ರಾಜ್ಯಸಭೆ

ಭಾರತದ ಲೋಕಸಭೆಯ ಮೇಲ್ಮನೆ
(ರಾಜ್ಯ ಸಭೆ ಇಂದ ಪುನರ್ನಿರ್ದೇಶಿತ)


ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ. ಈ ಸದನದ ಒಟ್ಟು ಸದಸ್ಯರ ಸಂಖ್ಯೆ ೨೫೦, ಅದರಲ್ಲಿ ೧೨ ಜನರನ್ನು ಭಾರತದ ಅಧ್ಯಕ್ಷರು ನಾಮಕರಣ ಮಾಡುತ್ತಾರೆ. ಈ ೧೨ ಜನರನ್ನು ವಿವಿಧ ಕ್ಷೇತ್ರಗಳಲ್ಲಿ(ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜ ಸೇವೆ, ಇ.) ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಲಾಗುತ್ತದೆ. ಇವರನ್ನು ನಾಮಕರಣ ಸದಸ್ಯರೆಂದು ಕರೆಯಲಾಗುತ್ತದೆ. ಇನ್ನುಳಿದ ಸದಸ್ಯರನ್ನು ರಾಜ್ಯ ವಿಧಾನಸಭೆಗಳಿಂದ ಆಯ್ಕೆ ಮಾಡಲಾಗುತ್ತದೆ. ರಾಜ್ಯ ಸಭೆಯ ಸದಸ್ಯರ ಅವಧಿ ೬ ವರ್ಷ. ಇದರಲ್ಲಿ ರಾಜ್ಯಸಭೆಯ ೧/೩ರಷ್ಟು ಸದಸ್ಯರು ೨ ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ. ರಾಜ್ಯಸಭೆಯು ಸತತವಾಗಿ ಸೇರುವ ಸದನವಾಗಿದ್ದು, ಲೋಕಸಭೆಯ ಹಾಗೇ ಇದರ ಸೇವಾವಧಿಯು ಅನೂರ್ಜಿತವಾಗುವುದಿಲ್ಲ. ರಾಜ್ಯಸಭೆಯು ಲೋಕಸಭೆಯ ಹಾಗೆಯೇ ಸಮನಾದ ಅಧಿಕಾರವನ್ನು ಹೊಂದಿರುತ್ತದೆ, ಕೆಲವು ವಿಷಯಗಳಲ್ಲಿ ಲೋಕಸಭೆ ರಾಜ್ಯಸಭೆಯ ನಿರ್ಣಯವನ್ನು ತಿರಸ್ಕರಿಸಬಹುದು. ಕೆಲವು ವಿಷಯಗಳು ಇತ್ಯರ್ಥವಾಗದ ಪಕ್ಷದಲ್ಲಿ ಜಂಟಿ ಸದನಗಳ ಬೈಠಕ್ ಕರೆಯಲಾಗುತ್ತದೆ. ಭಾರತದ ಉಪಾಧ್ಯಕ್ಷರು ರಾಜ್ಯಸಭೆಯ ಸಭಾಧ್ಯಕ್ಷರು(ಸದ್ಯ, ಎಂ.ವೆಂಕಯ್ಯ ನಾಯ್ಡು). ರಾಜ್ಯಸಭೆಯ ಉಪಸಭಾಧ್ಯಕ್ಷರನ್ನು ಚುನಾವಣೆಯ ಮೂಲಕ ಭಾರತದ ಸಂಸತ್ ನ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಆರಿಸುತ್ತಾರೆ. ಮೇ ೧೩, ೧೯೫೨ರಂದು ರಾಜ್ಯಸಭೆಯ ಮೊದಲ ಅಧಿವೇಶನವು ನಡೆಯಿತು.

ರಾಜ್ಯಸಭೆ
Emblem of India
ಭಾರತದ ಲಾಂಛನ
Type
Type
ಮೇಲ್ಮನೆ
of the ಭಾರತದ ಸಂಸತ್
Term limits
6 ವರ್ಷಗಳು
Leadership
ಅಧ್ಯಕ್ಷರು
ಜಗದೀಪ್ ಧನ್ಕರ್
since 11 ಆಗಸ್ಟ್ 2017ರಿಂದ
ಉಪಾಧ್ಯಕ್ಷರು
ಹರಿವಂಶ್ ನಾರಾಯಣ್ ಸಿಂಗ್, ಜೆಡಿಯು
since 9 ಆಗಸ್ಟ್ 2018ರಿಂದ
ಕಾರ್ಯದರ್ಶಿ
ದೇಶ್ ದೀಪಕ್ ವರ್ಮಾ
since 1 ಸೆಪ್ಟೆಂಬರ್ 2017ರಿಂದ
ಆಡಳಿತ ಪಕ್ಷದ ನಾಯಕ
ಪಿಯೂಷ್ ಗೋಯಲ್, ಭಾರತೀಯ ಜನತಾ ಪಕ್ಷ
since 11 ಜೂನ್ 2019ರಿಂದ
ವಿರೋಧ ಪಕ್ಷದ ನಾಯಕ
ಮಲ್ಲಿಕಾರ್ಜುನ ಖರ್ಗೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
since 8 ಜೂನ್ 2014ರಿಂದ
Structure
Seats245 [233 ಆಯ್ಕೆಯಾದವರು(225 ಜನ ರಾಜ್ಯಗಳಿಂದ ಮತ್ತು 8 ಜನ ಕೇಂದ್ರಾಡಳಿತ ಪ್ರದೇಶಗಳಿಂದ)+ 12 ನಾಮಕರಣ ಮಾಡಿದ ಸದಸ್ಯರು]
Rajya Sabha
Political groups
ಸರ್ಕಾರ / ಆಡಳಿತ ಪಕ್ಷ (116)

ಎನ್‌ಡಿಎ (116)

  •   ಬಿಜೆಪಿ (83)
  •   ಎಐಎಡಿಎಂಕೆ (11)
  •   ಜೆಡಿಯು (6)
  •   ಎಸ್ಎಡಿ (3)
  •   ಎಜಿಪಿ (1)
  •   ಬಿಪಿಎಫ್ (1)
  •   ಎಲ್‌ಜೆಪಿ (1)
  •   ಆರ್‌ಪಿಐ(ಎ) (1)
  •   ಪಿಎಂಕೆ (1)
  •   ಸ್ವತಂತ್ರ (4)
  •   ನಾಮಕರಣ ಸದಸ್ಯರು (4)

