ಬಾಬಾ ಅಮ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
==ಹುಟ್ಟು ಮತ್ತು ಬಾಲ್ಯ==
 
[[ಮಹಾರಾಷ್ಟ್ರ]]ದ ವಾರ್ಧಾ ಜಿಲ್ಲೆಯ ಹಿಂಗಣಘಾಟ್ ಎಂಬಲ್ಲಿಯ [[ಬ್ರಾಹ್ಮಣ]] ಜಮೀನುದಾರರ ಕುಟುಂಬದಲ್ಲಿ , ಹಿರಿಯ ಮಗನಾಗಿ ಜನನ. ಹೊರ ಜಗತ್ತಿನ ಪರಿಚಯವೇ ಆಗದಂತಹ ಪರಿಸರದಲ್ಲಿ ಬಾಲ್ಯ ಕಳೆಯಿತು. ೧೪ ವರ್ಷ ವಯಸ್ಸಿನಲ್ಲಿಯೇ ತನ್ನದೇ ಬಂದೂಕಿನಲ್ಲಿ ಅಕ್ಕಪಕ್ಕದ ಕಾಡುಗಳಲ್ಲಿ [[ಕಾಡುಹಂದಿ]] , [[ಜಿಂಕೆ]] ಹೊಡೆಯುವಂತಹ ಶ್ರೀಮಂತ ಜೀವನಮಟ್ಟ.ಮುಂದೆ ನಾಗಪುರದಲ್ಲಿ[[ನಾಗಪುರ]]ದಲ್ಲಿ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಸೀಟುಗಳಿಗೆ ಚಿರತೆಯ[[ಚಿರತೆ]]ಯ ಚರ್ಮ ಹೊಚ್ಚಿದ್ದ ಸಿಂಗರ್ ಸ್ಪೋರ್ಟ್ಸ್ ಕಾರಿನಲ್ಲಿ ಓಡಾಟ. ಸಿನೆಮಾ ಬಗ್ಯೆ ಬಹಳ ಹುಚ್ಚು. ಪತ್ರಿಕೆಗಳಲ್ಲಿ ಚಲನಚಿತ್ರಗಳ ವಿಮರ್ಶೆ ಬರೆಯುವ ಹವ್ಯಾಸ. ಸಿನೆಮಾ ನೋಡಲಿಕ್ಕೆ ಹೋದರೆ ಎರಡು ತಿಕೀಟು ಕೊಳ್ಳುವುದು- ಒಂದು ಕೂರಲಿಕ್ಕೆ , ಇನ್ನೊಂದು ಕಾಲು ನೀಡಲಿಕ್ಕೆ !. ಅಂದಿನ ಖ್ಯಾತ ಹಾಲಿವುಡ್ ತಾರೆಗಳು [[ಗ್ರೇಟಾ ಗಾರ್ಬೋ]] ಮತ್ತು [[ನೋರ್ಮಾ ಶಿಯರರ್]] ರೊಂದಿಗೆ ಪತ್ರವ್ಯವಹಾರ.
 
==ಮನಃಪರಿವರ್ತನೆ==
"https://kn.wikipedia.org/wiki/ಬಾಬಾ_ಅಮ್ಟೆ" ಇಂದ ಪಡೆಯಲ್ಪಟ್ಟಿದೆ