ವಿನೋದ್ ರಾಜ್ ಒಬ್ಬ ಭಾರತೀಯ ನಟ, ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ.[] ಖ್ಯಾತ ನಟಿ ಡಾ.ಲೀಲಾವತಿ ಅವರ ಪುತ್ರ. ಅವರು ಅಂಬರೀಶ್, ಅರ್ಜುನ್ ಸರ್ಜಾ, ರಮೇಶ್ ಅರವಿಂದ್, ಶ್ರೀನಿವಾಸ್ ಮೂರ್ತಿ ಮುಂತಾದ ನಟರೊಂದಿಗೆ ಕೆಲಸ ಮಾಡಿದರು.[]

ವಿನೋದ್ ರಾಜ್
ಜನನವಿನೋದ್
ಜುಲೈ ೫, ೧೯೬೭
ಚೆನ್ನೈ, ಭಾರತ
ವೃತ್ತಿ
  • ನಟ
  • ನರ್ತಕ
  • ಗಾಯಕ
ತಾಯಿಲೀಲಾವತಿ

೨೦೦೯ ರಲ್ಲಿ, ಅವರು ಭಕ್ತಿಗೀತೆಗಳನ್ನು ಒಳಗೊಂಡಿರುವ ಭಕ್ತಾಂಜಲಿ ಎಂಬ ಹೆಸರಿನ ಆಲ್ಬಂ ಅನ್ನು ಬಿಡುಗಡೆ ಮಾಡಿದರು.[] ವಿನೋದ್ ರಾಜ್ ಅವರು ಕೆಲಸ ಮಾಡಿದ ಕೆಲವು ಚಲನಚಿತ್ರಗಳಿಗೆ ಗಾಯನವನ್ನು ಮಾಡಿದ್ದಾರೆ.

ವೃತ್ತಿ

ಬದಲಾಯಿಸಿ

ಕನ್ನಡ ನೃತ್ಯ ಚಲನಚಿತ್ರವಾದ ಡ್ಯಾನ್ಸ್ ರಾಜಾ ಡ್ಯಾನ್ಸ್‌ನಲ್ಲಿ ಅವರ ನೃತ್ಯ ಚಲನೆ ಯೂಟ್ಯೂಬ್‌ನಲ್ಲಿ ಜನಪ್ರಿಯತೆ ಗಳಿಸಿದವು. ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ನಂತರ ವಿನೋದ್ ರಾಜ್ ಕನ್ನಡ ಚಿತ್ರರಂಗದಲ್ಲಿ ಕೆಲಸ ಮುಂದುವರೆಸಿದರು.[]

ಚಿತ್ರಕಥೆ

ಬದಲಾಯಿಸಿ

ಚಲನಚಿತ್ರ

ಬದಲಾಯಿಸಿ
  • ಡ್ಯಾನ್ಸ್ ರಾಜಾ ಡ್ಯಾನ್ಸ್ (೧೯೮೭)
  • ಶ್ರೀ ವೆಂಕಟೇಶ್ವರ ಮಹಿಮೆ (೧೯೮೮)
  • ಕೃಷ್ಣಾ ನೀ ಕುಣಿತಗಾ (೧೯೮೯)
  • ಕಾಲೇಜ್ ಹೀರೋ (೧೯೯೦)
  • ನನಗು ಹೆಂಡ್ತಿ ಬೇಕು (೧೯೯೧)
  • ಯುದ್ಧ ಪರ್ವ (೧೯೯೧)
  • ನಾಯಕ (೧೯೯೧)
  • ಬನ್ನಿ ಒಂದ್ಸಲಾ ನೋಡಿ (೧೯೯೨)
  • ಗಿಲಿ ಬೇಟೆ (೧೯೯೨)
  • ನಂಜುಂಡ (೧೯೯೩)
  • ಕ್ಯಾಪ್ಟನ್ (೧೯೯೩)
  • ಬೊಂಬಾಟ್ ರಾಜ ಬಂದಲ್ ರಾಣಿ (೧೯೯೫)
  • ರಂಭಾ ರಾಜ್ಯದಲ್ಲಿ ರೌಡಿ (೧೯೯೫)
  • ಮಹಾಭಾರತ (೧೯೯೭)
  • ರಾಜಣ್ಣ (೧೯೯೯)
  • ದಳವಾಯಿ (೧೯೯೯)
  • ಸ್ನೇಹಲೋಕ (೧೯೯೯)
  • ಓಂ ಶಕ್ತಿ (೧೯೯೯)
  • ಬ್ರಹ್ಮ ವಿಷ್ಣು (೨೦೦೧)
  • ವಂದೇ ಮಾತರಂ (೨೦೦೧)
  • ರಾಷ್ಟ್ರಗೀತೆ (೨೦೦೧)
  • ಶ್ರೀ ಮಂಜುನಾಥ (೨೦೦೧)
  • ನಮ್ಮ ಸಂಸಾರ ಆನಂದ ಸಾಗರ (೨೦೦೧)
  • ಪಾಂಡವ (೨೦೦೪)
  • ಕನ್ನಡದ ಕಂಡ (೨೦೦೬)
  • ಶುಕ್ರ (೨೦೦೭)
  • ಯಾರದು (೨೦೦೯)

ದೂರದರ್ಶನ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Vinod Raj fan club Archived 1 June 2009 ವೇಬ್ಯಾಕ್ ಮೆಷಿನ್ ನಲ್ಲಿ.
  2. http://entertainment.oneindia.in/kannada/news/2009/Vinod Raj-experiment-roles-061109.html
  3. "VINODRAJ AS DEVOTIONAL SINGER!". www.chitratara.com. Archived from the original on 19 June 2018. Retrieved 2018-06-20.
  4. "Life of Vinod Raj and Leelavathi". Archived from the original on 12 ನವೆಂಬರ್ 2011. Retrieved 24 ಅಕ್ಟೋಬರ್ 2011.