ಶಿಡ್ಲಘಟ್ಟ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ತಾಲೂಕು. ಪಿನ್ ಕೋಡ್ 562105

Sidlaghatta
India-locator-map-blank.svg
Red pog.svg
Sidlaghatta
ರಾಜ್ಯ
 - ಜಿಲ್ಲೆ
ಕರ್ನಾಟಕ
 - Chikkaballapur
ನಿರ್ದೇಶಾಂಕಗಳು 13.39° N 77.86° E
ವಿಸ್ತಾರ
 - ಎತ್ತರ
 km²
 - 878 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
41105
 - {{{population_density}}}/ಚದರ ಕಿ.ಮಿ.



ಶಿಡ್ಲಘಟ್ಟ
Shidlaghatta.jpg
ಶಿಡ್ಲಘಟ್ಟ

ಶಿಡ್ಲಘಟ್ಟ ತಾಲೂಕುಸಂಪಾದಿಸಿ

ಶಿಡ್ಲಘಟ್ಟ ೧೩.೩೯° ಎನ್ , ೭೭.೮೬° ಇ ನಲ್ಲಿದೆ. ಇದು ೮೭೮ ಮೀಟರ್ ರಷ್ಟು (೨೮೮೦ ಅಡಿ) ಸರಾಸರಿ ಎತ್ತರದಲ್ಲಿದೆ. ಇದು ಕರ್ನಾಟಕ ರಾಜ್ಯದ ರೇಷ್ಮೆ ನಗರ.

ರಾಜಕಾರಣಸಂಪಾದಿಸಿ

ವಿ ಮುನಿಯಪ್ಪ (ಕಾಂಗ್ರೆಸ್) ಪ್ರಸ್ತುತ ಎಂಎಲ್ಎ (15 ನೇ ಕರ್ನಾಟಕ ಅಸೆಂಬ್ಲಿ) ಆಗಿದ್ದಾರೆ.

ಶಿಡ್ಲಘಟ್ಟ ತಾಲೂಕಿನ ಬಗ್ಗೆಸಂಪಾದಿಸಿ

೨೦೦೧ ರ ಭಾರತದ ಜನಗಣತಿಯ ಪ್ರಕಾರ, ಶಿಡ್ಲಘಟ್ಟ ೪೧.೧೦೫ ಜನಸಂಖ್ಯೆಯನ್ನು ಹೊಂದಿತ್ತು. ಒಟ್ಟು ಜನಸಂಖ್ಯೆಯಲ್ಲಿ ಶೇಕಡ ೪೮% ಮಹಿಳೆಯರು ಮತ್ತು ೫೨% ಪುರುಷರು ಇದ್ದಾರು.ರಾಷ್ಟ್ರೀಯ ಸಾಕ್ಷರತೆ(೫೯.೫%) ಸರಾಸರಿಗಿಂತ ಶಿಡ್ಲಘಟ್ಟ(೬೨%) ಹೆಚ್ಚಿನ ಸರಾಸರಿ ಸಾಕ್ಷರತೆ ಪ್ರಮಾಣವನ್ನು ಹೊoದಿತ್ತು. ಶಿಡ್ಲಘಟ್ಟ ತಾಲೂಕು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿದೆ. ಯಾವುದೇ ಕುಡಿಯುವ ನೀರಿನ ಸೌಕರ್ಯ ಲಭ್ಯವವಿಲ್ಲ .ಶಿಡ್ಲಘಟ್ಟ ರೇಷ್ಮೆ ಮತ್ತು ರೇಷ್ಮೆ ಮಾರುಕಟ್ಟೆ ಗೆ (cacoon ಮಾರುಕಟ್ಟೆ) ಪ್ರಸಿದ್ಧ. ಈ ಮಾರುಕಟ್ಟೆ ಏಷ್ಯಾ ದ ಎರಡನೇ ಅತಿ ದೊಡ್ಡ cacoon ಮಾರುಕಟ್ಟೆ. ಈ ಸ್ಥಳದಲ್ಲಿ ಉತ್ತಮ ಗುಣಮಟ್ಟದ ರಾ ಮತ್ತು ತಿರುಚಿದ ರೇಷ್ಮೆ ಉತ್ಪಾದಿಸುವ ಹಲವು ಸಣ್ಣ ಪ್ರಮಾಣದ ಕೈಗಾರಿಕೆಗಳಿವೆ ಮತ್ತು ತಮಿಳು ನಾಡು, ಆಂಧ್ರ ಪ್ರದೇಶ, ಗುಜರಾತ್ ಇತ್ಯಾದಿ ಸ್ಥಳಗಳಿಗೆ ರಫ್ತು ಮಾಡುತ್ತ್ತಾರೆ.

