೨೦೧೯ ಭಾರತೀಯ ರಾಜ್ಯಸಭೆ ಚುನಾವಣೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"2019 Indian Rajya Sabha elections" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
( ಯಾವುದೇ ವ್ಯತ್ಯಾಸವಿಲ್ಲ )

೦೯:೦೪, ೬ ಜನವರಿ ೨೦೧೯ ನಂತೆ ಪರಿಷ್ಕರಣೆ

ರಾಜ್ಯಸಭೆಗೆ ಹೊಸ ಸದಸ್ಯರನ್ನು ಆಯ್ಕೆ ಮಡಲು, ರಾಜ್ಯಸಭೆ ಚುನಾವಣೆಗಳು ಮೇ-ಜೂನ್ ೨೦೧೯ ರಲ್ಲಿ ನಡೆಯಲುವೆ. ಚುನಾವಣೆಗಳು ಅಸ್ಸಾಮದಿಂದ ೨ ಸದಸ್ಯರು ಮತ್ತು ತಮಿಳನಾಡುನಿಂದ ೬ ಸದಸ್ಯರು ಆಯ್ಕೆ ಮಾಡಲು ನಡೆಯುಲಿವೆ.

Rajya Sabha elections, 2019
ಭಾರತ
2018 ←
May - June 2019 → 2020

8 seats to the Rajya Sabha
 
ನಾಯಕ Arun Jaitley Ghulam Nabi Azad
ಪಾರ್ಟಿ ಬಿಜೆಪಿ ಕಾಂಗ್ರೆಸ್
Alliance National Democratic Alliance (India) United Progressive Alliance
Leader since 2 June 2014 8 June 2014
ನಾಯಕನ ಸೀಟ್ Uttar Pradesh Jammu and Kashmir
Current seats 73 50


ನಿವೃತ್ತ ಸದಸ್ಯರು

ರಾಜ್ಯ ನಿವೃತ್ತ ಎಂಪಿ ಪಕ್ಷ ನಿವೃತ್ತಿಯ ದಿನಾಂಕ ಉಲ್ಲೇಖ
ಅಸ್ಸಂ ಸಂತಿಯುಸೆ ಕುಜುರ್ ಐಎನ್ಸಿ ೧೪ ಜೂನ್ ೨೦೧೯ [೧]
ಮನಮೋಹನ್ ಸಿಂಗ್
ತಮಿಳನಾಡು ಆರ್. ಲಕ್ಷ್ಮನನ್ rowspan="4" bgcolor="ಟೆಂಪ್ಲೇಟು:All India Anna Dravida Munnetra Kazhagam/meta/color" width="1px" | ಎಐಎಡಿಎಂಕೆ ೨೪ ಜುಲೈ ೨೦೧೯
ವಿ. ಮೈತ್ರೆಯನ್
ಕೆ. ಆರ್. ಅರ್ಜುನನ್
ಟಿ. ರಥಿನವೆಲ್
ಕಾನಿಮೊಳಿ rowspan="1" bgcolor="ಟೆಂಪ್ಲೇಟು:Dravida Munnetra Kazhagam/meta/color" width="1px" | ಡಿಎಂಕೆ
ಡಿ. ರಾಜಾ rowspan="1" bgcolor="ಟೆಂಪ್ಲೇಟು:Communist Party of India/meta/color" width="1px" | ಸಿಪಿಐ

ಸದಸ್ಯರು ಆಯ್ಕೆಯಾದರು

ಆಯ್ಕೆಯಾಗಲು (ರಾಜ್ಯ ಸಭೆಗೆ ೮ ಸದಸ್ಯರು).

ಉಪಚುನಾವಣೆಗಳು

ತಮ್ಮ ಅವಧಿಯಲ್ಲಿ ರಾಜೀನಾಮೆ ನೀಡಿದವರು ಅಥವಾ ಮೃತಪಟ್ಟವರ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ಉಪಚುನಾವಣೆ ನಡೆಯಲಿವೆ.

  • ೨೦೧೭ ರ ಡಿಸೆಂಬರ್ ೪ ರಂದು ಶರದ್ ಯಾದವ್ ರಾಜ್ಯಸಭೆಯಿಂದ ಅನರ್ಹರಾಗಿದ್ದರು. ಈ ಸ್ಥಾನ ಇನ್ನೂ ಖಾಲಿಯಾಗಿದೆ
ರಾಜ್ಯ ಮಾಜಿ ಎಂಪಿ ಪಕ್ಷ ನೇಮಕಾತಿಯ ದಿನಾಂಕ ರಾಜೀನಾಮೆ ಮಾಡಿದ ದಿನಾಂಕ ಚುನಾಯಿತ ಎಂಪಿ ಪಕ್ಷ ನೇಮಕಾತಿಯ ದಿನಾಂಕ ನಿವೃತ್ತಿಯ ದಿನಾಂಕ ಉಲ್ಲೇಖ
ಬಿಹಾರ ಶರದ್ ಯಾದವ್ ಜೆಡಿ(ಯು) ೮ ಜುಲೈ ೨೦೧೬ ೪ ಡಿಸೆಂಬರ್ ೨೦೧೭ TBD TBD TBD ೭ ಜುಲೈ ೨೦೨೨


ಉಲ್ಲೇಖಗಳು