ಶೈವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೩ ನೇ ಸಾಲು:
:ಮಾಯೆಯಲ್ಲಿ ಶುದ್ಧ ಮಾಯೆ ಮತ್ತು ಅಶುದ್ಧಮಾಯೆ ಎಂದು (ಎರಡು ವಿಧದ.) ಬೇಧವಿದೆ. . ಶುದ್ಧಮಾಯೆ ಮತ್ತು ಶಿವ ಸಂಬಂಧದಿಂದ , ನಾದ , ಬಿಂದು , ಸದಾಖ್ಯ , ಮಹೇಶ್ವರಿ ಮತ್ತು ಶುದ್ಧವಿದ್ಯಗಳೆಂಬ ಐದು ತತ್ವಗಳು ಹುಟ್ಟುತ್ತವೆ. ಇವು ಸೃಷ್ಟಿಚಿiನ್ನು ಮುಂದುವರಿಸುತ್ತವೆ. ಅವುಗಳಿಂದ - ಮಾಯೆ ಕಾಲ, ನಿಯತಿ ,ಕಲಾ , ವಿದ್ಯಾ , ರಾಗ ಪುರುಷ , ಈ ಏಳು ತತ್ವಗಳು ಹುಟ್ಟುತ್ತವೆ. ಅನಂತರ , ಪ್ರಕೃತಿ ,ಅದರಿಂದ ಚಿತ್ತ, ಬುದ್ಧಿ , ತನ್ಮಾತ್ರ (೫) ; ಜ್ಞಾನೇಂದ್ರಯ (೫) ; ಕರ್ಮೇಂದ್ರಿಯ , ಪಂಚ ಭೂತಗಳು , ಕರ್ವ್ಮಂದ್ರಿಯ(೫) ; ಪಂಚ ಮಹಾಭೂತಗಳು - ಎಂಬ ೩೩ತತ್ವ ಗಳು ಹುಟ್ಟುತ್ತವೆ ಹೀಗೆ ಸೃಷ್ಟಿಯು ೩೬ ತತ್ವಗಳಿಂದ ಆಗಿವೆ.
== ಜೀವ ==
ಜೀವನು (ಪಶು) ಸರ್ವವ್ಯಾಪಿ, ನಿತ್ಯ, ಚೈತನ್ಯನಾಗಿದ್ದು , ಇಚ್ಛಾ, ಜ್ಞಾನ , ಕ್ರಿಯೆ ಯಿಂದ ಕೂಡಿದ್ದಾನೆ. [[ಅವಿದ್ಯೆ]] ಎಂಬ ಪಾಶ ದಿಂದ ಬಂಧಿತನಾಗಿದ್ದಾನೆ.
== ಅವಿದ್ಯಾ ==
:ಜೀವನನ್ನು ಬಂಧಿಸಿರುವ ಪಾಶಗಳು ಮೂರು ; ಅವಿದ್ಯಾ, ಕರ್ಮ ,ಮಾಯಾ .
:ಎಲ್ಲಾ ಜೀವಿಗಳನ್ನು ಆವರಿಸಿರುವ [[ಅವಿದ್ಯೆ]] -ಒಂದೇ. ಇದರಿಂದ ಜೀವನು , ತಾನು ಅಲ್ಪ , ಅಣು , ಶಾಂತ , ಶರೀರಿ , ಎಂಬ "ಆಣವ ಮಲ" ಎಂಬ ಭಾವನೆಗೆ ಒಳಗಾಗುತ್ತಾನೆ. ಜೀವನ ಸ್ವ-ಸರೂಪ ಮರೆಗೊಳಿಸಿರುವುದರಿಂದ ಅದಕ್ಕೆ '''[[ಅವಿದ್ಯೆ]]''' ಎಂದು ಹೆಸರು .
:ಕರ್ಮವು ಸೂಕ್ಷ್ಮವಾಗಿದ್ದು ಅದೃಷ್ಟವಾಗಿದೆ. ಇದು ಜಡ ಮತ್ತು ಚೇತನಗಳ ಮಿಶ್ರಣಕ್ಕೆ ಕಾರಣ. ಈ ದೋಷಕ್ಕೆ ಕಾರ್ಮಣ (ಕಾರ್ಮಿಕ ಮಲ) ವೆಂದು ಹೆಸರು ಜಗತ್ತಿಗೆ ಕಾರಣವಾದ ಮಾಯೆಯಿಂದ (ಮಾಯಿಕ ಮಲ) ಮಾಯೀಯ ಉಂಟಾಗಿದೆ.
:ಜೀವಿಗಳು ಮೂರು ಬಗೆ . ಉತ್ತಮ ಆಣವ ಮಲ ಮಾತ್ರವಿರುವವರು- '''ವಿಜ್ಞಾನಾಕಲರು''' ಆಣವ ಮತ್ತು ಕಾರ್ಮಣ ಮಲದವರು - ಪ್ರಳಯಾಕಲರು : ಮಲತ್ರಯದವರು -ಸಕಲರು ; ಮುಕ್ತಿ ಪಡೆಯಲು ಮಲತ್ರಯದಿಂದ ಬಿಡುಗಡೆಯಾಗಬೇಕು. ಅದು ಶಿವಾನುಗ್ರಹದಿಂದ ಮಾತ್ರಾ ಸಾಧ್ಯ.
"https://kn.wikipedia.org/wiki/ಶೈವ_ಪಂಥ" ಇಂದ ಪಡೆಯಲ್ಪಟ್ಟಿದೆ