ಹೆಲ್ಲೊ ವರ್ಲ್ಡ್ ಕಂಪ್ಯೂಟರ್ ಪ್ರೋಗ್ರ್ಯಾಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
[[ಚಿತ್ರ:Hello_World!_in_Firefox_31.png|thumb|right|<font face="Arial"><figcaption id="16">Aಒಂದು "Hello, World!" program,ಕ್ರಮವಿಧಿ written, inಜಾವಾಸ್ಕ್ರಿಪ್ಟ್ [[https://knen.wikipedia.org/wiki/JavaScript|JavaScript]] andನಲ್ಲಿ executedಬರೆದದ್ದು inಮತ್ತು ಫೈರ್ ಫಾಕ್ಸ್[[https://knen.wikipedia.org/wiki/Firefox|Firefox]] 31 ನಲ್ಲಿ ತೋರಿಸಿದ್ದು </figcaption></font>]] [[ಚಿತ್ರ:CNC_Hello_World.jpg|thumb|right|CNC machining test in [[ಅಕ್ರಿಲಿಕ್|Perspex]]]][[ಚಿತ್ರ:HelloWorld_Maktivism_ComputerProgramming_LEDs.jpg|thumb|A "Hello,
World!" message being displayed through long-exposure light painting with a moving strip of LED lights]] ಒಂದು '''"'ಹೆಲ್ಲೊ ವರ್ಲ್ಡ್!" ಪ್ರೋಗ್ರ್ಯಾಮು''' ( '''"Hello, World!" program'' )' ತೋರುತೆರೆಯೊಂದರ ಮೇಲೆ "Hello, World!" ( ಅಥವಾ ಅಂತಹ ಬೇರೆ ಸಂದೇಶ ) ಎಂದು ತೋರಿಸುವ ಒಂದು ಕಂಪ್ಯೂಟರ್ ಪ್ರೊಗ್ರ್ಯಾಮ್ ಆಗಿದೆ. . ಬಹಳಷ್ಟು ಪ್ರೋಗ್ರ್ಯಾಮಿಂಗ್ ಭಾಷೆಗಳಲ್ಲಿ ಸಾಧ್ಯವಿರುವ ಬಲುಸರಳವಾದ ಪ್ರೋಗ್ರ್ಯಾಂ ಆದ ಕಾರಣ ಅದನ್ನು ಪ್ರೋಗ್ರ್ಯಾಮಿಂಗ್ ಭಾಷೆಯೊಂದನ್ನು ಕಲಿಯಲು ಆರಂಭಿಸುವವರಿಗೆ ಆ ಭಾಷೆಯ ಮೂಲ ರಚನೆಯನ್ನು ತೋರಿಸಿಕೊಡಲು ಬಳಸಲಾಗುತ್ತಿದೆ. ಒಂದು ಭಾಷೆ ಅಥವಾ ಕಂಪ್ಯೂಟರ್ ನ ಕಾರ್ಯಕಾರಿ ವ್ಯವಸ್ಥೆಯು ವ್ಯವಸ್ಥೆ ಯು ಸರಿಯಾಗಿ ಕೆಲಸ ಮಾದುತ್ತಿರುವುದನ್ನುಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಲೂ ಅದನ್ನು ಬಳಸಲಾಗುತ್ತದೆ.
==ಉದ್ದೇಶ==