ನೀರಿನ ಮೂಲಗಳು ಕಡಿಮೆ ಆಗಿರುವುದರಿಂದ ರೈತರು ಕೃಷಿಗೆ ಮಳೆಯನ್ನು ಅವಲಂಬಿಸಿರುತ್ತಾರೆ .

ಪ್ರಸಿದ್ಧರು : ಹರಿದಾಸ ಪರಂಪರೆ ಕೊಂಡಿ ಅನಿಸಿಕೊಂಡಿರೋ ಜಿ.ಎಸ್.ನರಸಿಂಹಮೂರ್ತಿ ಅವರು ಹುಟ್ಟಿ ಬೆಳೆದದ್ದು ಗಂಜಿಗುಂಟೆಯಲ್ಲಿ. ಗಂಜಿಗುಂಟೆ ಶಿಡ್ಲಘಟ್ಟ ತಾಲೂಕಿನ ಪ್ರಮುಖ ಗ್ರಾಮ. ಜಿ.ಎಸ್​.ಎನ್​ ಪಿಟೀಲು ವಾದಕರೂ ಹೌದು. ಗ್ರಾಮದ ತುಸು ದೂರದಲ್ಲಿರುವ ರೆಡ್ಡಿ ಕೆರೆಯ ಕೋಡಿ ನೋಡುವುದೇ ಒಂದು ವಿಶಿಷ್ಠ ಅನುಭವ.

ಗ್ರಾಮಗಳು

ಗ್ರಾಮಗಳುಸಂಪಾದಿಸಿ

ಶಿಡ್ಲಘಟ್ಟ ತಾಲೂಕಿನ ಗ್ರಾಮಗಳ ಪಟ್ಟಿ.

