ಶ್ವೇತ ಭವನ
(ವೈಟ್ ಹೌಸ್ ಇಂದ ಪುನರ್ನಿರ್ದೇಶಿತ)
ಶ್ವೇತಭವನ - ಇದು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ. ಇಲ್ಲಿಯವರೆಗೆ ಸುಮಾರು ೩೦ಕ್ಕೂ ಹೆಚ್ಚು ಅಮೆರಿಕದ ಅಧ್ಯಕ್ಷರು ತಮ್ಮ ಅಧಿಕಾರಾವಧಿಯಲ್ಲಿ ಇಲ್ಲಿ ವಾಸಮಾಡಿದ್ದಾರೆ. ಇದು ಇರುವುದು, ೧೬೦೦, ಪೆನ್ಸಿಲ್ವೇನಿಯಾ, ವಾಷಿಂಗ್ಟನ್ ಡಿ.ಸಿ.ಯಲ್ಲಿ.
ಶ್ವೇತ ಭವನ | |
---|---|
ಸಾಮಾನ್ಯ ಮಾಹಿತಿ | |
ವಾಸ್ತುಶಾಸ್ತ್ರ ಶೈಲಿ | ನಿಯೋ ಕ್ಲಾಸಿಕಲ್, ಪಲ್ಲಾಡಿಯನ್ |
ಸ್ಥಳ | 1600 Pennsylvania Avenue NW Washington, D.C. 20500 U.S. |
ನಿರ್ದೇಶಾಂಕ | 38°53′52″N 77°02′11″W / 38.8977°N 77.0365°W |
ಇಗಿನ ಬಾಡಿಗೆದಾರರು | ಬರಾಕ್ ಒಬಾಮ, President of the United States and the First Family |
ನಿರ್ಮಾಣ ಪ್ರಾರಂಭ | ಅಕ್ಟೋಬರ್ 13, 1792 |
ವಿನ್ಯಾಸ ಮತ್ತು ನಿರ್ಮಾಣ | |
ವಾಸ್ತುಶಿಲ್ಪಿ | ಜೇಮ್ಸ್ ಹೊಬನ್ |
ಶ್ವೇತಭವನದ ಮುಖ್ಯ ವಾಸ್ತುಶಿಲ್ಪಿ ಬೆಂಜಮಿನ್ ಲ್ಯಾಟ್ರೇಬ. ಶ್ವೇತಭವನದಕ್ಕೆ ಮೆರಗು ಬಂದಿದ್ದು ಖ್ಯಾತ ವಾಸ್ತುಶಿಲ್ಪಿ ಜೇಮ್ಸ್ ಹೋಬನ್‍ನಿಂದ. ವಾಸ್ತುಶಿಲ್ಪ ಪ್ರದರ್ಶನದಲ್ಲಿ ಸಾಕಷ್ಟು ಪ್ರಶಸ್ತಿ ಗೆದ್ದು ಹೆಸರಾಗಿದ್ದ ಈತ ಶ್ವೇತಭವನದ ವಿನ್ಯಾಸಗಳನ್ನು ಬದಲಿಸಿ ಅದಕ್ಕೆ ಮೆರಗು ತಂದ. ೧೮೧೪ರಲ್ಲಿ ಇದನ್ನು ಬ್ರಿಟಿಷರು ಸುಟ್ಟು ಹಾಕಿದರು. ಆಗ ಜೇಮ್ಸ್ ಹೋಬನ್ ಶ್ವೇತಭವನವನು ಮೊದಲಿನ ಘನತೆ, ಗಾಂಭೀರ್ಯದೊಂದಿಗೆ ಅಮೋಘವಾದ ಕಟ್ಟಡವನ್ನು ನಿರ್ಮಿಸಿದನು. ನಂತರ ೧೯೦೨, ೧೯೪೮ ರಲ್ಲಿ ಮತ್ತಷ್ಟು ಸುಧಾರಣೆಗಳನ್ನು ಕಂಡಿತು.
ಉಲ್ಲೇಖಗಳು
ಬದಲಾಯಿಸಿ
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಶ್ವೇತಭವನದ ಅಧಿಕೃತ ತಾಣ
- ಶ್ವೇತ ಭವನ ಫೇಸ್ಬುಕ್ನಲ್ಲಿ
- ಟೆಂಪ್ಲೇಟು:Google+
- The White House Historical Association, with historical photos, online tours and exhibits, timelines, and facts
- National Park Service website for the President's Park
- The White House Museum, a detailed online tour of the White House
- Detailed 3D computer model of White House and grounds
- Video of "White House Holiday Tour with Laura Bush", C-SPAN Dec 3, 2008
- 14 Video tours of different White House rooms, C-SPAN Dec 1, 2008 Archived January 29, 2014[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.
- Video of "White House Tour", C-SPAN Jul 7, 1998
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |