ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೮೧ ನೇ ಸಾಲು:
:ದೇವರ ಮಹಿಮೆಯ ಜ್ಞಾನವುಳ್ಳ ಅಚಲ ಸ್ನೇಹವೇ ಭಕ್ತಿ . ಅದೇ ಮುಕ್ತಿಸಾಧನ . ಬೇರೆ ಅಲ್ಲ . ಜ್ಞಾನವೆಂದರೆ ಶಾಸ್ತ್ರ ಜ್ಞಾನ .
===ಮುಕ್ತಿರ್ನ್ಶೆಜ ಸುಖಾನುಭೂತಿ ===
:ಮುಕ್ತಿ ಎಂದರೆ ಅವಿದ್ಯೆಯೆಂಬ[[ಅವಿದ್ಯೆ]]ಯೆಂಬ ಬಂಧದಿಂದ ಬಿಡುಗಡೆ. ಸಂಸಾರಕ್ಕೆ [[ಅವಿದ್ಯೆ]] ಕಾರಣ .ಆದರೆ ಅದು ಮಿಥ್ಯೆಯಲ್ಲ . ಮುಕ್ತಿಯು ಆನಂದಮಯವಾದುದು. ಅದಕ್ಕೆ ಅವ್ಯಾಕೃತ ಆಕಾಶ , ಪರಮ ಪದ , ವೈಕುಂಠ , ಶ್ವೇತದ್ವೀಪ , ಮೊದಲಾದ ಹೆಸರುಗಳಿವೆ . '''ಪ್ರಕೃತಿ ಮಂಡಲಕ್ಕೂ ಪರಮಪದಕ್ಕೂ ಮಧ್ಯೆ ವಿರಜಾ ನದಿ ಇದೆ'''. ಮುಕ್ತರು ಅಣು ರೂಪರಾದರೂ ಭೋಗಕ್ಕೆ ಅನುಗುಣವಾಗಿ ಪರಿಮಾಣಹೊಂದಿ , ಕ್ಷೀರಸಾಗರ , ಅಶ್ವತ್ಥವನಗಳಲ್ಲಿ , ಭೋಗವನ್ನು ಅನುಭವಿಸುವರು. ಮುಕ್ತಿಯೆಂದರೆ ಜೀವ - ಪರಮಾತ್ಮರ ಐಕ್ಯವಲ್ಲ . ಸ್ವರೂಪ ನಾಶವಾದರೆ. ಮುಕ್ತಿಯಿಂದ ಏನು ಪ್ರಯೋಜನ ? ಮುಕ್ತಿಯಲ್ಲಿ ಅರ್ಹತೆಗೆ ತಕ್ಕಂತೆ ತಾರತಮ್ಯವುಂಟು .
;ದೇವರ ಪ್ರೀತಿಗಾಗಿ ಕರ್ಮ(ನಿತ್ಯ-ನೈಮಿತ್ತಿಕ) ಮಾಡಬೇಕು. ಸ್ತ್ರೀ ಶೂದ್ರರಿಗೆ ವೇದಾಧಿಕಾರವಿಲ್ಲ. ಆದರೆ ಪುರಾಣ ಶ್ರವಣ ಮಾಡಬಹುದು. ಹರಿಭಕ್ತಿ ಬೆಳೆಸಬಹುದು .
:ಮುಕ್ತಿ ಎಂದರೆ ಅವಿದ್ಯೆಯಿಂದ[[ಅವಿದ್ಯೆ]]ಯಿಂದ ಬಿಡುಗಡೆ ; '''ಅವಿದ್ಯೆಯು[[ಅವಿದ್ಯೆ]]ಯು ಮಿಥ್ಯೆಯಲ್ಲ''' - ಸತ್ಯ. ; ಪ್ರಕೃತಿ ಮಂಡಲಕ್ಕೂ ಪರಮ ಪದಕ್ಕೂ ಮಧ್ಯೆ '''ವಿರಜಾ ಎಂಬ ನದಿ''' ಇದೆ. ಉತ್ತಮ ಜೀವಿಗಳು ಹರಿ ಭಕ್ತಿಯಿಂದ ಮುಕ್ತಿ ಪಡೆದು ಆ ನದಿಯನ್ನು ದಾಟಿ, '''ಕ್ಷೀರ ಸಾಗರ, ಅಶ್ವತ್ಥ ವನ, ವೈಕುಂಠವೇ''' ಮೊದಲಾದ ಕಡೆ ಆನಂದ ಮಯವಾದ ಭೋಗವನ್ನು ಅನುಭವಿಸುವರು.
