ಶಿವಶಂಕರ್ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಈ ಚಿತ್ರವನ್ನು ಭಾರ್ಗವ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಷ್ಣುವರ್ಧನ್ (ದ್ವಿಪಾತ್ರದಲ್ಲಿ), ಶೋಭನಾ, ರಮೇಶ್ ಭಟ್, ಮುಖ್ಯಮಂತ್ರಿ ಚಂದ್ರು, ಶಿವಪ್ರಕಾಶ್, ಸುಧೀರ್, ದೊಡ್ಡಣ್ಣ, ಅವಿನಾಶ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಡಿ.ವಿ.ರಾಜಾರಾಂ.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೯೦ ರಲ್ಲಿ ಬಿಡುಗಡೆಯಾಯಿತು.

ಶಿವಶಂಕರ್ (ಚಲನಚಿತ್ರ)
ಶಿವಶಂಕರ್
ನಿರ್ದೇಶನಭಾರ್ಗವ
ನಿರ್ಮಾಪಕಭಾರ್ಗವ
ಪಾತ್ರವರ್ಗವಿಷ್ಣುವರ್ಧನ್ (ದ್ವಿಪಾತ್ರದಲ್ಲಿ) ಶೋಭನಾ ರಮೇಶ್ ಭಟ್, ಮುಖ್ಯಮಂತ್ರಿ ಚಂದ್ರು, ಶಿವಪ್ರಕಾಶ್, ಸುಧೀರ್, ದೊಡ್ಡಣ್ಣ, ಅವಿನಾಶ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಕಲಾಕೃತಿ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಪಾತ್ರವರ್ಗ ಬದಲಾಯಿಸಿ

ಹಿನ್ನೆಲೆ ಸಂಗೀತ ಬದಲಾಯಿಸಿ

ರಾಜನ್-ನಾಗೇಂದ್ರ ಅವರು ಈ ಚಲನಚಿತ್ರಕ್ಕೆ ಸಂಗೀತವನ್ನು ಸಂಯೋಜಿಸಿದ್ದಾರೆ.

ಕ್ರಮ ಸಂಖ್ಯೆ. ಹಾಡು ಹಾಡುಗಾರರು ರಚನೆಕಾರರು ಅವಧಿ (ನಿ: ಸೆ.)
1 "ಪ್ರೀತಿ" ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಎಂ. ಎನ್. ವ್ಯಾಸರಾವ್ 05:18
2 "ಸಿಂಹದ ಬಲವೇ ಬಂತು ಈಗ" ಎಸ್.ಪಿ.ಬಾಲಸುಬ್ರಹ್ಮಣ್ಯಂ ಚಿ. ಉದಯಶಂಕರ್ 05:05
3 "ನಿನ್ನ ನೋಡಿದಾಗಲೇನೆ ಚಳಿ ಚಳಿ" ಮಂಜುಳಾ ಚಿ. ಉದಯಶಂಕರ್ 05:10
4 " ಮಮತೆಯೋ ಮೋಹವೋ" ಎಸ್.ಪಿ.ಬಾಲಸುಬ್ರಹ್ಮಣ್ಯಂ ಸು. ರುದ್ರಮೂರ್ತಿ ಶಾಸ್ತ್ರಿ 04:33
5 "ಕಿಲಕಿಲ ನಗುತ ಬಾರೋ" ವಿಷ್ಣುವರ್ಧನ್, ಮಂಜುಳಾ ಚಿ. ಉದಯಶಂಕರ್ 05:11
6 "Nanna Koliige Olle Hunja Beku" ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಚಿ. ಉದಯಶಂಕರ್ 05:06