  1. ಜಂಗಮಕೋಟೆ
  2. ಕೆಂಪನಹಳ್ಳಿ
  3. ಕೋಟಹಳ್ಳಿ
  4. ಗುಡಿಹಳ್ಳಿ
  5. ಚಾಗೆ
  6. ಚೀಮನಹಳ್ಳಿ
  7. ಜಯಂತಿ ಗ್ರಾಮ
  8. ತಾತಹಳ್ಳಿ
  9. ಮಲ್ಲಹಳ್ಳಿ
  10. ವಂಕಮಾರದಹಳ್ಳಿ
  11. ಶೆಟ್ಟಿಹಳ್ಳಿ
  12. ಸಾದಹಳ್ಳಿ
  13. ಭಕ್ತರಹಳ್ಳಿ
  14. ಚೀಮಂಗಲ
  15. ದಿಬ್ಬೂರಹಳ್ಳಿ
  16. ಕೊಂಡಪ್ಪಗಾರಿಹಳ್ಳಿ
  17. ಚಂದಗಾನಹಳ್ಳಿ
  18. ಚಿಕ್ಕದಿಬ್ಬೂರಹಳ್ಳಿ
  19. ಜರಗಹಳ್ಳಿ
  20. ದಿಬ್ಬೂರಹಳ್ಳಿ
  21. ಬಚ್ಚನಹಳ್ಳಿ
  22. ಬೈಯಪ್ಪನಹಳ್ಳಿ
  23. ಯಲಗಲಹಳ್ಳಿ
  24. ರೊಪ್ಪವಾರಿಹಳ್ಳಿ
  25. ವಡ್ಡಹಳ್ಳಿ
  26. ಸೀತಹಳ್ಳಿ
  27. ಹಿರಿಯಲಚೇನಹಳ್ಳಿ
  28. ಗಂಜಿಗುಂಟೆ
  29. ಕ್ಯಾಸಗೆರೆ
  30. ಕೊಂಡರಾಜನಹಳ್ಳಿ
  31. ಗಂಗಹಳ್ಳಿ
  32. ಗಂಜಿಗುಂಟೆ
  33. ಚಿಕ್ಕಬಂಧರಘಟ್ಟ
  34. ಚೊಕ್ಕನ ಹಳ್ಳಿ
  1. ದೇವಗುಟ್ಟ ಹಳ್ಳಿ
  2. ದೊಡ್ಡಬಂದರ ಘಟ್ಟ
  3. ನಾಗಿರೆಡ್ಡಿಹಳ್ಳಿ
  4. ಪೆದ್ದನಹಳ್ಳಿ.G
  5. ಪೊಲಕುಂಟಹಳ್ಳಿ
  6. ಬ್ರಾಹ್ಮಣರ ಹಳ್ಳಿ
  7. ಬಾಳೆಗೌಡನಹಳ್ಳಿ
  8. ಮಾದೇನಹಳ್ಳಿ
  9. ಯರ್ರಬಚ್ಚನಹಳ್ಳಿ
  10. ಲಕ್ಕೇನಹಳ್ಳಿ
  11. ವೇಮಗಲ್‌
  12. ಹಕ್ಕಿಪಿಕ್ಕಿಕಾಲೋನಿ
  13. ಹಳೇಗಂಜಿಗುಂಟೆ
  14. ಹೊಸಪೇಟೆ
  15. ಎದ್ದಲತಿಪ್ಪೇನಹಳ್ಳಿ
  16. ಘಟ್ಟಮಾರನಹಳ್ಳಿ
  17. ಸುಂಡ್ರಹಳ್ಳಿ
  18. ಹಿರೇಬಲ್ಲ
  19. ಹೊಸಪೇಟಿ
  20. ಕೊತ್ತನೂರು
  21. ಕದಿರಿನಾಯಕನಹಳ್ಳಿ
  22. ಕುಂದಲಗುರ್ಕಿ
  23. ಕಾಚಹಳ್ಳಿ
  24. ಕುಂದಲಗುಕಿಱ
  25. ಗಂಗಪುರ
  26. ದೊಣ್ಣಹಳ್ಳಿ
  27. ರಾಚನಹಳ್ಳಿ
  28. ಮಳ್ಳೂರು
  29. ಅಂಕತಟ್ಟಿ
  30. ಕಾಚಹಳ್ಳಿ
  31. ಮುತ್ತೂರು
  32. ನಾಗಮಂಗಲ
  33. ನಲ್ಲೇನಹಳ್ಳಿ
  34. ಎಸ್‌.ದೇವಗಾನಹಳ್ಳಿ
  1. ತಲಕಾಯಲಬೆಟ್ಟ
  2. ಗಾಂಡ್ಲಚಿಂತೆ
  3. ಟಿ.ವೆಂಕಟಾಪುರ
  4. ತಲಕಾಯಲಬೆಟ್ಟ
  5. ದಿಂಬಾರ್ಲಹಳ್ಳಿ
  6. ದಾಸರಹಳ್ಳಿ
  7. ನಲ್ಲಿಚೆರುವನಹಳ್ಳಿ
  8. ಬಂಡಹಳ್ಳಿ
  9. ಬುಡುಗವಾರಹಳ್ಳಿ
  10. ಮರಳಪ್ಪನಹಳ್ಳಿ
  11. ಮಾದೇನಹಳ್ಳಿ
  12. ತಿಮ್ಮನಾಯಕನಹಳ್ಲಿ
  13. ಅಲಗುರ್ಕಿ
  14. ಎ.ನಕ್ಕಲಹಳ್ಳಿ
  15. ಕುದುಪಕುಂಟಿ
  16. ಗೋಣಿಮರದಹಳ್ಳಿ
  17. ಗೋರ್ಲಗುಮ್ಮನಹಳ್ಳಿ
  18. ಜೆ.ಕೆ.ಹೊಸೂರು
  19. ಜಿ.ಕುರುಬರಹಳ್ಳಿ
  20. ತಿಮ್ಮನಾಯಕನಹಳ್ಳಿ
  21. ತೋಕಲಹಳ್ಳಿ
  22. ದಡಂಘಟ್ಟ
  23. ನಲ್ಲೋಜನಹಳ್ಳಿ
  24. ನಾಚಗಾನಹಳ್ಳಿ
  25. ಯರ್ರಹಳ್ಳಿ
  26. ರಾಯಪ್ಪನಹಳ್ಳಿ
  27. ಲಘುನಾಯಕನಹಳ್ಳಿ
  28. ವೆಂಕಟಾಪುರ
  29. ಬಳುವನಹಳ್ಳಿ
  30. ಬೈರಸಂದ್ರ
  31. ಮಿತ್ತನಹಳ್ಳಿ
  32. ಸುಗಟೂರು
  33. ಎಸ್ ಕುರುಬರಹಳ್ಳಿ
  34. ಸಾದಲಿ
  35. ಉಪ್ಪಕುಂಟಹಳ್ಳಿ

