ಶ್ರುತಿ ಸೇರಿದಾಗ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಶೃತಿ ಸೇರಿದಾಗ ಚಿತ್ರವು ೧೯೮೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಿ.ದತ್ತರಾಜ್‌ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಕುಮಾರ್ ನಾಯಕನಾಗಿ, ಮಾಧವಿ ಮತ್ತು ಗೀತ ನಾಯಕಿಯರಾಗಿ ನಟಿಸಿದ್ದಾರೆ. ಕುಮುದ ಅವರ ಪಲುಕು ಪಲುಕು ಒಲವು ಕಾದಂಬರಿ ಆಧಾರಿತ ಚಿತ್ರವಾಗಿದೆ.
ಶ್ರುತಿ ಸೇರಿದಾಗ (ಚಲನಚಿತ್ರ) | |
---|---|
ಶ್ರುತಿ ಸೇರಿದಾಗ | |
ನಿರ್ದೇಶನ | ಚಿ.ದತ್ತರಾಜ್ |
ನಿರ್ಮಾಪಕ | ರಾಘವೇಂದ್ರ ರಾಜ್ ಕುಮಾರ್ |
ಸಂಭಾಷಣೆ | ಚಿ.ಉದಯಶಂಕರ್ |
ಪಾತ್ರವರ್ಗ | ಡಾ.ರಾಜ್‍ಕುಮಾರ್ ಮಾಧವಿ, ಗೀತಾ ಪಂಡರೀಬಾಯಿ, ಬಾಲಕೃಷ್ಣ,ಸದಾಶಿವ ಬ್ರಹ್ಮಾವರ |
ಸಂಗೀತ | ಟಿ.ಜಿ.ಲಿಂಗಪ್ಪ |
ಛಾಯಾಗ್ರಹಣ | ವಿ.ಕೆ.ಕಣ್ಣನ್ |
ಬಿಡುಗಡೆಯಾಗಿದ್ದು | ೧೯೮೭ |
ಚಿತ್ರ ನಿರ್ಮಾಣ ಸಂಸ್ಥೆ | ನಿಖಿಲೇಶ್ವರೀ ಸಿನಿ ಕಂಬೈನ್ಸ್ |
ಸಾಹಿತ್ಯ | ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್, ವಾಣಿ ಜಯರಾಂ |
ಚಿತ್ರದಲ್ಲಿ ನಟಿಸಿರುವವರು
ಬದಲಾಯಿಸಿಹಾಡುಗಳು
ಬದಲಾಯಿಸಿಈ ಚಿತ್ರದ ಹಾಡುಗಳನ್ನು ಸಂಯೋಜಿಸಿದವರು ಟಿ. ಜಿ. ಲಿಂಗಪ್ಪ. ಹಾಡುಗಳನ್ನು ಬರೆದವರು ಚಿ. ಉದಯಶಂಕರ್.
ಹಾಡುಗಳ ಪಟ್ಟಿ | |||
---|---|---|---|
ಸಂ. | ಹಾಡು | ಗಾಯಕರು | ಸಮಯ |
1. | "ನಗಲಾರದೆ ಅಳಲಾರದೆ" | ರಾಜ್ ಕುಮಾರ್ | |
2. | "ಶ್ರುತಿ ಸೇರಿದೆ ಹಿತವಾಗಿದೆ" | ರಾಜ್ ಕುಮಾರ್, ಎಸ್.ಜಾನಕಿ | |
3. | "ಬೊಂಬೆಯಾಟವಾಯ್ಯ" | ರಾಜ್ ಕುಮಾರ್, ವಾಣಿ ಜಯರಾಂ | |
4. | "ರಾಗ ಜೀವನ ರಾಗ" | ರಾಜ್ ಕುಮಾರ್, ವಾಣಿ ಜಯರಾಂ | |
5. | "ಕನಸಲ್ಲಿ ಬಂದವನಾರೆ" | ಎಸ್. ಜಾನಕಿ | |
6. | "ಹೊನ್ನಿನ ತೇರಿನಲಿ" | ಎಸ್. ಜಾನಕಿ |