ವಿರೋಧ ಪಕ್ಷ (124)
ಯುಪಿಎ (62)

  •   ಐಎನ್‌ಸಿ (46)
  •   ಡಿಎಂಕೆ (5)
  •   ಆರ್‌ಜೆಡಿ (4)
  •   ಎನ್‌ಸಿಪಿ (4)
  •   ಐಯುಎಂಎಲ್ (1)
  •   ಕೆಸಿ(ಎಂ) (1)
  •   ಎಂಡಿಎಂಕೆ (1)

ಇತರರು (62)

  •   ಎಐಟಿಸಿ (13)
  •   ಎಸ್‌ಪಿ (9)
  •   ಬಿಜೆಡಿ (7)
  •   ಟಿಆರ್‌ಎಸ್ (6)
  •   ಸಿಪಿಐ(ಎಂ) (5)
  •   ಬಿಎಸ್‌ಪಿ (4)
  •   ಶಿವಸೇನೆ (3)
  •   ಎಎಪಿ (3)
  •   ಜೆಕೆಪಿಡಿಪಿ (2)
  •   ಟಿಡಿಪಿ (2)
  •   ವೈಎಸ್ಆರ್ ಕಾಂಗ್ರೆಸ್ (2)
  •   ಸಿಪಿಐ (1)
  •   ಜೆಡಿಎಸ್ (1)
  •   ಎನ್‌ಪಿಎಫ್ (1)
  •   ಎಸ್‌ಡಿಎಫ್ (1)
  •   ಸ್ವತಂತ್ರ (2)

ಖಾಲಿ (5)

  •   ಖಾಲಿ (5)
Meeting place
view of Sansad Bhavan, seat of the Parliament of India
ರಾಜ್ಯಸಭಾ ವೇದಿಕೆ, ಸಂಸತ್ ಭವನ,
ಸಂಸತ್ ಮಾರ್ಗ, ನವದೆಹಲಿ, ಭಾರತ - 110 001
Website
rajyasabha.nic.in
Constitution
ಭಾರತದ ಸಂವಿಧಾನ

ರಾಜ್ಯಸಭೆ ಸದಸ್ಯರಾಗಲು ಬೇಕಾಗುವ ಅರ್ಹತೆ

ಬದಲಾಯಿಸಿ

೧) ಭಾರತದ ಪ್ರಜೆಯಾಗಿರಬೇಕು ೨) 30 ವರ್ಷ ವಯೋಮಿತಿ ಹೊಂದಿರಬೇಕು ೩) ನ್ಯಾಯಾಂಗದ ಶಿಕ್ಷೆಗೆ ಒಳಗಾಗಿರಬಾರದು ೪) ಮತಿಭ್ರಮಣೆಯುಳ್ಳವರಾಗಿರಬಾರದು ೫) ಸಂಸತ್ತು ಆಗಿಂದಾಗ್ಗೆ ನಿಗದಿಪಡಿಸಿದ ಅರ್ಹತೆ ಪಡೆದಿರಬೇಕು.

ಪ್ರಸ್ತುತ ರಾಜ್ಯಸಭಾ ಸದಸ್ಯರ ಪಟ್ಟಿ

ಬದಲಾಯಿಸಿ

ನಾಮಕರಣ

ಬದಲಾಯಿಸಿ

ವಿವರ:       ಭಾರತೀಯ ಜನತಾ ಪಕ್ಷ (8)       ನಾಮನಿರ್ದೇಶನ (4)

ಕ್ರಮ ಸಂಖ್ಯೆ ಸದಸ್ಯರ ಹೆಸರು[] ಕ್ಷೇತ್ರ ಪಕ್ಷ[] ನೇಮಕದ ದಿನಾಂಕ[] ನಿವೃತ್ತಿಯ ದಿನಾಂಕ[]
1 ರಾಕೇಶ್ ಸಿನ್ಹಾ ಸಾಹಿತ್ಯ ಭಾರತೀಯ ಜನತಾ ಪಕ್ಷ 14-ಜುಲೈ-2018 13-ಜುಲೈ-2024
2 ರಾಮ್ ಶಕಾಲ್ ಸಮಾಜ ಸೇವೆ ಭಾರತೀಯ ಜನತಾ ಪಕ್ಷ 14-ಜುಲೈ-2018 13-ಜುಲೈ-2024
3 ರಘುನಾಥ್ ಮಹಾಪಾತ್ರ ಕಲೆ ಭಾರತೀಯ ಜನತಾ ಪಕ್ಷ 14-ಜುಲೈ-2018 13-ಜುಲೈ-2024
4 ಸೋನಾಲ್ ಮಾನ್‌ಸಿಂಗ್ ಕಲೆ ಭಾರತೀಯ ಜನತಾ ಪಕ್ಷ 14-ಜುಲೈ-2018 13-ಜುಲೈ-2024
5 ಸುರೇಶ್ ಗೋಪಿ ಕಲೆ ಭಾರತೀಯ ಜನತಾ ಪಕ್ಷ 25-ಏಪ್ರಿಲ್-2016 24-ಏಪ್ರಿಲ್-2022
6 ರೂಪಾ ಗಂಗೂಲಿ ಕಲೆ ಭಾರತೀಯ ಜನತಾ ಪಕ್ಷ 04-ಅಕ್ಟೋಬರ್-2016 24-ಏಪ್ರಿಲ್-2022
7 ಸುಬ್ರಮಣಿಯನ್ ಸ್ವಾಮಿ ಅರ್ಥಶಾಸ್ತ್ರ ಭಾರತೀಯ ಜನತಾ ಪಕ್ಷ 25-ಏಪ್ರಿಲ್-2016 24-ಏಪ್ರಿಲ್-2022
8 ಸಂಭಾಜಿ ರಾಜೇ ಸಮಾಜ ಸೇವೆ ಭಾರತೀಯ ಜನತಾ ಪಕ್ಷ 13-ಜೂನ್-2016 03-ಮೇ-2022
9 ರಂಜನ್ ಗೊಗೋಯ್ ಕಾನೂನು ನಾಮನಿರ್ದೇಶನ 19-ಮಾರ್ಚ್-2020 18-ಮಾರ್ಚ್-2026
10 ನರೇಂದ್ರ ಜಾಧವ್ ಅರ್ಥಶಾಸ್ತ್ರ ನಾಮನಿರ್ದೇಶನ 25-ಏಪ್ರಿಲ್-2016 24-ಏಪ್ರಿಲ್-2022
11 ಮೇರಿ ಕೋಮ್ ಕ್ರೀಡೆ ನಾಮನಿರ್ದೇಶನ 25-ಏಪ್ರಿಲ್-2016 24-ಏಪ್ರಿಲ್-2022
12 ಸ್ವಪನ್ ದಾಸ್‌ಗುಪ್ತಾ ಪತ್ರಿಕೋದ್ಯಮ ನಾಮನಿರ್ದೇಶನ 25-ಏಪ್ರಿಲ್-2016 24-ಏಪ್ರಿಲ್-2022

ಆಂಧ್ರಪ್ರದೇಶ

ಬದಲಾಯಿಸಿ

ವಿವರ:       ಬಿಜೆಪಿ (4)       ವೈಎಸ್ಆರ್ ಕಾಂಗ್ರೆಸ್ (2)       ಟಿಡಿಪಿ (2)       ಐಎನ್‌ಸಿ (2)       ಟಿಆರ್‌ಎಸ್ (1)

ಕ್ರಮ ಸಂಖ್ಯೆ ಹೆಸರು[] ಪಕ್ಷ ನೇಮಕದ ದಿನಾಂಕ[] ನಿವೃತ್ತಿಯ ದಿನಾಂಕ[]
1 ಸಿ. ಎಂ. ರಮೇಶ್ ಭಾರತೀಯ ಜನತಾ ಪಕ್ಷ 03-ಏಪ್ರಿಲ್-2018 02-ಏಪ್ರಿಲ್-2024
2 ಸುರೇಶ್ ಪ್ರಭು ಭಾರತೀಯ ಜನತಾ ಪಕ್ಷ 22-ಜೂನ್-2016 21-ಜೂನ್-2022
3 ಟಿ. ಜಿ. ವೆಂಕಟೇಶ್ ಭಾರತೀಯ ಜನತಾ ಪಕ್ಷ 22-ಜೂನ್-2016 21-ಜೂನ್-2022
4 ವೈ. ಎಸ್. ಚೌಧರಿ ಭಾರತೀಯ ಜನತಾ ಪಕ್ಷ 22-ಜೂನ್-2016 21-ಜೂನ್-2022
5 ವೇಮಿರೆಡ್ಡಿ ಪ್ರಭಾಕರ್ ರೆಡ್ಡಿ ವೈಎಸ್ಆರ್ ಕಾಂಗ್ರೆಸ್ 03-ಏಪ್ರಿಲ್-2018 02-ಏಪ್ರಿಲ್-2024
6 ವಿ. ವಿಜಯಸಾಯಿ ರೆಡ್ಡಿ ವೈಎಸ್ಆರ್ ಕಾಂಗ್ರೆಸ್ 22-ಜೂನ್-2016 21-ಜೂನ್-2022
7 ಕನಕಮೇದಲ ರವೀಂದ್ರ ಕುಮಾರ್ ತೆಲುಗುದೇಶಂ ಪಕ್ಷ 03-ಏಪ್ರಿಲ್-2018 02-ಏಪ್ರಿಲ್-2024
8 ತೋಟ ಸೀತಾರಾಮ ಲಕ್ಷ್ಮೀ ತೆಲುಗುದೇಶಂ ಪಕ್ಷ 10-ಏಪ್ರಿಲ್-2014 09-ಏಪ್ರಿಲ್-2020
9 ಮೊಹಮ್ಮದ್ ಅಲಿ ಖಾನ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 10-ಏಪ್ರಿಲ್-2014 09-ಏಪ್ರಿಲ್-2020
10 ಟಿ. ಸುಬ್ಬರಾಮಿ ರೆಡ್ಡಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 10-ಏಪ್ರಿಲ್-2014 09-ಏಪ್ರಿಲ್-2020
11 ಕೆ. ಕೇಶವ ರಾವ್ ತೆಲಂಗಾಣ ರಾಷ್ಟ್ರ ಸಮಿತಿ 10-ಏಪ್ರಿಲ್-2014 09-ಏಪ್ರಿಲ್-2020

ಅರುಣಾಚಲ ಪ್ರದೇಶ

ಬದಲಾಯಿಸಿ

ವಿವರ:       ಐಎನ್‌ಸಿ (1)

ಕ್ರಮ ಸಂಖ್ಯೆ ಹೆಸರು[] Party ನೇಮಕದ ದಿನಾಂಕ[] ನಿವೃತ್ತಿಯ ದಿನಾಂಕ[]
1 ಮುಕುಟ್ ಮಿಥಿ ಭಾರತೀಯ ರಾಷ್ಟ್ರೀಯ ಕಾ 24-ಜೂನ್-2014 23-ಜೂನ್-2020

ಅಸ್ಸಾಂ

ಬದಲಾಯಿಸಿ

Keys:       BJP (2)       INC (2)       AGP (1)       BPF (1)       Independent (1)

No Name[] Party Date of
Appointment[]
Date of
Retirement[]
1 Bhubaneswar Kalita Bharatiya Janata Party 10-Apr-2020 09-Apr-2026
2 Kamakhya Prasad Tasa Bharatiya Janata Party 15-Jun-2019 14-Jun-2025
3 Ripun Bora Indian National Congress 03-Apr-2016 02-Apr-2022
4 Ranee Narah Indian National Congress 03-Apr-2016 02-Apr-2022
5 Biswajit Daimary Bodoland People's Front 10-Apr-2020 09-Apr-2026
6 Birendra Prasad Baishya Asom Gana Parishad 15-Jun-2019 14-Jun-2025
7 Ajit Kumar Bhuyan Independent 10-Apr-2020 09-Apr-2026

Keys:       JD(U) (5)       RJD (5)       BJP (3)       LJP (1)       INC (1)       Vacant (1)

No Name[] Party Date of
Appointment[]
Date of
Retirement[]
1 Harivansh Narayan Singh Janata Dal (United) 10-Apr-2020 09-Apr-2026
2 Ram Nath Thakur Janata Dal (United) 10-Apr-2020 09-Apr-2026
3 Bashistha Narain Singh Janata Dal (United) 03-Apr-2018 02-Apr-2024
4 Mahendra Prasad Janata Dal (United) 03-Apr-2018 02-Apr-2024
5 Ramchandra Prasad Singh Janata Dal (United) 08-Jul-2016 07-Jul-2022
6 Prem Chand Gupta Rashtriya Janata Dal 10-Apr-2020 09-Apr-2026
7 Amarendra Dhari Singh Rashtriya Janata Dal 10-Apr-2020 09-Apr-2026
8 Manoj Jha Rashtriya Janata Dal 03-Apr-2018 02-Apr-2024
9 Ahmad Ashfaque Karim Rashtriya Janata Dal 03-Apr-2018 02-Apr-2024
10 Misa Bharti Rashtriya Janata Dal 08-Jul-2016 07-Jul-2022
11 Vivek Thakur Bharatiya Janata Party 10-Apr-2020 09-Apr-2026
12 Gopal Narayan Singh Bharatiya Janata Party 08-Jul-2016 07-Jul-2022
13 Satish Chandra Dubey Bharatiya Janata Party 09-Oct-2019 07-Jul-2022
14 Ram Vilas Paswan Lok Janshakti Party 29-Jun-2019 02-Apr-2024
15 Akhilesh Prasad Singh Indian National Congress 03-Apr-2018 02-Apr-2024
16 Vacant since 4 December 2017 07-Jul-2022

ಛತ್ತೀಸ್‌ಘಡ

ಬದಲಾಯಿಸಿ

Keys:       INC (3)       BJP (2)

No Name[] Party Date of
Appointment[]
Date of
Retirement[]
1 K. T. S. Tulsi Indian National Congress 10-Apr-2020 09-Apr-2026
2 Phulo Devi Netam Indian National Congress 10-Apr-2020 09-Apr-2026
3 Chhaya Verma Indian National Congress 30-Jun-2016 29-Jun-2022
4 Saroj Pandey Bharatiya Janata Party 03-Apr-2018 02-Apr-2024
5 Ramvichar Netam Bharatiya Janata Party 30-Jun-2016 29-Jun-2022

Keys:       BJP (1)

No Name[] Party Date of
Appointment[]
Date of
Retirement[]
1 Vinay Tendulkar Bharatiya Janata Party 29-Jul-2017 28-Jul-2023

ಗುಜರಾತ್

ಬದಲಾಯಿಸಿ

Keys:       BJP (7)       INC (4)

No Name[] Party Date of
Appointment[]
Date of
Retirement[]
1 Parsottambhai Rupala Bharatiya Janata Party 03-Apr-2018 02-Apr-2024
2 Mansukh L. Mandaviya Bharatiya Janata Party 03-Apr-2018 02-Apr-2024
3 Subrahmanyam Jaishankar Bharatiya Janata Party 06-Jul-2019 18-Aug-2023
4 Jugalji Mathurji Thakor Bharatiya Janata Party 06-Jul-2019 18-Aug-2023
5 Chunibhai K Gohel Bharatiya Janata Party 10-Apr-2014 09-Apr-2020
6 Shambhuprasad Tundiya Bharatiya Janata Party 10-Apr-2014 09-Apr-2020
7 Lal Sinh Vadodia Bharatiya Janata Party 10-Apr-2014 09-Apr-2020
8 Naranbhai Rathwa Indian National Congress 03-Apr-2018 02-Apr-2024
9 Amee Yajnik Indian National Congress 03-Apr-2018 02-Apr-2024
10 Ahmed Patel Indian National Congress 19-Aug-2017 18-Aug-2023
11 Madhusudan Mistry Indian National Congress 10-Apr-2014 09-Apr-2020

ಹರಿಯಾಣ

ಬದಲಾಯಿಸಿ

Keys:       BJP (3)       INC (1)       Independent (1)

No Name[] Party Date of
Appointment[]
Date of
Retirement[]
1 Ram Chander Jangra Bharatiya Janata Party 10-Apr-2020 09-Apr-2026
2 Devender Paul Vats Bharatiya Janata Party 03-Apr-2018 02-Apr-2024
3 Dushyant Kumar Gautam Bharatiya Janata Party 18-Mar-2020 01-Aug-2022
4 Deepender Singh Hooda Indian National Congress 10-Apr-2020 09-Apr-2026
5 Subhash Chandra Independent 02-Aug-2016 01-Aug-2022

ಹಿಮಾಚಲ ಪ್ರದೇಶ

ಬದಲಾಯಿಸಿ

Keys:       BJP (2)       INC (1)

No Name[] Party Date of
Appointment[]
Date of
Retirement[]
1 Indu Goswami Bharatiya Janata Party 10-Apr-2020 09-Apr-2026
2 Jagat Prakash Nadda Bharatiya Janata Party 03-Apr-2018 02-Apr-2024
3 Anand Sharma Indian National Congress 03-Apr-2016 02-Apr-2022

ಜಮ್ಮು ಮತ್ತು ಕಾಶ್ಮೀರ

ಬದಲಾಯಿಸಿ

Keys:       JKPDP (2)       BJP (1)       INC (1)

No Name[] Party Date of
Appointment[]
Date of
Retirement[]
1 Fayaz Ahmad Mir Jammu and Kashmir Peoples Democratic Party 11-Feb-2015 10-Feb-2021
2 Nazir Ahmad Laway Jammu and Kashmir Peoples Democratic Party 16-Feb-2015 15-Feb-2021
3 Shamsheer Singh Manhas Bharatiya Janata Party 11-Feb-2015 10-Feb-2021
4 Ghulam Nabi Azad Indian National Congress 16-Feb-2015 15-Feb-2021

ಜಾರ್ಖಂಡ್

ಬದಲಾಯಿಸಿ

Keys:       BJP (3)       INC (1)

No Name[] Party Date of
Appointment[]
Date of
Retirement[]
1 Sameer Oraon Bharatiya Janata Party 04-May-2018 03-May-2024
2 Mukhtar Abbas Naqvi Bharatiya Janata Party 08-Jul-2016 07-Jul-2022
3 Mahesh Poddar Bharatiya Janata Party 08-Jul-2016 07-Jul-2022
4 Dhiraj Prasad Sahu Indian National Congress 04-May-2018 03-May-2024
5
6

ಕರ್ನಾಟಕ

ಬದಲಾಯಿಸಿ

ವಿವರ:       ಐಎನ್‌ಸಿ (7)       ಬಿಜೆಪಿ (4)       ಜೆಡಿಎಸ್ (1)

