ಪಂಚಮವೇದ (ಚಲನಚಿತ್ರ)

1990ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ

ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಪಿ. ಎಚ್. ವಿಶ್ವನಾಥ್ ಬರೆದು ನಿರ್ದೇಶಿಸಿದ್ದಾರೆ. ಇದು ಅವರು ಸ್ವತಂತ್ರವಾಗಿ ನಿರ್ದೇಶಿಸಿದ ಮೊದಲ ಚಿತ್ರವಾಗಿದೆ. ಸಂಭಾಷಣೆಗಳನ್ನು ಟಿ.ಎನ್. ಸೀತಾರಾಮ್ ಬರೆದಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ರಮೇಶ್ ಅರವಿಂದ್, ಸುಧಾರಾಣಿ ಮತ್ತು ರಾಮಕೃಷ್ಣ ಇದ್ದಾರೆ. ಈ ಚಿತ್ರದ ಸಂಗೀತವನ್ನು ಸಂಗೀತರಾಜ ಸಂಯೋಜಿಸಿದ್ದಾರೆ. ಈ ಚಲನಚಿತ್ರವು 1989-90ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ.ಈ ಚಲನಚಿತ್ರವನ್ನು 1997ರಲ್ಲಿ ತೆಲುಗು ಭಾಷೆಯಲ್ಲಿ ರೀಮೇಕ್ ಮಾಡಲಾಯಿತು.

ಪಂಚಮವೇದ (ಚಲನಚಿತ್ರ)
ಪಂಚಮ ವೇದ
ನಿರ್ದೇಶನಹೆಚ್.ವಿಶ್ವನಾಥ್
ನಿರ್ಮಾಪಕಪಿ.ಆರ್.ಪ್ರಭಾಕರ್
ಚಿತ್ರಕಥೆಟಿ. ಎನ್. ಸೀತಾರಾಂ.
ಕಥೆಪಿ. ಎಚ್. ವಿಶ್ವನಾಥ್.
ಸಂಭಾಷಣೆಟಿ. ಎನ್. ಸೀತಾರಾಂ.
ಪಾತ್ರವರ್ಗರಮೇಶ್, ಸುಧಾರಾಣಿ, ಕೃಷ್ಣೇಗೌಡ
ಸಂಗೀತಸಂಗೀತ ರಾಜ
ಛಾಯಾಗ್ರಹಣಆರ್.ಮಂಜುನಾಥ್
ಸಂಕಲನಸುರೇಶ್ ಅರಸ್.
ಬಿಡುಗಡೆಯಾಗಿದ್ದು೧೯೯೦
ಪ್ರಶಸ್ತಿಗಳುಮೂರು ರಾಜ್ಯ ಪ್ರಶಸ್ತಿಗಳು. ಸಂಕಲನ, ಸಂಭಾಷಣೆ, ಉತ್ತಮ ನಟಿ.
ನೃತ್ಯಅಶೋಕ್, ಚಿನ್ನಿ.
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಸತ್ಯ ಸಾಯಿಬಾಬ ಕಂಬೈನ್ಸ್
ಸಾಹಿತ್ಯದೊಡ್ಡರಂಗೇ ಗೌಡ, ಎಂ. ಎನ್. ವ್ಯಾಸರಾವ್.
ಹಿನ್ನೆಲೆ ಗಾಯನಎಸ್. ಪಿ. ಬಾಲ ಸುಬ್ರಹ್ಮಣ್ಯಂ. ಚಿತ್ರಾ.


ಪಾತ್ರವರ್ಗ ಬದಲಾಯಿಸಿ


ಚಿತ್ರಸಂಗೀತ ಬದಲಾಯಿಸಿ

ಈ ಚಿತ್ರದ ಸಂಗೀತವನ್ನು ಸಂಗೀತರಾಜ ಸಂಯೋಜಿಸಿದ್ದಾರೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಆಸೆ ಹೊಳೆಯೆ ಉಕ್ಕಿ ಹರಿದೈತೆ"ದೊಡ್ಡರಂಗೇಗೌಡಕೆ. ಎಸ್. ಚಿತ್ರಾ 
2."ನೀ ತಂದ ಪ್ರೀತಿ"ಎಂ. ಎನ್. ವ್ಯಾಸರಾವ್ಎಸ್.ಪಿ.ಬಾಲಸುಬ್ರಹ್ಮಣ್ಯಂ , ಕೆ ಎಸ್ ಚಿತ್ರಾ 
3."ಆಸೆ ಹೊಳೆಯೆ ಬತ್ತಿ ಹೋಗೈತೆ"ದೊಡ್ಡರಂಗೇಗೌಡಕೆ.ಜೆ.ಯೇಸುದಾಸ್