ವ್ಯಾನ್ ಡರ್ ವಾಲ್ಸ್

ಗಣಿತಜ್ಞ

ವ್ಯಾನ್ ಡರ್ ವಾಲ್ಸ್(ಜೊಹಾನಸ್ ಡಿಡೆರಿಕ್ ವ್ಯಾನ್ ಡರ್ ವಾಲ್ಸ್)(ನವೆಂಬರ್ 23, 1837 – ಮಾರ್ಚ್ 8, 1923) ನೆದರ್‌ಲೆಂಡ್ಸ್ ದೇಶದ ಭೌತವಿಜ್ಞಾನಿ.ದ್ರವ್ಯ ಮತ್ತು ಅನಿಲಗಳ ಗುಣ ಲಕ್ಷಣಗಳ ಕುರಿತು ನಡೆಸಿದ ಸಂಶೋಧನೆಗಳಿಂದ ಪ್ರಸಿದ್ಧರಾಗಿದ್ದಾರೆ.ಅನಿಲದ ಅಣುಗಳ ನಡುವಿನ ಬಲಗಳ ಕುರಿತು ಅಭಿವೃದ್ಧಿ ಪಡಿಸಿದ ಸಮೀಕರಣಕ್ಕಾಗಿ ೧೯೧೦ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.

ಜೊಹಾನಸ್ ವ್ಯಾನ್ ಡರ್ ವಾಲ್ಸ್
Johannes Diderik van der Waals.jpg
ಜನನ(೧೮೩೭-೧೧-೨೩)೨೩ ನವೆಂಬರ್ ೧೮೩೭
ಲೈಡನ್, ನೆದರ್‍ಲಂಡ್ಸ್
ಮರಣ8 March 1923(1923-03-08) (aged 85)
ಆ್ಯಮ್‍ಸ್ಟರ್‍ಡ್ಯಾಮ್, ನೆದರ್ಲಂಡ್ಸ್
ರಾಷ್ಟ್ರೀಯತೆನೆದರಲಂಡ್ಸ್
ಕಾರ್ಯಕ್ಷೇತ್ರಭೌತಶಾಸ್ತ್ರ
ಸಂಸ್ಥೆಗಳುಆ್ಯಮ್‍ಸ್ಟರ್‍ಡ್ಯಾಮ್ ವಿಶ್ವವಿದ್ಯಾಲಯ
ಅಭ್ಯಸಿಸಿದ ವಿದ್ಯಾಪೀಠಲೈಡನ್ ವಿಶ್ವವಿದ್ಯಾಲಯ
ಡಾಕ್ಟರೇಟ್ ಸಲಹೆಗಾರರುಪೀಟರ್ ರಿಜ್ಕ
ಡಾಕ್ಟರೇಟ್ ವಿದ್ಯಾರ್ಥಿಗಳುಡಿಯೆಡೆರಿಕ್ ಕಾರ್ಟೆವೆಗ್
ವಿಲೆಮ್ ಹೆಂಡ್ರಿಕ್ ಕೀಸೊಮ್
ಪ್ರಸಿದ್ಧಿಗೆ ಕಾರಣಸ್ಥಿತಿಯ ಸಮೀಕರಣ, ಅಂತರಅಣು ಬಲಗಳು
ಗಮನಾರ್ಹ ಪ್ರಶಸ್ತಿಗಳುಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (1910)

ಬಾಹ್ಯ ಸಂಪರ್ಕಗಳುಸಂಪಾದಿಸಿ