ಕ್ರಮ ಸಂಖ್ಯೆ ಸದಸ್ಯರು[] ಪಕ್ಷ ನೇಮಕದ ದಿನಾಂಕ[] ನಿವೃತ್ತಿಯ ದಿನಾಂಕ[]
1 ಎಲ್. ಹನುಮಂತಯ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 03-ಏಪ್ರಿಲ್-2018 02-ಏಪ್ರಿಲ್-2024
2 ಸಯ್ಯದ್ ನಸೀರ್ ಹುಸೇನ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 03-ಏಪ್ರಿಲ್-2018 02-ಏಪ್ರಿಲ್-2024
3 ಜಿ. ಸಿ. ಚಂದ್ರಶೇಖರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 03-ಏಪ್ರಿಲ್-2018 02-ಏಪ್ರಿಲ್-2024
4 ಜೈರಾಮ್ ರಮೇಶ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 01-ಜುಲೈ-2016 30-ಜುಲೈ-2022
5 ಆಸ್ಕರ್ ಫರ್ನಾಂಡಿಸ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 01-ಜುಲೈ-2016 30-ಜೂನ್-2022
6 ಬಿ. ಕೆ. ಹರಿಪ್ರಸಾದ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 26-ಜೂನ್-2014 25-ಜೂನ್-2020
7 ರಾಜೀವ್ ಗೌಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 26-ಜೂನ್-2014 25-ಜೂನ್-2020
8 ರಾಜೀವ್ ಚಂದ್ರಶೇಖರ್ ಭಾರತೀಯ ಜನತಾ ಪಕ್ಷ 03-ಏಪ್ರಿಲ್-2018 02-ಏಪ್ರಿಲ್-2024
9 ಕೆ. ಸಿ. ರಾಮಮೂರ್ತಿ ಭಾರತೀಯ ಜನತಾ ಪಕ್ಷ 05-Dec-2019 30-Jun-2022
10 ನಿರ್ಮಲಾ ಸೀತಾರಾಮನ್ ಭಾರತೀಯ ಜನತಾ ಪಕ್ಷ 01-ಜುಲೈ-2016 30-ಜೂನ್-2022
11 ಪ್ರಭಾಕರ್ ಕೋರೆ ಭಾರತೀಯ ಜನತಾ ಪಕ್ಷ 26-ಜೂನ್-2014 25-ಜೂನ್-2020
12 ಡಿ. ಕುಪೇಂದ್ರ ರೆಡ್ಡಿ ಜಾತ್ಯಾತೀತ ಜನತಾದಳ 26-ಜೂನ್-2014 25-ಜೂನ್-2020

Keys:       CPI(M) (3)       INC (2)       CPI (1)       KC(M) (1)       IUML (1)       Independent (1)

No Name[] Party Date of
Appointment[]
Date of
Retirement[]
1 Elamaram Kareem Communist Party of India (Marxist) 02-Jul-2018 01-Jul-2024
2 K. Somaprasad Communist Party of India (Marxist) 03-Apr-2016 02-Apr-2022
3 K.K. Ragesh Communist Party of India (Marxist) 22-Apr-2015 21-Apr-2021
4 A. K. Antony Indian National Congress 03-Apr-2016 02-Apr-2022
5 Vayalar Ravi Indian National Congress 22-Apr-2015 21-Apr-2021
6 Binoy Viswam Communist Party of India 02-Jul-2018 01-Jul-2024
7 Jose K. Mani Kerala Congress (M) 02-Jul-2018 01-Jul-2024
8 P. V. Abdul Wahab Indian Union Muslim League 22-Apr-2015 21-Apr-2021
9 M. P. Veerendra Kumar Independent 03-Apr-2016 02-Apr-2022

ಮಧ್ಯಪ್ರದೇಶ

ಬದಲಾಯಿಸಿ

Keys:       BJP (8)       INC (3)

No Name[] Party Date of
Appointment[]
Date of
Retirement[]
1 Sampatiya Uike Bharatiya Janata Party 01-Aug-2017 29-Jun-2022
2 M. J. Akbar Bharatiya Janata Party 30-Jun-2016 29-Jun-2022
3 Satyanarayan Jatiya Bharatiya Janata Party 10-Apr-2014 09-Apr-2020
4 Prabhat Jha Bharatiya Janata Party 10-Apr-2014 09-Apr-2020
5 Kailash Soni Bharatiya Janata Party 03-Apr-2018 02-Apr-2024
6 Ajay Pratap Singh Bharatiya Janata Party 03-Apr-2018 02-Apr-2024
7 Thawar Chand Gehlot Bharatiya Janata Party 03-Apr-2018 02-Apr-2024
8 Dharmendra Pradhan Bharatiya Janata Party 03-Apr-2018 02-Apr-2024
9 Vivek Tankha Indian National Congress 30-Jun-2016 29-Jun-2022
10 Digvijaya Singh Indian National Congress 10-Apr-2014 09-Apr-2020
11 Rajmani Patel Indian National Congress 03-Apr-2018 02-Apr-2024

ಮಹಾರಾಷ್ಟ್ರ

ಬದಲಾಯಿಸಿ

Keys:       BJP (8)       NCP (4)       SS (3)       INC (3)       RPI(A) (1)

No Name[] Party Date of
Appointment[]
Date of
Retirement[]
1 Udayanraje Bhosale Bharatiya Janata Party 03-Apr-2020 02-Apr-2026
2 Bhagwat Karad Bharatiya Janata Party 03-Apr-2020 02-Apr-2026
3 Prakash Javadekar Bharatiya Janata Party 03-Apr-2018 02-Apr-2024
4 V. Muraleedharan Bharatiya Janata Party 03-Apr-2018 02-Apr-2024
5 Narayan Rane Bharatiya Janata Party 03-Apr-2018 02-Apr-2024
6 Piyush Goyal Bharatiya Janata Party 05-Jul-2016 04-Jul-2022
7 Vinay Sahasrabuddhe Bharatiya Janata Party 05-Jul-2016 04-Jul-2022
8 Vikas Mahatme Bharatiya Janata Party 05-Jul-2016 04-Jul-2022
9 Sharad Pawar Nationalist Congress Party 03-Apr-2020 02-Apr-2026
10 Fouzia Khan Nationalist Congress Party 03-Apr-2020 02-Apr-2026
11 Vandana Chavan Nationalist Congress Party 03-Apr-2018 02-Apr-2024
12 Praful Patel Nationalist Congress Party 05-Jul-2016 04-Jul-2022
13 Priyanka Chaturvedi Shiv Sena 03-Apr-2020 02-Apr-2026
14 Anil Desai Shiv Sena 03-Apr-2018 02-Apr-2024
15 Sanjay Raut Shiv Sena 05-Jul-2016 04-Jul-2022
16 Rajiv Satav Indian National Congress 03-Apr-2020 02-Apr-2026
17 Kumar Ketkar Indian National Congress 03-Apr-2018 02-Apr-2024
18 P. Chidambaram Indian National Congress 05-Jul-2016 04-Jul-2022
19 Ramdas Athawale Republican Party of India (A) 03-Apr-2020 02-Apr-2026

