ಫ್ರಾನ್ಸಿಸ್ ಗಾಲ್ಟನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: ==ಗಾಲ್ಟನ್, ಸರ್ ಫ್ರಾನ್ಸಿಸ್== 1822-1911. ಪ್ರಸಿದ್ಧ ವಿಜ್ಞಾನಿ. ಹುಟ್ಟಿದ್ದು ಬರ್ಮ... |
No edit summary |
||
೧ ನೇ ಸಾಲು:
{{Incomplete}}
==ಗಾಲ್ಟನ್, ಸರ್ ಫ್ರಾನ್ಸಿಸ್==
1822-1911. ಪ್ರಸಿದ್ಧ ವಿಜ್ಞಾನಿ. ಹುಟ್ಟಿದ್ದು ಬರ್ಮಿಂಗ್ಹ್ಯಾಮಿನಲ್ಲಿ. ಈತ ಚಾಲ್ರ್ಸ ಡಾರ್ವಿನ್ನನ ಸಮೀಪಬಂಧು. ಕಿಂಗ್ ಎಡ್ವಡ್ರ್ಸ
ಸಂಖ್ಯಾಕಲನ ಪದ್ಧತಿ ಯನ್ನು ವಿಶೇಷವಾಗಿ ಈತ ಬಳಕೆಗೆ ತಂದ. ಶ್ರೀಮಂತ ಕುಟುಂಬದವನಾದುದರಿಂದ ಯಾವೊಂದು ಹುದ್ದೆಗೂ ಅಂಟದೆ ಕೊನೆಯವರೆಗೂ ಈತ ಸ್ವತಂತ್ರ್ಯವಾದ ಸಂಶೋಧನೆ ಮತ್ತು ಅಧ್ಯಯನಗಳನ್ನು ನಡೆಸಿದ. ತುಂಬು ಪ್ರತಿಭಾವಂತನಾದ ಈತನಲ್ಲಿ ಅಮಿತವಾದ ಆಸಕ್ತಿ. ಅದ್ಭುತವಾದ ಕಲ್ಪನೆಯಿದ್ದುದರಿಂದ ಹೊಸ ಹೊಸ ಸಂಶೋಧನೆಗಳಿಗೆ ಬುನಾದಿ ಹಾಕಿದ. ಮಾನವ ಕಪಾಲಮಾಪನ, ಉತ್ತಮ ಸಂತಾನವಿಜ್ಞಾನ, ಸಂಖ್ಯಾಕಲನ ವಿಜ್ಞಾನದಲ್ಲಿ ಕ್ವೆಟ್ಲೆಟ್ ಪದ್ಧತಿ, ಬುದ್ಧಿಮಾಪನ ಪರೀಕ್ಷಾ, ಯಂತ್ರರಚನೆ-ಈ ಕ್ಷೇತ್ರಗಳಲ್ಲಿ ಈತ ಆದ್ಯನೆನ್ನಲಾಗಿದೆ.
|