ವಿಜಯವಾಡ ಮೆಟ್ರೊ ರೈಲು
ಆಂಧ್ರ ಪ್ರದೇಶದ ರಾಜಧಾನಿಯಾದ ವಿಜಯವಾಡ ನಗರದಲ್ಲಿ ಸಾರ್ವಜನಿಕ ಸಾರಿಗೆಯ ಸೌಲಭ್ಯವನ್ನು ನೀಡಲು ವಿಜಯವಾಡ ಮೆಟ್ರೊ ರೈಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಹಳಿಬಂಡಿ ಸಾಲುಗಳನ್ನು ಕೆಂಪು ಮತ್ತು ಹಸಿರು ಬಣ್ಣಗಳಿಂದ ಗುರುತಿಸಲಾಗಿದೆ.[೧] [೨]
ಎರಡು ಸಾಲಿನ ಕೂಡು ನಿಲ್ದಾಣ:
- ನೆಹರು ಬಸ್ ನಿಲ್ದಾಣ
ಕೆಂಪು ಸಾಲಿನ ನಿಲ್ದಾಣಗಳು:
- ಹಳಿಬಂಡಿ ನಿಲ್ದಾಣ - ದಕ್ಷಿಣ
- ಹಳಿಬಂಡಿ ನಿಲ್ದಾಣ - ಪೂರ್ವ
- ಬೆಸೆಂಟ್ ಬೀದಿ
- ಸೀತಾರಾಮಪುರ
- ಮಾಚಾವರ
- ಪಡುವಲ ರೇವು
- ಗಾಣದಾಳ
- ರಾಮವರ ಪಡು
- ಪ್ರಸಾದ ಪಡು
- ಎಂ ಬಿ ಟಿ ಸೆಂಟರ್
- ಎಣಿಕೆ ಪಡು
- ನಿಡಮನೂರು
ಹಸಿರು ಸಾಲಿನ ನಿಲ್ದಾಣಗಳು:
- ವಿಕ್ಟೋರಿಯ ಸಂಗ್ರಹಾಲಯ
- ಇಂದಿರ ಗಾಂಧಿ ಕ್ರೀಡಾಂಗಣ
- ಟಿಕಲ್ ಬೀದಿ
- ಬೆಂಝ್ ವೃತ್ತ
- ಆಟೋ ನಗರ
- ಅಶೋಕ ನಗರ
- ಕೃಷ್ಣನಗರ
- ಕಣ್ಣೂರು
- ತಡಿಗಡಪ
- ಪೋರಂಕಿ
- ಪೆನಮಲೂರು
ಹಣಕಾಸು
ಬದಲಾಯಿಸಿಕೆಂಪು ಸಾಲು ನಿರ್ಮಿಸಲು ೯೬೯ ಕೋಟಿ ರೂಪಾಯಿಗಳಾಗುವುದೆಂದು ಅಂದಾಜಿಸಲಾಗಿದೆ. ಹಸಿರು ಸಾಲು ನಿರ್ಮಿಸಲು ೮೩೧ ಕೋಟಿ ರೂಪಾಯಿಗಳಾಗುವುದೆಂದು ಅಂದಾಜಿಸಲಾಗಿದೆ.
ಫೆಬ್ರವರಿ ೨೦೧೭ ರಂದು ಜರ್ಮನಿಯ ಕೆ.ಎಫ್.ಡ್ಲು ಬ್ಯಾಂಕ್ ೨,೫೦೦ ಕೋಟಿ ರೂಪಾಯಿಗಳನ್ನು ನೀಡಲು ಒಪ್ಪಿಕೊಂಡಿದೆ.