ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨ ನೇ ಸಾಲು:
[[ಚಿತ್ರ:River_gambia_Niokolokoba_National_Park.gif|thumb|270px|[[ಗ್ಯಾಂಬಿಯ ನದಿ|ಗ್ಯಾಂಬಿಯ ನದಿಯು]] ನಿಒಕೊಲೊಕೊಬ ರಾಷ್ಟ್ರೀಯ ವನದ ಮೂಲಕ ಹರಿಯುತ್ತಿರುವುದು]]
 
ಹೆಚ್ಚು ಪ್ರಮಾಣದ ಹರಿಯುವ ನೀರಿನ ಒಂದು ಸಮೂಹಕ್ಕೆ '''ನದಿ''' ಎನ್ನಬಹುದು. ನದಿಗಳು [[ಸರೋವರ|ಸರೋವರದಲ್ಲಿ]], ಬುಗ್ಗೆ ಅಥವಾಾಅಥವಾ ಊಟೆ(spring)ಯಲ್ಲಿ ಅಥವಾ ಕೆಲವು ಚಿಕ್ಕ [[ಕೊಳ|ಕೊಳಗಳ]] ಸಮ್ಮಿಲನದಲ್ಲಿ ಉದ್ಭವಿಸುತ್ತವೆ. ಉದ್ಭವದಿಂದ ಕೆಳಕ್ಕೆ ಹರಿದು [[ಮಹಾಸಾಗರ|ಮಹಾಸಾಗರಗಳಲ್ಲಿ]] ವಿಲೀನವಾಗುತ್ತವೆ. ಪುರಾತನ ಕಾಲದಿಂದಲೂ ನದಿಗಳು ಮಾನವ ನಾಗರೀಕತೆಗಳಿಗೆ ಅತ್ಯಂತ ಮುಖ್ಯವಾಗಿವೆ. ಪ್ರಪಂಚದ ಅನೇಕ ಪ್ರಮುಖ ನಗರಗಳು ನದೀತಟದಲ್ಲಿ ಸ್ಥಿತವಾಗಿವೆ.
 
ನದಿ - ಭೂಖಂಡದ ಯಾ ದ್ವೀಪದ ಮೈಮೇಲೆ ಹರಿಯುವ ನೈಸರ್ಗಿಕ ಮೂಲದ ಜಲಪ್ರವಾಹ (ರಿವರ್). ಸ್ಥಲಾಕೃತಿಕವಾಗಿ ಸಂಬಂಧಿತವಾಗಿರುವ (ಟೋಪೊಗ್ರಾಫಿಕಲಿ ಕನೆಕ್ಟೆಡ್) ನೆಲದ ಹರವಿನಿಂದ ನೀರನ್ನು ಬಸಿಯುವ ನದೀ ವ್ಯವಸ್ಥೆಯ ಭಾಗವೇ ನದಿ. ಈ ಹರವಿಗೆ ನದೀಪಾತ್ರವೆಂದು ಹೆಸರು. ಶಿಲೆಗಳಿಂದ ಯಾ ಮಣ್ಣಿನಿಂದ ಯಾ ಗಿಡಮರ ಹೊದರುಗಳಿಂದಪೊದರುಗಳಿಂದ ಆವೃತವಾಗಿರುವ ಮೈಮೇಲೆ ಪಾತವಾಗುವ ನೀರು, ಮಂಜು, ಹಿಮ ಮೊದಲಾದ ಜಲರೂಪಗಳಲ್ಲಿ ನದೀವ್ಯವಸ್ಥೆ ಆರಂಭವಾಗುವುದು. ಈ ಜಲರೂಪಗಳು ಒಡನೆ ನೆಲದ ಮೇಲಿನ ಪ್ರವಾಹವಾಗಿ ಹರಿದುಹೋಗಬಹುದು ಅಥವಾ ಭೂಗತಪ್ರವಾಹಗಳಾಗಿ ಹರಿಯಬಹುದು.
 
ನದಿ - ಭೂಖಂಡದ ಯಾ ದ್ವೀಪದ ಮೈಮೇಲೆ ಹರಿಯುವ ನೈಸರ್ಗಿಕ ಮೂಲದ ಜಲಪ್ರವಾಹ (ರಿವರ್). ಸ್ಥಲಾಕೃತಿಕವಾಗಿ ಸಂಬಂಧಿತವಾಗಿರುವ (ಟೋಪೊಗ್ರಾಫಿಕಲಿ ಕನೆಕ್ಟೆಡ್) ನೆಲದ ಹರವಿನಿಂದ ನೀರನ್ನು ಬಸಿಯುವ ನದೀ ವ್ಯವಸ್ಥೆಯ ಭಾಗವೇ ನದಿ. ಈ ಹರವಿಗೆ ನದೀಪಾತ್ರವೆಂದು ಹೆಸರು. ಶಿಲೆಗಳಿಂದ ಯಾ ಮಣ್ಣಿನಿಂದ ಯಾ ಗಿಡಮರ ಹೊದರುಗಳಿಂದ ಆವೃತವಾಗಿರುವ ಮೈಮೇಲೆ ಪಾತವಾಗುವ ನೀರು, ಮಂಜು, ಹಿಮ ಮೊದಲಾದ ಜಲರೂಪಗಳಲ್ಲಿ ನದೀವ್ಯವಸ್ಥೆ ಆರಂಭವಾಗುವುದು. ಈ ಜಲರೂಪಗಳು ಒಡನೆ ನೆಲದ ಮೇಲಿನ ಪ್ರವಾಹವಾಗಿ ಹರಿದುಹೋಗಬಹುದು ಅಥವಾ ಭೂಗತಪ್ರವಾಹಗಳಾಗಿ ಹರಿಯಬಹುದು.
==ರಚನೆ==
[[File:Melting Toe of Athabasca Glacier.jpg|thumb|right|Melting toe of Athabasca Glacier, [[Jasper National Park]], [[Alberta|Alberta, Canada]]]]
"https://kn.wikipedia.org/wiki/ನದಿ" ಇಂದ ಪಡೆಯಲ್ಪಟ್ಟಿದೆ