ಇವರು ಕನ್ನಡಿಗರು ಮತ್ತು ಕೊಡವರು. ಕೊಡಗು ಮತ್ತು ಅಲ್ಲಿನ ಜನರು, ಪ್ರದೇಶಗಳು, ಸಂಸ್ಕೃತಿ, ಇತ್ಯಾದಿಗಳ ಬಗ್ಗೆ ಬರೆಯಬಲ್ಲರು. ಆಂಗ್ಲ ಭಾಷೆಯಿಂದ ಸಮರ್ಥವಾಗಿ ಕನ್ನಡಿಸಬಲ್ಲರು. ಇವರು ಇಂಜಿನಿಯರಿಂಗ್ ಪದವೀಧರರಾಗಿದ್ದು, ಮೂರೂವರೆ ದಶಕಗಳಿಗಿಂತಲೂ ಹೆಚ್ಚು ಕಾಲ ಇಂಜಿನಿಯರಿಂಗ್ ಉದ್ಯಮದಲ್ಲಿ ಅನುಭವಿಗಳು.