ವೇಸ್ ಆಫ್ ಸೀಯಿಂಗ್
ವೇಸ್ ಆಫ್ ಸೀಯಿಂಗ್ , 1972 ರಲ್ಲಿ ಬಿಬಿಸಿ ಮೂಲಕ ಜಾನ್ ಬರ್ಜರ್ ಬರೆದು ಮೈಕ್ ಡಿಬ್ ನಿರ್ಮಿಸಿದ ೩೦ ನಿಮಿಷದ ಚಿತ್ರವನ್ನು ನಾಲ್ಕು ಭಾಗಗಳಲ್ಲಿ ಪ್ರದರ್ಶಿಸಲಾದ ಸರಣಿ. ಬರ್ಜರ್ ಬರೆದ ಈ ಸರಣಿಯ ಲೇಖನಗಳನ್ನು, ಅದೇ ಹೆಸರಿನಲ್ಲಿ ಪುಸ್ತಕಕ್ಕೆ ಬಳಸಿಕೊಳ್ಳಲಾಯ್ತು. ಈ ಸರಣಿ ಮತ್ತು ಪುಸ್ತಕಳು ಪಾರಂಪರಿಕ ಪಾಶ್ಚಿಮಾತ್ಯ ಸಂಸ್ಕೃತಿ ಯ ಸೌಂದರ್ಯ ಶಾಸ್ತ್ರವನ್ನು ದೃಶ್ಯಕಲೆಯಲ್ಲಿ ಅಡಗಿರುವ ಐಡಿಯಾಲಜಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ಪ್ರಶ್ನಿಸಿದರು. ಈ ಸರಣಿಯು ಕೆನ್ನೆಥ್ ಕ್ಲಾರ್ಕ್ನ ಪಾಶ್ಚಿಮಾತ್ಯ ಕಲೆ ಮತ್ತು ಸಂಸ್ಕೃತಿಯ ಸಿದ್ದಾಂತಗಳ ಪಾರಂಪರಿಕ ಅವಲೋಕವನ್ನು ಮಾಡಿಕೊಟ್ಟ ಸಿವಿಲೈಸೇಷನ್ ಎಂಬ ಟೆಲಿವಿಷನ್ ಸರಣಿಗೆ ಉತ್ತರವಾಗಿತ್ತು.
ಲೇಖಕರು | ಜಾನ್ ಬರ್ಜರ್ |
---|---|
ಮುಖಪುಟ ಕಲಾವಿದ | ರೆನೆ ಮ್ಯಾಗ್ರಿಟ್ಟೆ |
ದೇಶ | ಯುನೈಟೆಡ್ ಕಿಂಗ್ಡಮ್ |
ಭಾಷೆ | ಇಂಗ್ಲೀಷ್ |
ವಿಷಯ | ಕಲೆ, ವಾಸ್ತುಶಿಲ್ಪ, ಛಾಯಾಗ್ರಹಣ |
ಪ್ರಕಾಶಕರು | ಪೆಂಗ್ವಿನ್ |
ಪ್ರಕಟವಾದ ದಿನಾಂಕ | ೧೯೭೨ |
ಪುಟಗಳು | ೧೬೬ |
ಐಎಸ್‍ಬಿಎನ್ | 0-೧೪-೦೧೩೫೧೫-೪ false |
OCLC | ೨೩೧೩೫೦೫೪ |
ವಿವರಣೆ
ಬದಲಾಯಿಸಿವೇಸ್ ಆಫ್ ಸೀಯಿಂಗ್ ಪುಸ್ತಕವನ್ನು ಬರ್ಜರ್ ಮತ್ತು ಡಿಬ್, ಸ್ವೆನ್ ಬ್ಲೂಮ್‌ಬರ್ಗ್, ಕ್ರಿಸ್ ಫಾಕ್ಸ್, ಮತ್ತು ರಿಚರ್ಡ್ ಹೊಲ್ಲಿಸ್ ಜೊತೆಗೆ ಹೊರತಂದರು.[೧] ಈ ಪುಸ್ತಕದಲ್ಲಿ ಏಳು ಲೇಖನಗಳಿವೆ: ನಾಲ್ಕು ಲೇಖನಗಳು ಲಿಖಿತ ಪದಗಳು ಹಾಗೂ ಆಕೃತಿಗಳನ್ನು (images), ಮತ್ತು ಇತರೆ ಮೂರು ಲೇಖನಗಳು ಕೇವಲ ಚಿತ್ರ ಆಕೃತಿಗಳನ್ನು ಮಾತ್ರ ಬಳಸಿಕೊಂಡಿವೆ.[೧] The book has contributed to feminist readings of popular culture, through essays that focus particularly on depictions of women in advertisements and oil paintings.[೨] Ways of Seeing is considered a seminal text for current studies of visual culture and art history.
