ಗೂಢಚರ್ಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ವೇಷ ಮರೆಸಿಕೊಂಡು ಶತ್ರು ಶಿಬಿರಗಳಿಗಾಗಲಿ, ಶತ್ರು ದೇಶಗಳಿಗಾಗಲಿ ಹೋಗಿ ಅಲ್ಲ...
 
No edit summary
೧ ನೇ ಸಾಲು:
{{Wikify}}
ವೇಷ ಮರೆಸಿಕೊಂಡು ಶತ್ರು ಶಿಬಿರಗಳಿಗಾಗಲಿ, ಶತ್ರು ದೇಶಗಳಿಗಾಗಲಿ ಹೋಗಿ ಅಲ್ಲಿನ ರಕ್ಷಣಾ ವ್ಯವಸ್ಥೆಗಳು, ಚಲನವಲನಗಳು, ರಾಜಕೀಯ ರಹಸ್ಯಗಳು ಮುಂತಾದವನ್ನು ಗುಟ್ಟಿನಲ್ಲಿ ಪತ್ತೆ ಮಾಡುವ ಕಾರ್ಯ (ಸ್ಪೈಯಿಂಗ್), ಬೇಹುಗಾರಿಕೆ ಪರ್ಯಾಯ ಪದ. ಗೂಢಚರ್ಯೆ ವೃತ್ತಿ ಮಾಡುವುದಕ್ಕೂ ಗುಪ್ತಚಾರರನ್ನು ಉಪಯೋಗಿಸುವ ವ್ಯವಸ್ಥೆಗೂ ಫ್ರೆಂಚ್ ಭಾಷೆಯ ಎಸ್ಪಿಯೋನೇಜ್ ಎಂಬ ಹೆಸರು ಈಗ ರೂಢಿಯಲ್ಲಿದೆ. ಎಲ್ಲ ಗೂಢಚಾರರಲ್ಲೂ ಇರಬೇಕಾದ ದಿಟ್ಟತನ, ಧೈರ್ಯ, ಸಾಹಸಪ್ರವೃತ್ತಿ, ಅಸಾಮಾನ್ಯವಾದ ವ್ಯವಹಾರ ಜ್ಞಾನ, ದೀರ್ಘಕಾಲದವರೆಗೂ ತಾಳಿಕೊಂಡಿರಬಲ್ಲ ಸಹನಶಕ್ತಿ, ಸಮರ್ಥ ವರದಿಗಳನ್ನು ಗುಪ್ತವಾಗಿ ರವಾನಿಸಬಲ್ಲ ಕೌಶಲ, ನಿರ್ಧರಣ ಸಾಮರ್ಥ್ಯ ಇತ್ಯಾದಿ. ತಮ್ಮತನವನ್ನು ಸದಾ ಉಳಿಸಿಕೊಂಡು ಇತರರೊಡನೆ ಸಮರಸವಾಗಿ ಬೆರೆತು ಅವರಿಂದ ಉಪಯುಕ್ತ ಮಾಹಿತಿಗಳನ್ನು ಸಂಗ್ರಹಿಸುವ ವ್ಯವಹಾರಚತುರರಿರುವರು.
 
ವೇಷ ಮರೆಸಿಕೊಂಡು ಶತ್ರು ಶಿಬಿರಗಳಿಗಾಗಲಿ, ಶತ್ರು ದೇಶಗಳಿಗಾಗಲಿ ಹೋಗಿ ಅಲ್ಲಿನ ರಕ್ಷಣಾ ವ್ಯವಸ್ಥೆಗಳು, ಚಲನವಲನಗಳು, ರಾಜಕೀಯ ರಹಸ್ಯಗಳು ಮುಂತಾದವನ್ನು ಗುಟ್ಟಿನಲ್ಲಿ ಪತ್ತೆ ಮಾಡುವ ಕಾರ್ಯ (ಸ್ಪೈಯಿಂಗ್), ಬೇಹುಗಾರಿಕೆ ಪರ್ಯಾಯ ಪದ. ಗೂಢಚರ್ಯೆ ವೃತ್ತಿ ಮಾಡುವುದಕ್ಕೂ ಗುಪ್ತಚಾರರನ್ನು ಉಪಯೋಗಿಸುವ ವ್ಯವಸ್ಥೆಗೂ ಫ್ರೆಂಚ್ ಭಾಷೆಯ[[ಭಾಷೆ]]ಯ ಎಸ್ಪಿಯೋನೇಜ್ ಎಂಬ ಹೆಸರು ಈಗ ರೂಢಿಯಲ್ಲಿದೆ. ಎಲ್ಲ ಗೂಢಚಾರರಲ್ಲೂ ಇರಬೇಕಾದ ದಿಟ್ಟತನ, ಧೈರ್ಯ, ಸಾಹಸಪ್ರವೃತ್ತಿ, ಅಸಾಮಾನ್ಯವಾದ ವ್ಯವಹಾರ ಜ್ಞಾನ, ದೀರ್ಘಕಾಲದವರೆಗೂ ತಾಳಿಕೊಂಡಿರಬಲ್ಲ ಸಹನಶಕ್ತಿ, ಸಮರ್ಥ ವರದಿಗಳನ್ನು ಗುಪ್ತವಾಗಿ ರವಾನಿಸಬಲ್ಲ ಕೌಶಲ, ನಿರ್ಧರಣ ಸಾಮರ್ಥ್ಯ ಇತ್ಯಾದಿ. ತಮ್ಮತನವನ್ನು ಸದಾ ಉಳಿಸಿಕೊಂಡು ಇತರರೊಡನೆ ಸಮರಸವಾಗಿ ಬೆರೆತು ಅವರಿಂದ ಉಪಯುಕ್ತ ಮಾಹಿತಿಗಳನ್ನು ಸಂಗ್ರಹಿಸುವ ವ್ಯವಹಾರಚತುರರಿರುವರು.
 
 
"https://kn.wikipedia.org/wiki/ಗೂಢಚರ್ಯೆ" ಇಂದ ಪಡೆಯಲ್ಪಟ್ಟಿದೆ