ವಚನ(ವ್ಯಾಕರಣ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಾದಿ ಲಿಂಗ ಸೂಚಕ ನಾಮಗಳಿಗೆ ವಿಭಕ್ತಿಪ್ರತ್ಯಯಗಳು[[ವಿಭಕ್ತಿ ಪ್ರತ್ಯಯಗಳು|ವಿಭಕ್ತಿಪ್ರತ್ಯಯ]]ಗಳು ಸೇರುವ ಪೂರ್ವದಲ್ಲಿ ವಚನಗಳು ಬಂದು ಸೇರುತ್ತವೆ. [[ಕನ್ನಡ]] ಭಾಷೆಯಲ್ಲಿ ವಸ್ತು, [[ಪ್ರಾಣಿ]], ಅಥವಾ ವ್ಯಕ್ತಿಗಳ ಸಂಖ್ಯೆಯನ್ನು ತಿಳಿಸುವ ಶಬ್ದಗಳನ್ನು ವಚನ ಎಂದು ಹೇಳುತ್ತಾರೆ. ಒಂದು ವಸ್ತುವನ್ನು ಹೇಳುವುದು ಏಕವಚನ. ಅನೇಕ ವಸ್ತುಗಳನ್ನು ಹೇಳುವುದು ಬಹುವಚನ.
== ಏಕವಚನ-ದ್ವಿವಚನ-ಬಹುವಚನ ==
ಕೇಶಿರಾಜನ ಸೂ : 104 “ಏಕ-ದ್ವಿತ್ವ ಬಹುತ್ವಮನೇಕ ದ್ವಿ-ಬಹುತ್ವ ವಸ್ತುಗಳೊಳಾಚರಿಪರ್, ಸ್ವಿಕಾರ ಕನ್ನಡದೊಳಗೇಕ ಬಹುತ್ವಂ ದ್ವಿವಚನ ಮುಚಿತದೆ ಬರ್ಕುಂ.” [[ಒಂದು]], [[ಎರಡು]], [[ಮೂರು]] ಎಂದು ಪದಾರ್ಥಗಳ ಸ್ವೀಕೃತ. ಕನ್ನಮಡದಲ್ಲಿ ಏಕ ಮತ್ತು ಬಹುವಚನ. ಸಾಮಾನ್ಯವಾಗಿ ದ್ವಿವಚನ ಉಚಿತವಾಗಿ ಬರುತ್ತದೆ.
೬ ನೇ ಸಾಲು:
:ಬಹುವಚನದಲ್ಲಿ :- ಕುರುಳ್ಗಳಿವು
 
ಒಂದೇ ವಸ್ತುವಿದ್ದರೆ ಏಕವಚನವೆಂದೂ, ಎರಡಾದರೆ ದ್ವಿವಚನವೆಂದೂ, ಎರಡಕ್ಕಿಂತ ಹೆಚ್ಚು ವಸ್ತುವಿದ್ದರೆ ಬಹುವಚನವೆಂದು, ಇದು ಸಂಸ್ಕøತದಲ್ಲಿ[[ಸಂಸ್ಕೃತ]]ದಲ್ಲಿ ಸಾಮಾನ್ಯ ನಿಯಮ. ಆದರೆ ಕನ್ನಡದಲ್ಲಿ[[ಕನ್ನಡ]]ದಲ್ಲಿ ದ್ವಿವಚನವು ವಿಶೇಷ ಸಂದರ್ಭದಲ್ಲಿ ಬರುತ್ತದೆ. ಹಳೆಗನ್ನಡದಲ್ಲಿ[[ಹಳೆಗನ್ನಡ]]ದಲ್ಲಿ ದ್ವಿವಚನ ಸಾಮಾನ್ಯವಾಗಿದ್ದು ಹೊಸಗನ್ನಡದಲ್ಲಿ[[ಹೊಸಗನ್ನಡ]]ದಲ್ಲಿ ಇದು ಇಲ್ಲ. ಸಂಸ್ಕೃತದ ಅನುಕರಣೆಯಿಂದ ಕನ್ನಡಕ್ಕೆ ದ್ವಿವಚನವನ್ನು ತುಂಬಿರಬಹುದು ಎಂಬ ಅಭಿಪ್ರಾಯ ಇದೆ. ಕನ್ನಡದಲ್ಲಿ ಬಹುವಚನ ಸೂಚಕ ಪ್ರತ್ಯಯಗಳಾದ ಗಳ್, ಅರ್, ದಿರ್, ವಿರ್, ಅರ್ಕಳ್ ಇವು ದ್ವಿವಚನಕ್ಕೆ ಹತ್ತುವುದರಿಂದ ದ್ವಿವಚನಕ್ಕೂ, ಬಹುವಚನಕ್ಕೂ ವ್ಯತ್ಯಾಸ ಬರುವುದಿಲ್ಲ. ಈ ಕಾರಣದಿಂದ ಕನ್ನಡದಲ್ಲಿ ದ್ವಿವಚನದ ಬಳಕೆಯ ಅಗತ್ಯವಿಲ್ಲ. ದ್ವಿವಚನವನ್ನು ಬಹುವಚನವೆಂದೇ ಪರಿಗಣಿಸಲಾಗುತ್ತದೆ. ಪ್ರಯೋಗದಲ್ಲಿ ಕಣ್ಗಳ್, ಕೈಗಳ್, ಕಾಲ್ಗಳ್, ತೋಳ್ಗಳ್, ತೊಡೆಗಳ್. ಈ ಪದಗಳಿಗೆ ‘ಗಳ್’ ಎಂಬ ಪ್ರತ್ಯಯ ಸೇರಿದೆ. ಇವು ಎರಡು ಮಾತ್ರವಿರುವುದರಿಂದ ‘ದ್ವಿಮಾನ’ವೆಂದು ಕರೆಯಲಾಗಿದೆ. ಆದುದರಿಂದ ‘ಗಳ್’ ಪ್ರತ್ಯಯವು ದ್ವಿವಚನ ಪ್ರತ್ಯಯವೆಂದು ಕರೆಯಿಸಿಕೊಂಡಿತು. ಸೂತ್ರದಲ್ಲಿ, ‘ವಿಭಕ್ತಿಗಳ ಮೊದಲೊಳ್ ಗಳಾಗಮಮಕ್ಕುಂ’ ಎಂಬ ಉಲ್ಲೇಖವಿದೆ.
 
== ವಿಶೇಷ ರೂಪದ ಬಹುವಚನಗಳು :==
"https://kn.wikipedia.org/wiki/ವಚನ(ವ್ಯಾಕರಣ)" ಇಂದ ಪಡೆಯಲ್ಪಟ್ಟಿದೆ