ಋಗ್ವೇದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{ಹಿಂದೂ ಧರ್ಮಗ್ರಂಥಗಳು}}
ನಾಲ್ಕು [[ವೇದ|ವೇದಗಳಲ್ಲಿ]] ಮೊದಲನೆಯದುಮೊದಲನೆಯದಾದ ಋಗ್ವೇದವು ಜಗತ್ತಿನಲ್ಲೇ ಅತಿ ಪ್ರಾಚೀನವಾದ ಸಾಹಿತ್ಯ. .ಚತುರ್ಮುಖ [[ಬ್ರಹ್ಮ|ಬ್ರಹ್ಮನ]] ಪೂರ್ವಮುಖದಿಂದ ಹೊರಬಂದಿದೆ.ಈ ವೇದದ ಮಂತ್ರಗಳನ್ನು ಯಜ್ಞ,ಯಾಗಾದಿಗಳನ್ನು ಮಾಡುವಾಗ,ದೇವತೆಗಳನ್ನು ಆಹ್ವಾನಿಸಲು ಉಪಯೋಗಿಸುತ್ತಾರೆ.ಯಜ್ಞದಲ್ಲಿ ಋಗ್ವೇದ ಮಂತ್ರಗಳನ್ನು ಪಠಿಸುವವರಿಗೆ "ಹೋತೃ"ವೆಂದು ಕರೆಯುತ್ತಾರೆ.ಋಗ್ವೇದದಲ್ಲಿ ಅನೇಕ ಶಾಖೆಗಳಿವೆ.[[ಆಯುರ್ವೇದ]] ಇದರ ಉಪವೇದ.
 
ಸ್ತೋತ್ರಪ್ರಧಾನವಾಗಿರುವ ಋಗ್ವೇದದಲ್ಲಿ ಎಂಟು ಅಷ್ಟಕಗಳು, ಮತ್ತು ಹತ್ತು ಮಂಡಲಗಳು ಇವೆ. "ಅಕ್ಷೈಃ ಮಾ ದೀವ್ಯ ಕೃಷಿಮಿತ್ ಕೃಷಸ್ವ", ಅಂದರೆ, "ಜೂಜಾಡಬೇಡ, ಬೇಸಾಯವನ್ನು ಮಾಡು" ಎನ್ನುವ ಸಾಮಾಜಿಕ ನೀತಿಯನ್ನು ಬೋಧಿಸುವ ಮಂತ್ರಗಳೂ ಇದರಲ್ಲಿವೆ.
 
{{wikiquote}}
*[http://portal.unesco.org/ci/en/ev.php-URL_ID=22245&URL_DO=DO_TOPIC&URL_SECTION=201.html Rigveda - Nominations submitted by India in 2006-2007 for inclusion in the Memory of the World Register.] ([http://portal.unesco.org/ci/en/files/22246/1148911056158_India_Rigveda.doc/58+India+Rigveda.doc .doc format])
"https://kn.wikipedia.org/wiki/ಋಗ್ವೇದ" ಇಂದ ಪಡೆಯಲ್ಪಟ್ಟಿದೆ