ಪಂಡಿತ್ ವಿಶ್ವಮೋಹನ ಭಟ್ ಪ್ರಸಿದ್ಧ ಹಿಂದೂಸ್ಥಾನಿ ಸಂಗೀತಗಾರರು.ಸಂಗೀತಕಾರರ ಕುಟುಂಬದಲ್ಲಿ ಜುಲೈ,೧೯೫೨ ರಲ್ಲಿ ಜೈಪುರ ದಲ್ಲಿ ಜನಿಸಿದರು.ಪ್ರಾರಂಭದ ಸಂಗೀತ ಶಿಕ್ಷಣ ತಂದೆಯವರಿಂದಲೇ ದೊರೆಯಿತು.ಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ರವರ ಶಿಷ್ಯರಾದ ಬಳಿಕ ಇವರ ಪ್ರತಿಭೆ ಹೆಚ್ಚು ಬೆಳಕಿಗೆ ಬಂದಿತು.ಇವರು ಸ್ಪಾನಿಷ್ ಗಿಟಾರ್ ಹಾಗೂ ವೀಣೆಯ ಅಂಶಗಳನ್ನು ಸೇರಿಸಿ ಮೋಹನ ವೀಣೆ ಎಂಬ ಹೊಸವಾದ್ಯವನ್ನು ಸೃಷ್ಟಿಸಿದರು.ಸದ್ಯ ಮೋಹನವೀಣೆಯನ್ನು ಪ್ರಚುರಪಡಿಸಿಕೊಂಡು ಕಲಾಸೇವೆ ಮಾಡುತ್ತಿದ್ದಾರೆ.

ವಿಶ್ವ ಮೋಹನ ಭಟ್
ಭುವನೇಶ್ವರದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ
ಹಿನ್ನೆಲೆ ಮಾಹಿತಿ
ಅಡ್ಡಹೆಸರುವಿ ಎಂ ಭಟ್
ಜನನ (1950-07-27) ೨೭ ಜುಲೈ ೧೯೫೦ (ವಯಸ್ಸು ೭೪)
ಮೂಲಸ್ಥಳಜೈಪುರ, ರಾಜಸ್ಥಾನ
ಸಂಗೀತ ಶೈಲಿಭಾರತೀಯ ಶಾಸ್ತ್ರೀಯ ಸಂಗೀತ
ವೃತ್ತಿಮೋಹನ ವೀಣಾ ವಾದಕ
ವಾದ್ಯಗಳುಮೋಹನ ವೀಣೆ
ಸಕ್ರಿಯ ವರ್ಷಗಳು೧೯೬೫ರಿಂದ
ಅಧೀಕೃತ ಜಾಲತಾಣvishwamohanbhatt.com

ಪ್ರಶಸ್ತಿ ಪುರಸ್ಕಾರ

ಬದಲಾಯಿಸಿ

ಇದನ್ನೂ ನೋಡಿ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. "Padma Awards 2017 announced".