The first part of the television series drew on ideas from Walter Benjamin's The Work of Art in the Age of Mechanical Reproduction arguing that through reproduction an Old Master's painting's modern context is severed from that which existed at the time of its making. The second film discusses the female nude. Berger asserts that only twenty or thirty old masters depict a woman as herself rather than as a subject of male idealisation or desire. The third programme is on the use of oil paint as a means of depicting or reflecting the status of the individuals who commissioned the work of art. In the fourth programme, on publicity and advertising, Berger argues that colour photography has taken over the role of oil paint, though the context is reversed. An idealised potential for the viewer (via consumption) is considered a substitution for the actual reality depicted in old master portraits.
ಆಕರ ಸೂಚನೆ
ಬದಲಾಯಿಸಿ- ↑ ೧.೦ ೧.೧ Berger, John (1972). Ways of Seeing. London: British Broadcasting Corporation and Penguin Books. ISBN 0-563-12244-7 (BBC), ISBN 0-14-021631-6, ISBN 0-14-013515-4 (pbk).
{{cite book}}
: Check|isbn=
value: invalid character (help); Cite has empty unknown parameter:|coauthors=
(help) - ↑ Walters, Suzanna Danuta (1995). Material Girls: Making Sense of Feminist Cultural Theory. University of California Press. pp. 51–2. ISBN 0-520-08978-2.
{{cite book}}
: Cite has empty unknown parameter:|coauthors=
(help); Unknown parameter|month=
ignored (help)
- Fuery, Patrick and Kelli Fuery, Visual Cultures and Critical Theory, London: Hodder Arnold Publications. (2003) ISBN 0-340-80748-2.
ಬಾಹ್ಯ ಕೊಂಡಿಗಳು
ಬದಲಾಯಿಸಿ- Illustrations and Amplifications for John Berger's Ways of Seeing
- Excerpt from Ways of Seeing Archived 28 October 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- part of Ch.1 of Ways of Seeing
- "Puritanic Relationalism: John Berger's Ways of Seeing and Media and Culture Studies" Archived 22 March 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. by Jan Bruck and John Docker, Continuum: The Australian Journal of Media & Culture 2(2):77–95, 1989.
- "Notes on 'The Gaze': John Berger's Ways of Seeing by Daniel Chandler, University of Wales, Aberystwyth, MCS (website), 10 April 2000.
- Ways of Seeing on YouTube
ಈ ಲೇಖನ about an art-related book ಒಂದು ಚುಟುಕು. ನೀವು ಇದನ್ನು ವಿಸ್ತರಿಸುವುದರ ಮೂಲಕ ವಿಕಿಪೀಡಿಯಾಗೆ ಸಹಾಯ ಮಾಡಬಹುದು. |
ಈ ಲೇಖನ art history-related ಒಂದು ಚುಟುಕು. ನೀವು ಇದನ್ನು ವಿಸ್ತರಿಸುವುದರ ಮೂಲಕ ವಿಕಿಪೀಡಿಯಾಗೆ ಸಹಾಯ ಮಾಡಬಹುದು. |