ಒಪೇರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚುNo edit summary |
|||
೧ ನೇ ಸಾಲು:
[[ಚಿತ್ರ:Milano-scalanotte.jpg|thumb|right|250px|[[ಇಟಲಿ]]ಯ [[ಮಿಲಾನ್]]ನಲ್ಲಿರುವ ''ತಿಯಾಟ್ರೊ ಅಲ್ಲ ಸ್ಕಾಲ'' - ಪ್ರಪಂಚದ ಪ್ರಮುಖ ಒಪೇರ ಕೇಂದ್ರಗಳಲ್ಲಿ ಒಂದು]]
'''ಒಪೇರ''' [[ರಂಗಕಲೆ]]ಯ ಒಂದು ವಿಧ. ಇದರಲ್ಲಿ ಕಥೆಗಳನ್ನು ಸಂಪೂರ್ಣವಾಗಿ ಅಥವಾ ಪ್ರಮುಖವಾಗಿ ಹಾಡುವಿಕೆಯಿಂದ ಮತ್ತು ಸಂಗೀತದಿಂದ ಪ್ರೇಕ್ಷಕರಿಗೆ ತಲುಪಿಸಲಾಗುತ್ತದೆ. [[೧೭ನೇ ಶತಮಾನ]]ದ ಪ್ರಾರಂಭದಲ್ಲಿ ಈ ರಂಗಕಲೆ [[ಇಟಲಿ]]ಯಲ್ಲಿ ಪ್ರಾರಂಭವಾಯಿತು. ಕ್ರಮೇಣ ಇದು [[ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ]]ದ ಒಂದು ಪ್ರಮುಖ ಭಾಗವಾಯಿತು.
<br />
== ಇದನ್ನೂ ನೋಡಿ ==
* [[ಗೀತರೂಪಕ]]
[[ವರ್ಗ:ರಂಗಕಲೆ]]
|