಬಂಧಗಳ ಸಮರ್ಪಕ ನಿರ್ವಹಣೆ
ಬದಲಾಯಿಸಿಈ ಕೆಳಗಿನ ರೀತಿಯನ್ನು ಬಳಸಿ ಜೀವನದಲ್ಲಿ ಸಂಬಂಧಗಳನ್ನು ಸುಲಭ ಮತ್ತು ಸಮರ್ಪಕವಾಗಿ ನಿರ್ವಹಿಸಬಹುದು.
- ಸಂಬಂಧಗಳ ಪಾತ್ರವನ್ನು ಗುರುತಿಸುವುದು.
- “ಸರಿಯಾದ ಸಂಬಂಧಗಳ” ವ್ಯಾಖ್ಯಾನಗಳನ್ನು ಪ್ರಶ್ನಿಸುವುದು.
- ಪ್ರಾಮುಖ್ಯತೆಯ ಆಧಾರದಲ್ಲಿ ಸಂಬಂಧಗಳಿಗೆ ಆದ್ಯತೆ ನೀಡುವುದು. [೧]