ಮಣಿಪುರ

ಬದಲಾಯಿಸಿ

Keys:       BJP (1)

No Name[] Party Date of
Appointment[]
Date of
Retirement[]
1 Leishemba Sanajaoba Bharatiya Janata Party 10-Apr-2020 09-Apr-2026

ಮೇಘಾಲಯ

ಬದಲಾಯಿಸಿ

Keys:       INC (1)

No Name[] Party Date of
Appointment[]
Date of
Retirement[]
1 Wansuk Syiem Indian National Congress 13-Apr-2014 12-Apr-2020

ಮಿಜೋರಾಂ

ಬದಲಾಯಿಸಿ

Keys:       INC (1)

No Name[] Party Date of
Appointment[]
Date of
Retirement[]
1 Ronald Sapa Tlau Indian National Congress 19-Jul-2014 18-Jul-2020

ನಾಗಾಲ್ಯಾಂಡ್

ಬದಲಾಯಿಸಿ

Keys:       NPF (1)

No Name[] Party Date of
Appointment[]
Date of
Retirement[]
1 K. G. Kenye Naga People's Front 03-Apr-2016 02-Apr-2022

ನವದೆಹಲಿ

ಬದಲಾಯಿಸಿ

Keys:       AAP (3)

No Name[] Party Date of
Appointment[]
Date of
Retirement[]
1 Narain Dass Gupta Aam Aadmi Party 28-Jan-2018 27-Jan-2024
2 Sushil Kumar Gupta Aam Aadmi Party 28-Jan-2018 27-Jan-2024
3 Sanjay Singh Aam Aadmi Party 28-Jan-2018 27-Jan-2024

Keys:       BJD (9)       BJP (1)

No Name[] Party Date of
Appointment[]
Date of
Retirement[]
1 Mamata Mahanta Biju Janata Dal 03-Apr-2020 02-Apr-2026
2 Subash Singh Biju Janata Dal 03-Apr-2020 02-Apr-2026
3 Munna Khan Biju Janata Dal 03-Apr-2020 02-Apr-2026
4 Sujeet Kumar Biju Janata Dal 03-Apr-2020 02-Apr-2026
5 Prashanta Nanda Biju Janata Dal 04-Apr-2018 03-Apr-2024
6 Amar Patnaik Biju Janata Dal 29-Jun-2019 02-Apr-2024
7 Prasanna Acharya Biju Janata Dal 26-Jul-2016 01-Jul-2022
8 N. Bhaskar Rao Biju Janata Dal 02-Jul-2016 01-Jul-2022
9 Sasmit Patra Biju Janata Dal 29-Jun-2019 02-Apr-2022
10 Ashwini Baishnab Bharatiya Janata Party 29-Jun-2019 02-Apr-2024

ಪುದುಚೇರಿ

ಬದಲಾಯಿಸಿ

Keys:       AIADMK (1)

No Name[] Party Date of
Appointment[]
Date of
Retirement[]
1 N. Gokulakrishnan All India Anna Dravida Munnetra Kazhagam 07-Oct-2015 06-Oct-2021

ಪಂಜಾಬ್

ಬದಲಾಯಿಸಿ

Keys:       INC (3)       SAD (3)       BJP (1)

No Name[] Party Date of
Appointment[]
Date of
Retirement[]
1 Ambika Soni Indian National Congress 05-Jul-2016 04-Jul-2022
2 Pratap Singh Bajwa Indian National Congress 10-Apr-2016 09-Apr-2022
3 Shamsher Singh Dullo Indian National Congress 10-Apr-2016 09-Apr-2022
4 Balwinder Singh Bhunder Shiromani Akali Dal 05-Jul-2016 04-Jul-2022
5 Sukhdev Singh Dhindsa Shiromani Akali Dal 10-Apr-2016 09-Apr-2022
6 Naresh Gujral Shiromani Akali Dal 10-Apr-2016 09-Apr-2022
7 Shwait Malik Bharatiya Janata Party 10-Apr-2016 09-Apr-2022

ರಾಜಸ್ಥಾನ

ಬದಲಾಯಿಸಿ

Keys:       BJP (9)       INC (1)

No Name[] Party Date of
Appointment[]
Date of
Retirement[]
1 Narayan Lal Panchariya Bharatiya Janata Party 10-Apr-2014 09-Apr-2020
2 Ramnarayan Dudi Bharatiya Janata Party 10-Apr-2014 09-Apr-2020
3 Vijay Goel Bharatiya Janata Party 10-Apr-2014 09-Apr-2020
4 Om Prakash Mathur Bharatiya Janata Party 05-Jul-2016 04-Jul-2022
5 Ram Kumar Verma Bharatiya Janata Party 05-Jul-2016 04-Jul-2022
6 Harshvardhan Singh Bharatiya Janata Party 05-Jul-2016 04-Jul-2022
7 Alphons Kannanthanam Bharatiya Janata Party 09-Nov-2017 04-Jul-2022
8 Bhupender Yadav Bharatiya Janata Party 04-Apr-2018 03-Apr-2024
9 Kirodi Lal Meena Bharatiya Janata Party 04-Apr-2018 03-Apr-2024
10 Manmohan Singh Indian National Congress 19-Aug-2019 03-Apr-2024

ಸಿಕ್ಕಿಂ

ಬದಲಾಯಿಸಿ

Keys:       SDF (1)

No Name[] Party Date of
Appointment[]
Date of
Retirement[]
1 Hishey Lachungpa Sikkim Democratic Front 24-Feb-2018 23-Feb-2024

ತಮಿಳುನಾಡು

ಬದಲಾಯಿಸಿ

Keys:       AIADMK (8)       DMK (7)       TMC (1)       PMK (1)       MDMK (1)

