"ಚೀನಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
 
=== ಆಂಗ್ಲ ಹೆಸರುಗಳು ===
"ಚೀನಾ" ಪದದ ಮೊತ್ತಮೊದಲ ದಾಖಲಿತ ಬಳಕೆ ೧೫೫೫<ref group="nb">ಈಡನ್‌, ರಿಚರ್ಡ್‌. ''ಡಿಕೇಡ್ಸ್‌ ಆಫ್‌ ದಿ ನ್ಯೂ ವರ್ಲ್ಡ್'' (೧೫೫೫) 'ತನ್ನನ್ನು ವಿಶ್ವದ ಶ್ರೇಷ್ಠ ರಾಜ ಎಂದುಕೊಳ್ಳುತ್ತಿದ್ದ ಅರಸನಿದ್ದ ಶ್ರೇಷ್ಠ ಚೀನಾ.'</ref><ref name="OnlineEty">"[http://www.etymonline.com/index.php?term=china ಚೀನಾ]", ''ಆನ್‌ಲೈನ್‌ ವ್ಯುತ್ಪತ್ತಿ ನಿಘಂಟು'' </ref>ರಷ್ಟು ಹಿಂದಿನದು. [[ಮಾರ್ಕೋ ಪೋಲೋ]]<ref name="OnlineEty"/><ref name="Wood">ವುಡ್‌, ಫ್ರಾನ್ಸಿಸ್‌, ''ಡಿಡ್‌ ಮಾರ್ಕೋ ಪೋಲೋ ಗೋ ಟೊ ಚೀನಾ'' (೧೯೯೫), ಪು. ೬೧.</ref>ರಿಂದ ಯೂರೋಪ್‌ನಲ್ಲಿ ಜನಪ್ರಿಯಗೊಳಿಸಲ್ಪಟ್ಟ ''ಚಿನ್'' ಎಂಬ ಪರ್ಷಿಯನ್ ಹೆಸರಿನಿಂದ ಈ ಪದ ಜನಿಸಿದೆ. ಪ್ರಾಚೀನ ಬಳಕೆಯಲ್ಲಿ "ಚೀನಾ" ಪದವನ್ನು ಪಿಂಗಾಣಿಯನ್ನು ಹೆಸರಿಸಲು ಬಳಸಿದ್ದರೂ, ಎರಡೂ ಪದಗಳು ಬೇರೆ ಬೇರೆ ಪರ್ಷಿಯನ್ ಪದ<ref name="AmHer">"[http://dictionary.reference.com/browse/China?qsrc=2888 ಚೀನಾ]", ''ದ ಅಮೆರಿಕನ್‌ ಹೆರಿಟೇಜ್‌ ಡಿಕ್ಷನರಿ ಆಫ್‌ ದಿ ಇಂಗ್ಲಿಷ್‌ ಲಾಂಗ್ವೇಜ್‌ ,'' ಬಾಸ್ಟನ್‌ ಮತ್ತು ನ್ಯೂ ಯಾರ್ಕ್, ಹಫ್‌ಟನ್‌-ಮಿಫ್‌ಲಿನ್‌, ೨೦೦೦.</ref>ಗಳಿಂದ ಜನಿಸಿರುವುದರಿಂದ, ದೇಶದ ಹೆಸರನ್ನು ಪ್ರತ್ಯೇಕ ರೀತಿಯಲ್ಲಿ ಉಚ್ಚರಿಸಲಾಗುತ್ತದೆ. ಈ ಎರಡೂ ಪದಗಳು ಚೀನಾ ಪದಕ್ಕೆ [[ಸಂಸ್ಕೃತ|ಸಂಸ್ಕೃತದಲ್ಲಿ]] ಸಮಾನವಾದ, ''[[ಚೀನಾಗಳು|ಚಿನ]]'' (चीन)<ref name="AmHer"/>ಎಂಬ ಪದದಿಂದ ಉಗಮಗೊಂಡಿವೆ. ಕ್ರಿ. ಪೂ. ೫ನೇ ಶತಮಾನ BCE ಕಾಲದಲ್ಲಿ ಉತ್ತರದ "ಹಳದಿ ಬಣ್ಣದ" ಅನಾಗರಿಕ ಜನಾಂಗವೆಂದು ಉಲ್ಲೇಖಿತವಾಗಿದ್ದು, ''[[ಮಹಾಭಾರತದಲ್ಲಿ ಚೀನಾ|ಮಹಾಭಾರತ]]'' ,<ref name="Liu">ಲಿಯು, ಲಿಡಿಯಾ ಹೇ, ''ದ ಕ್ಲಾಷ್‌ ಆಫ್‌ ಎಂಪೈರ್‌ಸ್‌'' , ಪು. ೭೭.</ref><ref>''ಮಹಾಭಾರತ'' ೬/೯/೬೫-೬೬</ref>ದಲ್ಲಿ ಪ್ರಪ್ರಥಮವಾಗಿ ದಾಖಲಾಗಿದೆ. ಈ ಜನಾಂಗವನ್ನು ರೂಢಿಗತವಾಗಿ ಚೀನಾದ ಪಶ್ಚಿಮ ಭಾಗದಲ್ಲಿದ್ದ [[ಕ್ವಿನ್‌|ಕ್ವಿನ್]](秦) (೭೭೮BC-೨೦೭BC),<ref name="Liu"/><ref>ದಂಡ, ಅಜಿತ್‌ ಕೆ., ''ಏಷ್ಯಾ, ಲ್ಯಾಂಡ್‌ ಅಂಡ್‌ ಪೀಪಲ್‌ '' , ಸಂಪುಟ. ೧, ಭಾಗ ೧, (ಕೋಲ್ಕತಾ, ಭಾರತ), ೨೦೦೩, ಪು. ೧೯೮</ref> ಸಾಮ್ರಾಜ್ಯದವರೆಂದು ಗುರುತಿಸುವರಾದರೂ, ಆ ಕಾಲದಲ್ಲಿ ಟಿಬೆಟ್‌ನಲ್ಲಿದ್ದ ಅಪರಿಚಿತ ಜನಾಂಗವನ್ನೂ ಉಲ್ಲೇಖಿಸಿರಬಹುದು. ಚೀನಾವನ್ನು ಚಾರಿತ್ರಿಕವಾಗಿ [[ಸಿನಾ]] (ಆದ್ದರಿಂದ "ಸಿನೋ-"), [[ಸಿನೇ]], [[ಕ್ಯಾಥೆ]], ಅಥವಾ [[ಸೆರೆಸ್‌]] ಎಂಬ ಹೆಸರುಗಳಿಂದ ಕರೆಯಲಾಗಿದೆ.
 
=== ಚೀನಾ ಹೆಸರುಗಳು ===
೬,೨೬೧

edits

"https://kn.wikipedia.org/wiki/ವಿಶೇಷ:MobileDiff/727506" ಇಂದ ಪಡೆಯಲ್ಪಟ್ಟಿದೆ