ಹೆಬ್ಬಾರ್ ಅಯ್ಯಂಗಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೪ ನೇ ಸಾಲು:
 
==ಪರಂಪರೆ==
ಹೆಬ್ಬಾರ್ ಅಯ್ಯಂಗಾರ್ ಸಮುದಾಯದವರು ಮೂಲತಃ ಶಾಂತಿಗ್ರಾಮ, ಬೇಲೂರು, ನುಗ್ಗೇಹಳ್ಳಿ, [[ನೊಣವಿನಕೆರೆ]] ಮತ್ತು ಬಿಂಡಿಗನವಿಲೆ ಎಂಬ ಐದು ಗ್ರಾಮಗಳಿಗೆ ಸೇರಿದವರು. ಅದಲ್ಲದೆ ಕಡಬ, [[ಮೇಲುಕೋಟೆ]], ಅಂಬುಗ, ಸಂಪಿಗೆ, ಹಿರೇಮಗಳೂರು, ರೆರಗು, ಶಂಕು, ಹೆಬ್ಬಲಾಳು, ಗೊರೂರು, ಮಾವಿನಕೆರೆ, ಚಿಕ್ಕಮೇನಹಳ್ಳೀ, ಮಳೂರು ಮತ್ತು ಹಂಪಾಪುರ ಮುಂತಾದ ಹಳೆಯ ಮೈಸೂರು ಪ್ರಾಂತ್ಯದ ಗ್ರಾಮಗಳ ಮೂಲದವರೂ ಇದ್ದಾರೆ.
==ಮೇಲುಕೋಟೆಯ ಬಗ್ಗೆ ಅವರು ಬಹಳ ಗೌರವ ತೋರಿಸುತ್ತಾರೆ ==
ಈ ಜನಾಂಗದ ಬಗ್ಗೆ ಚಾರಿತ್ರಿಕ ಉಲ್ಲೇಖಗಳು ಇಲ್ಲದಿರುವುದರಿಂದ ಇವರ ಮೂಲ ಮತ್ತು ಪರಂಪರೆಯ ಬಗ್ಗೆ ನಿರ್ದಿಷ್ಟವಾಗಿ ಹೇಳಲಾಗದು. ಕೆಲವರ ಪ್ರಕಾರ ಇವರು ಕ್ರಿ.ಶ. ೧೧೮೦ರ ಸುಮಾರಿನಲ್ಲಿ ಮೇಲುಕೋಟೆಯಲ್ಲಿ ಬೀಡುಬಿಟ್ಟಿದ್ದ ಶ್ರೀ ರಾಮಾನುಜಾಚಾರ್ಯರ ವಿಶಿಷ್ಟಾದ್ವೈತಕ್ಕೆ ಸಿದ್ಧಾಂತಕ್ಕೆ ತಮ್ಮ [[ಹೊಯ್ಸಳ]] ಮಹಾರಾಜ ಬಿಟ್ಟಿದೇವನೊಂದಿಗೆ ಮಾರ್ಪಟ್ಟ ಕರ್ನಾಟಕದಲ್ಲಿ ನೆಲೆಸಿದ್ದ ಜೈನರು. ಕೆಲವರು ಶ್ರೀರಾಮಾನುಜಾಚಾರ್ಯರ ವಿಶಿಷ್ಟಾದ್ವೈತಕ್ಕೆ ಪರಿಚಯಿಸಲ್ಪಟ್ಟ ಕನ್ನಡಿಗರೆಂದೂ, ಮತ್ತೆ ಕೆಲವರು ಶ್ರೀರಾಮಾನುಜಾಚಾರ್ಯರೊಂದಿಗೆ [[ಮೇಲುಕೋಟೆ]]ಗೆ ತಮಿಳುನಾಡಿನಿಂದ ಬಂದ ಅವರ ಅನುಯಾಯಿಗಳ ಮೂಲದವರೆಂದೂ ಹೇಳುತ್ತಾರೆ.