No Name[] Party Date of
Appointment[]
Date of
Retirement[]
1 M. Thambidurai All India Anna Dravida Munnetra Kazhagam 03-Apr-2020 02-Apr-2026
2 K. P. Munusamy All India Anna Dravida Munnetra Kazhagam 03-Apr-2020 02-Apr-2026
3 N. Chandrasegharan All India Anna Dravida Munnetra Kazhagam 25-Jul-2019 24-Jul-2025
4 A. Mohammedjan All India Anna Dravida Munnetra Kazhagam 25-Jul-2019 24-Jul-2025
5 S. R. Balasubramoniyan All India Anna Dravida Munnetra Kazhagam 30-Jun-2016 29-Jun-2022
6 A. Navaneethakrishnan All India Anna Dravida Munnetra Kazhagam 30-Jun-2016 29-Jun-2022
7 A. Vijayakumar All India Anna Dravida Munnetra Kazhagam 30-Jun-2016 29-Jun-2022
8 R. Vaithilingam All India Anna Dravida Munnetra Kazhagam 30-Jun-2016 29-Jun-2022
9 Tiruchi Siva Dravida Munnetra Kazhagam 03-Apr-2020 02-Apr-2026
10 Anthiyur Selvaraj Dravida Munnetra Kazhagam 03-Apr-2020 02-Apr-2026
11 N. R. Elango Dravida Munnetra Kazhagam 03-Apr-2020 02-Apr-2026
12 M. Shanmugam Dravida Munnetra Kazhagam 25-Jul-2019 24-Jul-2025
13 P. Wilson Dravida Munnetra Kazhagam 25-Jul-2019 24-Jul-2025
14 R. S. Bharathi Dravida Munnetra Kazhagam 30-Jun-2016 29-Jun-2022
15 T. K. S. Elangovan Dravida Munnetra Kazhagam 30-Jun-2016 29-Jun-2022
16 G. K. Vasan Tamil Maanila Congress 03-Apr-2020 02-Apr-2026
17 Anbumani Ramadoss Pattali Makkal Katchi 25-Jul-2019 24-Jul-2025
18 Vaiko Marumalarchi Dravida Munnetra Kazhagam 25-Jul-2019 24-Jul-2025

ತೆಲಂಗಾಣ

ಬದಲಾಯಿಸಿ

ವಿವರ:       ಟಿಆರ್‌ಎಸ್ (7)

ಕ್ರಮ ಸಂಖ್ಯೆ ಸದಸ್ಯರು[] ಪಕ್ಷ ನೇಮಕದ ದಿನಾಂಕ[] ನಿವೃತ್ತಿಯ ದಿನಾಂಕ[]
1 ಕೆ. ಕೇಶವ ರಾವ್ ತೆಲಂಗಾಣ ರಾಷ್ಟ್ರ ಸಮಿತಿ 10-ಏಪ್ರಿಲ್-2020 09-ಏಪ್ರಿಲ್-2026
2 ಕೆ. ಆರ್. ಸುರೇಶ್ ರೆಡ್ಡಿ ತೆಲಂಗಾಣ ರಾಷ್ಟ್ರ ಸಮಿತಿ 10-ಏಪ್ರಿಲ್-2020 09-ಏಪ್ರಿಲ್-2026
3 ಜೋಗಿನಪಲ್ಲಿ ಸಂತೋಷ್ ಕುಮಾರ್ ತೆಲಂಗಾಣ ರಾಷ್ಟ್ರ ಸಮಿತಿ 03-ಏಪ್ರಿಲ್-2018 02-ಏಪ್ರಿಲ್-2024
4 ಬಂಡಾ ಪ್ರಕಾಶ್ ತೆಲಂಗಾಣ ರಾಷ್ಟ್ರ ಸಮಿತಿ 03-ಏಪ್ರಿಲ್-2018 02-ಏಪ್ರಿಲ್-2024
5 ಬಿ. ಲಿಂಗಯ್ಯ ಯಾದವ್ ತೆಲಂಗಾಣ ರಾಷ್ಟ್ರ ಸಮಿತಿ 03-ಏಪ್ರಿಲ್-2018 02-ಏಪ್ರಿಲ್-2024
6 ಡಿ. ಶ್ರೀನಿವಾಸ್ ತೆಲಂಗಾಣ ರಾಷ್ಟ್ರ ಸಮಿತಿ 22-ಜೂನ್-2016 21-ಜೂನ್-2022
7 ವಿ. ಲಕ್ಷ್ಮೀಕಾಂತ ರಾವ್ ತೆಲಂಗಾಣ ರಾಷ್ಟ್ರ ಸಮಿತಿ 22-ಜೂನ್-2016 21-ಜೂನ್-2022

ತ್ರಿಪುರ

ಬದಲಾಯಿಸಿ

Keys:       CPI(M) (1)

No Name[] Party Date of
Appointment[]
Date of
Retirement[]
1 Jharna Das Communist Party of India (Marxist) 03-Apr-2016 02-Apr-2022

ಉತ್ತರ ಪ್ರದೇಶ

ಬದಲಾಯಿಸಿ

Keys:       BJP (15)       SP (9)       BSP (4)       INC (2)       Independent (1)

