ವಿಕಿಪೀಡಿಯ ಚರ್ಚೆಪುಟ:ಪ್ರಮುಖ ದಿನಗಳು
ಈ ಪುಟದಲ್ಲಿ ಪ್ರಮುಖದಿನಗಳನ್ನು ನೀವು ಸೇರಿಸಬಹುದು... ಸೂಕ್ತವಾದವುಗಳನ್ನು (ಸಂಬಂಧಪಟ್ಟ ಲೇಖನವಿರುವ ದಿನಗಳನ್ನು) ಆಯ್ದು ಮುಖಪುಟಕ್ಕೆ ಹಾಕಲಾಗುವುದು.
- ಬಸವ ಜಯಂತಿ: ೧೧ ಮೇ.
- ಕಾರ್ಮಿಕರ ದಿನಾಚರಣೆ: ೧ ಮೇ.
- ಮಕರ ಸಂಕ್ರಾಂತಿ: ೧೪ ಜನವರಿ ೨೦೦೫
- ಗಣರಾಜ್ಯೊತ್ಸವ: ೨೬ ಜನವರಿ ೨೦೦೫
- ಹುತಾತ್ಮ ದಿನ ೩೦ ಜನವರಿ (೧೯೪೮)
- ಮಹಾಶಿವರಾತ್ರಿ: ೮ ಮಾರ್ಚಿ
- ಗೂಡ್ ಫ್ರೈಡೆ (Good Friday): ೨೫ ಮಾರ್ಚಿ
- ಹೋಳಿ: ೨೬ ಮಾರ್ಚಿ
- ಡಾ. ಅಂಬೇಡ್ಕರ ಜಯಂತಿ : ೧೪ ಎಪ್ರಿಲ್
- ಮಹಾವೀರ ಜಯಂತಿ : ೨೨ ಎಪ್ರಿಲ್
- ಬುಧ್ಧ ಪೂರ್ಣಿಮ : ೨೩ ಮೇ
- ಸ್ವತಂತ್ರ ದಿನಾಚರಣೆ: ೧೫ ಅಗಸ್ತ (೧೯೪೭)
- ವರಮಹಾಲಕ್ಷ್ಮಿ ದಿನ : ೧೯ ಅಗಸ್ತ
- ಕೃಷ್ಣ ಜನ್ಮಾಶ್ಟಮಿ : ೨೬ ಅಗಸ್ತ
- ಗಣೇಶ ಚತುರ್ಥಿ : ೭ ಸಪ್ತಂಬರ
- ಮಹಾತ್ಮಾ ಗಾಂಧೀ ಜನ್ಮ ದಿನ ೦೨ ಒಕ್ಟೊಬರ್
- ಶಿಕ್ಷಕರ ದಿನಾಚರಣೆ : ೫ ಸಪ್ತಂಬರ
- ಮೂರ್ಖರ ದಿನಾಚರಣೆ : ೧ ಎಪ್ರಿಲ್
- ಆಯುಧ ಪೂಜೆ : ೧೨ ಒಕ್ಟೊಬರ್
- ವಿಜಯದಶಮಿ : ೧೩ ಒಕ್ಟೊಬರ್
- ದೀಪಾವಳಿ : ೩೧ ಒಕ್ಟೊಬರ್
- ಕನ್ನಡ ರಾಜ್ಯೋತ್ಸವ : ೧ ನವೆಂಬರ
- ರಂಜಾನ್: ೪ ನವೆಂಬರ
- ಗುರುನಾನಕ್ ಜಯಂಥಿ : ೧೫ ನವೆಂಬರ
- ಕ್ರಿಸ್ಮಸ್ ೨೫ ದಿಸಂಬರ್
ಅನ್ಯ ಪ್ರಮುಖ ದಿನಗಳು :
- ಪ್ರೇಮಿಗಳ ದಿನಾಚರಣೆ (Valentine's Day): ೧೪ ಫೆಬ್ರವರಿ
- ವಿಶ್ವ ಮಹಿಳೆಯರ ದಿನ (Women's Day) : ೮ ಮರ್ಚಿ
- ವಿಶ್ವ ನೀರಿನ ದಿನ (World Water Day): ೨೨ ಮಾರ್ಚಿ
- ಭೂಮಿಯ ದಿನ (Earth Day): ಎಪ್ರಿಲ್ ೨೨
- ತಾಯಿ ದಿನ (Mother's Day) : ೮ ಮೆ
- ವಿಶ್ವ ಪರಿಸರ ದಿನ (Environment Day) : ೫ ಜೂನ
- ತಂದೆ ದಿನ (Father's Day): ೧೯ ಜೂನ
- ಸಂಯುಕ್ತ ರಾಷ್ಟ್ರ ದಿನ (U.N.Day): ೨೪ ಒಕ್ಟೊಬರ್
- ವಿಶ್ವ ಎಡ್ಸ್ ದಿನ (World AIDS Day) : ೧ ದಿಸಂಬರ್
raksha bandhan
ಬದಲಾಯಿಸಿMothers day - May 8