:ಮೋಕ್ಷದಲ್ಲೂ ಜೀವ ಈಶ್ವರರಿಗೆ ಬೇಧವುಂಟು. ಜೀವಿಗಳು ಅನಂತ - ಒಂದೊಂದೂ ಭಿನ್ನ - ಶಾಶ್ವತ; ಮೋಕ್ಷದಲ್ಲಿ ಜೀವನ ಅಸ್ತಿತ್ವ ನಾಶವಾದರೆ ಮೋಕ್ಷಕ್ಕೆ ಅರ್ಥವಿಲ್ಲ [ಜೀವನು ಬ್ರಹ್ಮನಲ್ಲಿ ಲೀನವಾದರೆ].
;ರಾಜಸ ಮತ್ತು ತಾಮಸ ಜೀವಿಗಳಿಗೆ ಮೋಕ್ಷವಿಲ್ಲ. ಸಾತ್ವಿಕ ಜೀವಿಗಳಿಗೆ ಮಾತ್ರ ಮೋಕ್ಷ.
೧೦೭ ನೇ ಸಾಲು:
*ವಿಷ್ಣುವಿನ ನಂತರದ ಸ್ಥಾನ ಲಕ್ಷ್ಮಿಗೆ . ಅವಳು ಅವನ ಶಕ್ತಿ ; ಆದರೆ ಅವನಿಂದ ಬೇರೆ -ಸ್ವಲ್ಪ ಕಡಿಮೆಯ ಸ್ಥಾನ. ಲಕ್ಷ್ಮಿಯ ನಂತರದ ಸ್ಥಾನ-ವಾಯುವಿಗೆ ; ಅವನೇ ಪ್ರಾಣದೇವರು ; ಅವನೇ ಹರಿಯ ಪ್ರತಿಬಿಂಬ ; ಅವನಿಗೆ ರುದ್ರ ಗರುಡರು ಪ್ರತಿಬಿಂಬಗಳು ; ಅವರಿಗೆ ಪ್ರತಿಬಿಂಬರು ಪ್ರಾಣ, ಅನಿರುದ್ಧರು. ಸೂರ್ಯ ಚಂದ್ರರು. ಅವರಿಗೆ ಪ್ರತಿಬಿಂಬಗಳು ಋಷಿ ಮುನಿಗಳು. ಹೀಗೆ ಬಿಂಬ ಪ್ರತಿಬಿಂಬ ವ್ಯವಸ್ಥೆ - ಸೃಷ್ಟಿಯ ಕ್ರಮ ; ಬಿಂಬಕ್ಕಿಂತ ಪ್ರತಿಬಿಂಬ ಶತಾಂಶ ನ್ಯೂನ [ಕಡಿಮೆ ಶಕ್ತಿಯುಳ್ಳದ್ದು].
== ಪದಾರ್ಥ ವಿಭಾಗ ==
*ಜಗತ್ತು -ದ್ರವ್ಯ :- ಪದಾರ್ಥಗಳು ಹತ್ತು -ದ್ರವ್ಯಗಳು ಇಪ್ಪತ್ತು-'''ಪ್ರಕೃತಿ ಎಂಬ ದ್ರವ್ಯವು ವಿಶ್ವದ ಮೂಲ'''. [[ಅವಿದ್ಯೆ ]]ಅಥವಾ '''ಮಾಯೆಯೂ ಒಂದು ದ್ರವ್ಯವೇ'''; ಅದು ಒಬ್ಬೊಬ್ಬರಿಗೂ ಬೇರೆಬೇರೆ. '''ಕಾಲವೂ ದ್ರವ್ಯವೇ'''. ಅದು ಪ್ರಕೃತಿಯಿಂದ ಹುಟ್ಟುತ್ತದೆ. ಎಲ್ಲಾ ಪದಾರ್ಥಗಳಿಗೂ ಆಧಾರವಾಗಿದೆ.
ಕರ್ಮ :-ಇದು ಫಲಕಾರಕ ; ವಿಶೇಷಣವಿರುವುದು (ಗುಣ) ; ಈಶನ ಶಕ್ತಿ ಅಚಿಂತ್ಯ ; ಸಹಜ ; ಆಧೇಯ (ಅವಲಂಬಿತ)
:ಪದ (ಮಾತು ): ಎಲ್ಲಾಶಬ್ದ ಗಳಿಗೂ ಪರಮಾತ್ಮ ಪರ ಅರ್ಥ ಇದೆ,ಉದಾ : ಅಗ್ನಿ - ಎಂದರೆ ಬೆಂಕಿಯೂ ಹೌದು ,ದೇವತೆಯೂ ಹೌದು.
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