No Name[] Party Date of
Appointment[]
Date of
Retirement[]
1 Vijaypal Singh Tomar Bharatiya Janata Party 03-Apr-2018 02-Apr-2024
2 Anil Agrawal Bharatiya Janata Party 03-Apr-2018 02-Apr-2024
3 Anil Jain Bharatiya Janata Party 03-Apr-2018 02-Apr-2024
4 Sakal Deep Rajbhar Bharatiya Janata Party 03-Apr-2018 02-Apr-2024
5 Harnath Singh Yadav Bharatiya Janata Party 03-Apr-2018 02-Apr-2024
6 Kanta Kardam Bharatiya Janata Party 03-Apr-2018 02-Apr-2024
7 G. V. L. Narasimha Rao Bharatiya Janata Party 03-Apr-2018 02-Apr-2024
8 Ashok Bajpai Bharatiya Janata Party 03-Apr-2018 02-Apr-2024
9 Sudhanshu Trivedi Bharatiya Janata Party 09-Oct-2019 02-Apr-2024
10 Shiv Pratap Shukla Bharatiya Janata Party 05-Jul-2016 04-Jul-2022
11 Surendra Singh Nagar Bharatiya Janata Party 16-Sep-2019 04-Jul-2022
12 Sanjay Seth Bharatiya Janata Party 16-Sep-2019 04-Jul-2022
13 Arun Singh Bharatiya Janata Party 05-Dec-2019 25-Nov-2020
14 Neeraj Shekhar Bharatiya Janata Party 19-Aug-2019 25-Nov-2020
15 Hardeep Singh Puri Bharatiya Janata Party 09-Jan-2018 25-Nov-2020
16 Jaya Bachchan Samajwadi Party 03-Apr-2018 02-Apr-2024
17 Beni Prasad Verma Samajwadi Party 05-Jul-2016 04-Jul-2022
18 Rewati Raman Singh Samajwadi Party 05-Jul-2016 04-Jul-2022
19 Vishambhar Prasad Nishad Samajwadi Party 05-Jul-2016 04-Jul-2022
20 Sukhram Singh Yadav Samajwadi Party 05-Jul-2016 04-Jul-2022
21 Ram Gopal Yadav Samajwadi Party 26-Nov-2014 25-Nov-2020
22 Ravi Prakash Verma Samajwadi Party 26-Nov-2014 25-Nov-2020
23 Chandrapal Singh Yadav Samajwadi Party 26-Nov-2014 25-Nov-2020
24 Javed Ali Khan Samajwadi Party 26-Nov-2014 25-Nov-2020
25 Satish Chandra Mishra Bahujan Samaj Party 05-Jul-2016 04-Jul-2022
26 Ashok Siddharth Bahujan Samaj Party 05-Jul-2016 04-Jul-2022
27 Veer Singh Bahujan Samaj Party 26-Nov-2014 25-Nov-2020
28 Rajaram Bahujan Samaj Party 26-Nov-2014 25-Nov-2020
29 Kapil Sibal Indian National Congress 05-Jul-2016 04-Jul-2022
30 P. L. Punia Indian National Congress 26-Nov-2014 25-Nov-2020
31 Amar Singh Independent 05-Jul-2016 04-Jul-2022

ಉತ್ತರಾಖಂಡ

ಬದಲಾಯಿಸಿ

Keys:       INC (2)       BJP (1)

No Name[] Party Date of
Appointment[]
Date of
Retirement[]
1 Raj Babbar Indian National Congress 14-Mar-2015 25-Nov-2020
2 Pradeep Tamta Indian National Congress 05-Jul-2016 04-Jul-2022
3 Anil Baluni Bharatiya Janata Party 03-Apr-2018 02-Apr-2024

ಪಶ್ಚಿಮ ಬಂಗಾಳ

ಬದಲಾಯಿಸಿ

Keys:       AITC (13)       INC (2)       CPI(M) (1)

No Name[] Party Date of
Appointment[]
Date of
Retirement[]
1 Dinesh Trivedi All India Trinamool Congress 03-Apr-2020 02-Apr-2026
2 Arpita Ghosh All India Trinamool Congress 03-Apr-2020 02-Apr-2026
3 Mausam Noor All India Trinamool Congress 03-Apr-2020 02-Apr-2026
4 Subrata Bakshi All India Trinamool Congress 03-Apr-2020 02-Apr-2026
5 Nadimul Haque All India Trinamool Congress 03-Apr-2018 02-Apr-2024
6 Subhasish Chakraborty All India Trinamool Congress 03-Apr-2018 02-Apr-2024
7 Abir Biswas All India Trinamool Congress 03-Apr-2018 02-Apr-2024
8 Santunu Sen All India Trinamool Congress 03-Apr-2018 02-Apr-2024
9 Shanta Chhetri All India Trinamool Congress 19-Aug-2017 18-Aug-2023
10 Derek O'Brien All India Trinamool Congress 19-Aug-2017 18-Aug-2023
11 Manas Bhunia All India Trinamool Congress 19-Aug-2017 18-Aug-2023
12 Dola Sen All India Trinamool Congress 19-Aug-2017 18-Aug-2023
13 Sukhendu Shekhar Roy All India Trinamool Congress 19-Aug-2017 18-Aug-2023
14 Abhishek Singhvi Indian National Congress 03-Apr-2018 02-Apr-2024
15 Pradip Bhattacharya Indian National Congress 19-Aug-2017 18-Aug-2023
16 Bikash Ranjan Bhattacharya Communist Party of India (Marxist) 03-Apr-2020 02-Apr-2026

ಆಕರಗಳು

ಬದಲಾಯಿಸಿ

ಪೂರಕ ಓದಿಗೆ

ಬದಲಾಯಿಸಿ

ಇವನ್ನೂ ನೋಡಬಹುದು

ಬದಲಾಯಿಸಿ

ಬಾಹ್ಯ ಸಂಪರ್ಕ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ ೧.೧೩ ೧.೧೪ ೧.೧೫ ೧.೧೬ ೧.೧೭ ೧.೧೮ ೧.೧೯ ೧.೨೦ ೧.೨೧ ೧.೨೨ ೧.೨೩ ೧.೨೪ ೧.೨೫ ೧.೨೬ ೧.೨೭ ೧.೨೮ ೧.೨೯ ೧.೩೦ ೧.೩೧ "Statewise List". 164.100.47.5. Archived from the original on 5 ಫೆಬ್ರವರಿ 2014. Retrieved 12 June 2016.
  2. "STRENGTHWISE PARTY POSITION IN THE RAJYA SABHA". rajyasabha.nic.in. Archived from the original on 6 ಜೂನ್ 2017. Retrieved 18 July 2018.
  3. ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ ೩.೧೦ ೩.೧೧ ೩.೧೨ ೩.೧೩ ೩.೧೪ ೩.೧೫ ೩.೧೬ ೩.೧೭ ೩.೧೮ ೩.೧೯ ೩.೨೦ ೩.೨೧ ೩.೨೨ ೩.೨೩ ೩.೨೪ ೩.೨೫ ೩.೨೬ ೩.೨೭ ೩.೨೮ ೩.೨೯ ೩.೩೦ ೩.೩೧ ೩.೩೨ ೩.೩೩ ೩.೩೪ ೩.೩೫ ೩.೩೬ ೩.೩೭ ೩.೩೮ ೩.೩೯ ೩.೪೦ ೩.೪೧ ೩.೪೨ ೩.೪೩ ೩.೪೪ ೩.೪೫ ೩.೪೬ ೩.೪೭ ೩.೪೮ ೩.೪೯ ೩.೫೦ ೩.೫೧ ೩.೫೨ ೩.೫೩ ೩.೫೪ ೩.೫೫ ೩.೫೬ ೩.೫೭ ೩.೫೮ ೩.೫೯ ೩.೬೦ ೩.೬೧ ೩.೬೨ ೩.೬೩ "Statewise Retirement". 164.100.47.5. Retrieved 12 June 2016.