ಮುಖ್ಯ ಮೆನು ತೆರೆ
{{#if:|

ವಿಯೆನ್ನ (ಜರ್ಮನ್:Wien) ಆಸ್ಟ್ರಿಯ ದೇಶದ ರಾಜಧಾನಿ ಮತ್ತು ಅದರ ೯ ರಾಜ್ಯಗಳ್ಳಲೊಂದು. ೧.೭ ದಶಲಕ್ಷ ಜನಸಂಖ್ಯೆ ಹೊಂದಿರುವ ಈ ನಗರ ಆಸ್ಟ್ರಿಯಾದ ಪ್ರಮುಖ ನಗರವಾಗಿದೆ.[೧] ಆಸ್ಟ್ರಿಯದ ಅತ್ಯಂತ ದೊಡ್ಡ ನಗರವಾಗಿರುವ ವಿಯೆನ್ನ ಅದರ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಕೇಂದ್ರವಾಗಿದೆ. ಯುರೋಪಿನ ಒಕ್ಕೂಟದಲ್ಲಿ ೧೦ನೆಯ ದೊಡ್ಡ ನಗರ ಕೂಡ ಆಗಿದೆ. ಈ ನಗರವು ಸಂಯುಕ್ತ ರಾಷ್ಟ್ರಗಳು ಮತ್ತು ಒಪೆಕ್ ಸಂಘಗಳ ಆತಿಥ್ಯವನ್ನು ಸಹ ವಹಿಸಿಕೊಡಿದೆ.

ವಿಯೆನ್ನ
Wien
Skyline of ವಿಯೆನ್ನ
ವಿಯೆನ್ನ ಬಾವುಟ
ಬಾವುಟ
Official seal of ವಿಯೆನ್ನ
ಮುದ್ರೆ
ಆಸ್ಟ್ರಿಯ ದೇಶದ ಭೂಪಟದಲ್ಲಿ ವಿಯೆನ್ನ
ಆಸ್ಟ್ರಿಯ ದೇಶದ ಭೂಪಟದಲ್ಲಿ ವಿಯೆನ್ನ
ರೇಖಾಂಶ: 48°12′31.5″N 16°22′21.3″E / 48.208750°N 16.372583°E / 48.208750; 16.372583
ದೇಶ ಆಸ್ಟ್ರಿಯ ಆಸ್ಟ್ರಿಯ
ರಾಜ್ಯ ವಿಯೆನ್ನ
ಸರ್ಕಾರ
 - ಮೇಯರ್ ಮತ್ತು ರಾಜ್ಯಪಾಲ ಮೈಕಲ್ ಹೌಪ್ಲ್ (ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ)
ವಿಸ್ತೀರ್ಣ
 - ಒಟ್ಟು ೪೧೪.೯೦ ಚದರ ಕಿಮಿ (೧೬೦.೨ ಚದರ ಮೈಲಿ)
 - ಭೂಭಾಗ ೩೯೫.೫೧ ಚದರ ಕಿಮಿ (೧೫೨.೭ ಚದರ ಮೈಲಿ)
 - ಜಲಪ್ರದೇಶ ೧೯.೩೯ ಚದರ ಕಿಮಿ (೭.೫ ಚದರ ಮೈಲಿ)
ಎತ್ತರ ೧೯೦ ಮೀ (೬೨೩ ಅಡಿ)
ಜನಸಂಖ್ಯೆ (೨೦೦೮)
 - ಒಟ್ಟು ೧.೬೮೧
 - ಸಾಂದ್ರತೆ ೪,೦೧೧/ಚದರ ಕಿಮಿ (೧೦,೩೮೮.೪/ಚದರ ಮೈಲಿ)
 - ಮಹಾನಗರ ೨.೦೨
{{{language}}} {{{ಭಾಷೆ}}}
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ ತಾಣ: www.wien.at
ವಿಯನ್ನ ಐತಿಹಾಸಿಕ ಕೇಂದ್ರ*
UNESCO ವಿಶ್ವ ಪರಂಪರೆಯ ತಾಣ
ರಾಷ್ಟ್ರ ಆಸ್ಟ್ರಿಯ ಆಸ್ಟ್ರಿಯ
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು ii, iv, vi
ಆಕರ 1033
ವಲಯ** ಯುರೋಪ್ ಮತ್ತು ಉತ್ತರ ಅಮೇರಿಕ
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 2001  (25ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ನಗರ ನೋಟಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

ಹೊರಗಿನ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ವಿಯೆನ್ನ&oldid=576444" ಇಂದ ಪಡೆಯಲ್ಪಟ್ಟಿದೆ