handiganala

  1. ಜಂಗಮಕೋಟೆ

ಪ್ರವಾಸೋದ್ಯಮಸಂಪಾದಿಸಿ

ಶಿಡ್ಲಘಟ್ಟದ ಸುತ್ತಮುತ್ತಲಿನ ಅನೇಕ ಭೇಟಿ ಸ್ಥಳಗಳು ಕೈವಾರ , ತಲಕಾಯಲಬೆಟ್ಟ. ಬ್ಯಾಟರಾಯನಸ್ವಾಮಿ. ರಾಮಲಿಂಗೇಶ್ವರಬೆಟ್ಟ. ಶ್ರೀಸಾಯಿಬಾಬ ಮಂದಿರ, ಅನಂತ ಪದ್ಬನಾಬ ದೇವಸ್ಥಾನ. ನಂದಿಬೆಟ್ಟ ಇಲ್ಲಿಂದ ೩೫-೪೦ ಕಿ. ಕೈವಾರಕ್ಕೆ ಸುಮಾರು ೩೦-೪೫ ನಿಮಿಷಗಳ ಪ್ರಯನವಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ೨೫ ಕಿಮೀ ದೂರದಲ್ಲಿದೆ. ಶಿಡ್ಲಘಟ್ಟ ದಿοದ ಮೇಲೂರು ಇಲ್ಲಿಂದ ೭ ನಿಮಿಷಗಳ ಪ್ರಯಾಣ ಇಲ್ಲಿನ ಗοಗಾ ದೇವಿ ದೇವಾಲಯ ಜಗತ್ ಪ್ರಸಿದ್ದಿ ಪಡೆದಿದೆ, ಇಲ್ಲಿ ಪ್ರತಿ ವರ್ಷ ಜಾತ್ರೆ ಹಾಗೂ ರಥೋತ್ಸ್ತವ ‍‍‍ಏಪ್ರಿಲ್ ಮಾಸ ದಲ್ಲಿ ನಡೆಯುತ್ತದೆ. ತಾಲ್ಲೂಕು ಕೇಂದ್ರದಿಂದ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯಿತಿ ಇಲ್ಲಿಂದ 32 ಕಿ.ಮೀ ದೂರದಲ್ಲಿ ರಾಮಸಮುದ್ರ ಕೆರೆ ಇದ್ದು ಇದು ತಾಲ್ಲೂಕಿನ ಅತಿದೊಡ್ಡ ಕೆರೆ ಹಾಗು ಜಿಲ್ಲೆ 2ನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.